Kannada

ನಮೃತಾ ಗೌಡ

ಕನ್ನಡ ಕಿರುತೆರೆಯ ಬ್ಯೂಟಿ ನಮೃತಾ ಗೌಡ, ಸದ್ಯ ಕರ್ಣ ಧಾರಾವಾಹಿಯಲ್ಲಿ ತಮ್ಮ ಪಾತ್ರ ಮೂಲಕ ಜನಮನ ಗೆದ್ದ ನಿತ್ಯಾ. ಸದ್ಯ ತಮ್ಮ ಪಾತ್ರಕ್ಕೆ ಬ್ರೇಕ್ ಕೊಟ್ಟಿದ್ದಾರೆ.

Kannada

ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡ ನಟಿ

ಹೌದು, ನಟಿ ಕರ್ಣ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಂತ ಧಾರಾವಾಹಿಯಿಂದ ಹೊರ ಬಂದಿಲ್ಲ. ಹಾಗಿದ್ರೆ ಬ್ರೇಕ್ ತೆಗೆದುಕೊಂಡು ಹೋಗಿದ್ದೆಲ್ಲಿ ನಟಿ.

Image credits: Instagram
Kannada

ಮಾಲ್ಡೀವ್ಸ್ ನಲ್ಲಿ ನಮೃತಾ

ಟ್ರಾವೆಲ್ ಪ್ರಿಯೆಯಾಗಿರುವ ನಮೃತಾ ಗೌಡ, ಇದೀಗ ಸೀರಿಯಲ್ ನಿಂದ ಕೊಂಚ ವಿರಾಮ ಪಡೆದು ದೂರದ ಮಾಲ್ಡೀವ್ಸ್ ಗೆ ತೆರಳಿ ಅಲ್ಲಿ ಸಮುದ್ರ ತೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ.

Image credits: Instagram
Kannada

ಸೀರೆಯಲ್ಲಿ ಮಿಂಚಿಂಗ್

ಈ ಸುಡುವ ಬಿಸಿಲಿನಲ್ಲಿ, ಸಮುದ್ರ ತೀರದಲ್ಲಿ ಸೀರೆಯುಟ್ಟು ಅಪ್ಸರೆಯಂತೆ ಮಿಂಚುತ್ತಿದ್ದಾರೆ ನಮೃತಾ ಗೌಡ.

Image credits: Instagram
Kannada

ಫೋಟೊ ಹಂಚಿಕೊಂಡ ನಟಿ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಮೃತಾ ಗೌಡ, ಅಲ್ಲಿನ ಸುಂದರ ಫೋಟೊಗಳನ್ನು ಹಾಗೂ ತಮ್ಮ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Image credits: Instagram
Kannada

ಅಂದಕ್ಕೆ ಫ್ಯಾನ್ಸ್ ಫಿದಾ

ಸೀರೆಯಲ್ಲೂ, ಮಾಡರ್ನ್ ಡ್ರೆಸ್ ನಲ್ಲೂ ನಮೃತಾ ಗೌಡ ತುಂಬಾನೆ ಸುಂದರವಾಗಿ ಕಾಣುತ್ತಿದ್ದು, ಫ್ಯಾನ್ಸ್ ಕಾಮೆಂಟ್ ಮೂಲಕ ತಮ್ಮ ಮೆಚ್ಚಿನ ನಟಿಯನ್ನು ಕೊಂಡಾಡಿದ್ದಾರೆ.

Image credits: Instagram
Kannada

ಫೋಟೊಗ್ರಾಫರ್ ಯಾರು?

ನಮೃತಾ ಗೌಡ ಅಭಿಮಾನಿಗಳು ಕಾಮೆಂಟ್ ಮಾಡಿ, ಫೋಟೊಗ್ರಾಫರ್ ಯಾರು? ನೀವು ಹೇಳಿಲ್ಲ ಅಂದ್ರು ನಮಗೆ ಗೊತ್ತಾಗುತ್ತೆ, ಅವರನ್ನು ಕೂಡ ತೋರಿಸಿ ನಿಮ್ಮ ಜೊತೆ ಎಂದಿದ್ದಾರೆ.

Image credits: Instagram
Kannada

ಕಾರ್ತಿಕ್ ಮಹೇಶ್ ಜೊತೆ ಮಾಲ್ಡೀವ್ ಟ್ರಾವೆಲ್ ಮಾಡಿದ್ರ?

ಅಭಿಮಾನಿಗಳ ಪ್ರಕಾರ ನಮೃತಾ, ಕಾರ್ತಿಕ್ ಮಹೇಶ್ ಜೊತೆ ಮಾಲ್ಡೀವ್ಸ್ ನಲ್ಲಿ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿ ಕಾರ್ತಿಕ್ ಹೆಸರಿದೆ.

Image credits: Instagram
Kannada

ಲವ್ ಮಾಡ್ತಿದ್ದಾರ ಈ ಜೋಡಿ?

ಈ ಬಗ್ಗೆ ಹಲವು ಬಾರಿ ಪ್ರಶ್ನಿಸಿದಾಗಲೂ ಇಬ್ಬರು, ಅದನ್ನು ತಳ್ಳಿ ಹಾಕಿದ್ದರು. ಆದರೆ ನಮೃತಾ ಗೌಡ ಬರ್ತ್ ಡೇ ಪಾರ್ಟಿಯಲ್ಲಿ ಕಾರ್ತಿಕ್ ಮಹೇಶ್ ಫ್ಯಾಮಿಲಿ ನೋಡಿ ಲವ್ ಬರ್ಡ್ಸ್ ಅನ್ನೋದು ಕನ್ಫರ್ಮ್ ಮಾಡಿದ್ದಾರೆ ಜನ.

Image credits: Instagram

‘ಮೂಗುತಿ ಮಲ್ಲಿಗೆ’ 50ರ ಸಂಭ್ರಮ…. ಹೈದ್ರಾಬಾದಲ್ಲಿ ಔಟಿಂಗ್ ಮಾಡ್ತಾ ಎಂಜಾಯ್ ಮಾಡ್ತಿದೆ ಟೀಮ್

ನಟನೆಗೆ ಗುಡ್ ಬೈ ಹೇಳಿ…. ಆಫ್ರಿಕಾದಲ್ಲಿ ಗಂಡನ ಜೊತೆ ಜಾಲಿ ಮೂಡಲ್ಲಿ ನಟಿ ಸಂಜನಾ ಬುರ್ಲಿ

ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿವೆ ಸಾಲು ಸಾಲು ಹೊಸ ಧಾರಾವಾಹಿಗಳು

Niveditha Gowda ಭರ್ಜರಿ ಬರ್ತ್ ಡೇ ಸೆಲೆಬ್ರೇಶನ್… ಬಿಗ್ ಬಾಸ್ ಸುಂದ್ರಿಯ ವಯಸ್ಸೆಷ್ಟು ಗೊತ್ತಾ?