Kannada

ಕನ್ನಡ ಕಿರುತೆರೆ

ಕನ್ನಡ ಕಿರುತೆರೆ ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಇದೆ. ಶೀಘ್ರದಲ್ಲೇ ನಿಮ್ಮ ಮುಂದೆ ಹೊಸ ಪ್ರೇಮಕತೆ, ಮನೆಮಗಳ ಕಥೆ ಸೇರಿ ಹಲವು ಧಾರಾವಾಹಿಗಳು ಶುರುವಾಗಲಿದೆ.

Kannada

ಬೆಂಗಳೂರು ಸೇರಿದ್ದ ಹಳ್ಳಿಯ ಮನೆಮಗಳು ವಾಪಾಸ್

ಅಂದ್ರೆ ಕಮಲಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಅಮೂಲ್ಯ ಗೌಡ ಮತ್ತೆ ‘ಮಹಾಲಕ್ಷ್ಮಿ’ಯಾಗಿ ಬರುತ್ತಿದ್ದಾರೆ. ಜೂನ್ 1ರಿಂದ ಸೀರಿಯಲ್ ಶುರು.

Image credits: social media
Kannada

ಅನುಪಲ್ಲವಿ ಅಂತ್ಯ

ಉದಯ ಟಿವಿಯ ಮತ್ತೊಂದು ಜನಮೆಚ್ಚಿನ ಸೀರಿಯಲ್ ‘ಅನುಪಲ್ಲವಿ’ ಈ ತಿಂಗಳು ಅಂತ್ಯವಾಗಲಿದೆ. ಈ ಧಾರಾವಾಹಿ ತಂಡ ಈಗಾಗಲೆ ಶೂಟಿಂಗ್ ಮುಗಿಸಿದೆ.

Image credits: social media
Kannada

ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್ ಹಬ್ಬ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಸ ಸೀರಿಯಲ್ ಗಳು, ರಿಯಾಲಿಟಿ ಶೋಗಳು ಶುರುವಾಗಲಿದೆ. ‘ಅಗ್ನಿಸಾಕ್ಷಿ’ ಪ್ರಸಾರವಾಗಲು ಕ್ಷಣಗಣನೆ ಆರಂಭವಾಗಿದೆ.

Image credits: social media
Kannada

ಮನೆಮಗ ತಿಲಕ್ ಹೊಸ ಧಾರಾವಾಹಿಯಲ್ಲಿ

‘ಪವಿತ್ರಬಂಧನ’ ಧಾರಾವಾಹಿಯಲ್ಲಿ ತಿಲಕ್ ಪಾತ್ರದಲ್ಲಿ ಸ್ವಲ್ಪ ಸಮಯ ನಟಿಸಿದ್ದರೂ, ಜನಮೆಚ್ಚುಗೆ ಪಡೆದ ನಟನಿಗೆ ಹೊಸ ಧಾರಾವಾಹಿಗಳಲ್ಲಿ ಸಾಲು ಸಾಲು ಅವಕಾಶ.

Image credits: social media
Kannada

ಜೀ ಕನ್ನಡದಲ್ಲಿ ಲೀಲಾಳ ಪ್ರೇಮ ಕಥೆ

ಜೀ ಕನ್ನಡ ವಾಹಿನಿಯಲ್ಲಿ ಜಗದ್ಧಾತ್ರಿ ಶುರುವಾಗಲಿದೆ ಅನ್ನೋದು ಗೊತ್ತಿದೆ, ಇದೀಗ ಹೊಸ ಮಾಹಿತಿ ಪ್ರಕಾರ ಲೀಲಾಳ ಪ್ರೇಮ ಕಥೆ ಕೂಡ ಶುರುವಾಗಲಿದೆ.

Image credits: social media
Kannada

ಸ್ಟಾರ್ ಸುವರ್ಣದ ಹೊಸ ಕಥೆಗಳು

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಯಾವ ಧಾರಾವಾಹಿಗಳು ಮುಗಿಯಲಿದೆ ಎನ್ನುವ ಮಾಹಿತಿ ಇಲ್ಲ. ಆದರೆ ಎರಡು ಹೊಸ ಕಥೆಗಳು ಶುರುವಾಗುವ ಸೂಚನೆ ಇದೆ.

Image credits: social media

Niveditha Gowda ಭರ್ಜರಿ ಬರ್ತ್ ಡೇ ಸೆಲೆಬ್ರೇಶನ್… ಬಿಗ್ ಬಾಸ್ ಸುಂದ್ರಿಯ ವಯಸ್ಸೆಷ್ಟು ಗೊತ್ತಾ?

ಅಮ್ಮನ ಹುಟ್ಟುಹಬ್ಬ: ಬಾಲ್ಯದ ಫೋಟೊ ಹಂಚಿ ವಿಶ್ ಮಾಡಿದ ಈ ಕಿರುತೆರೆ ಚೆಲುವೆ ಯಾರು?

ನಮೃತಾ ಗೌಡ ಮುದ್ದಾದ ಫೋಟೊ ಶೂಟ್… ಫೋಟೊಗ್ರಾಫರ್ ಯಾರು ಗೊತ್ತಾ?

ಸ್ವಿಟ್ಜರ್ಲ್ಯಾಂಡಲ್ಲಿ ಮೇಘಾ ಶೆಟ್ಟಿ … ವಿದೇಶಿ ಬೀದಿಯಲ್ಲಿ ಜೊತೆ ಜೊತೆಯಲಿ ನಟಿ ರೋಮಿಂಗ್