Kannada

ಸಂಜನಾ ಬುರ್ಲಿ

ಕನ್ನಡ ಕಿರುತೆರೆ ನಟಿ ಸಂಜನಾ ಬುರ್ಲಿ ತಮ್ಮ ಪತಿ ಜೊತೆ ಆಫ್ರಿಕಾದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Kannada

ಪುಟ್ಟಕ್ಕನ ಮಕ್ಕಳು ನಟಿ ಸಂಜನಾ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸಂಜನ ಬುರ್ಲಿ ಸ್ನೇಹಾ ಆಗಿ ನಟಿಸುವ ಮೂಲಕ, ಕನ್ನಡಿಗರ ಜನಮನ ಗೆದ್ದಿದ್ದರು.

Image credits: Instagram
Kannada

ಶ್ರೀಗಂಧದ ಗುಡಿ

ಕೊಂಚ ಬ್ರೇಕ್ ಬಳಿಕ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಆಗಿ ನಟಿಸುವ ಮೂಲಕ ಮತ್ತೆ ವೀಕ್ಷಕರ ಮನ ಗೆದ್ದಿದ್ದರು.

Image credits: Instagram
Kannada

ಎರಡೂ ಧಾರಾವಾಹಿಯಿಂದ ಔಟ್

ಧಾರಾವಾಹಿ ಟಾಪ್ ನಲ್ಲಿ ಇದ್ದಾಗಲೇ ಶಿಕ್ಷಣದ ನೆಪ ಹೇಳಿ ‘ಪುಟ್ಟಕ್ಕನ ಮಕ್ಕಳು’ ಹಾಗೂ ಮದುವೆಯ ನೆಪ ಹೇಳಿ ‘ಶ್ರೀಗಂಧದ ಗುಡಿ’ ಧಾರಾವಾಹಿಯಿಂದ ಸಂಜನಾ ಬುರ್ಲಿ ಹೊರ ಬಂದಿದ್ದರು.

Image credits: Instagram
Kannada

ಹೈಯರ್ ಎಜುಕೇಶನ್ ಗಾಗಿ ನಟನೆಯಿಂದ ದೂರ

ಸಂಜನಾ ತಾವು ಹೈಯರ್ ಎಜುಕೇಶನ್ ಮಾಡುವುದಾಗಿ ಹೇಳಿ, ನಟನೆಯಿಂದ ದೂರ ಉಳಿದಿದ್ದರು. ಇದೀಗ ಗಂಡನ ಜೊತೆ ಮೋಜು ಮಸ್ತಿ ಮಾಡ್ತಿದ್ದಾರೆ.

Image credits: Instagram
Kannada

ಆಫ್ರಿಕಾದಲ್ಲಿ ಸಂಜನಾ

ಇನ್ನೇನಿದ್ರೂ ಶಿಕ್ಷಣದ ಕಡೆಗೆ ಗಮನ ಎಂದಿದ್ದ ಸಂಜನಾ ಇದೀಗ ಪತಿ ಜೊತೆ ಆಫ್ರಿಕಾದಲ್ಲಿ ಬೀಚ್ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.

Image credits: Instagram
Kannada

ಸಮರ್ಥ್ ಜೊತೆ ದಾಂಪತ್ಯ ಜೀವನ

ಸಂಜನಾ ಇದೇ ಮಾರ್ಚ್ ತಿಂಗಳಲ್ಲಿ ಸಮರ್ಥ್ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಹಿನ್ನೆಲೆಯಲ್ಲಿ ನಟಿ ಸೀರಿಯಲ್ ನಿಂದ ಹೊರಬಂದಿದ್ದರು.

Image credits: Instagram
Kannada

ಸರಳ ಸಮಾರಂಭದಲ್ಲಿ ಮದುವೆ

ಚೆನ್ನಗಿರಿ ಮೂಲದವರಾದ ಸಮರ್ಥ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಈ ಜೋಡಿ ತಮ್ಮ ಕುಟುಂಬ ಹಾಗೂ ಬಂಧುಗಳ ಸಮ್ಮುಖದಲ್ಲಿ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Image credits: Instagram

ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿವೆ ಸಾಲು ಸಾಲು ಹೊಸ ಧಾರಾವಾಹಿಗಳು

Niveditha Gowda ಭರ್ಜರಿ ಬರ್ತ್ ಡೇ ಸೆಲೆಬ್ರೇಶನ್… ಬಿಗ್ ಬಾಸ್ ಸುಂದ್ರಿಯ ವಯಸ್ಸೆಷ್ಟು ಗೊತ್ತಾ?

ಅಮ್ಮನ ಹುಟ್ಟುಹಬ್ಬ: ಬಾಲ್ಯದ ಫೋಟೊ ಹಂಚಿ ವಿಶ್ ಮಾಡಿದ ಈ ಕಿರುತೆರೆ ಚೆಲುವೆ ಯಾರು?

ನಮೃತಾ ಗೌಡ ಮುದ್ದಾದ ಫೋಟೊ ಶೂಟ್… ಫೋಟೊಗ್ರಾಫರ್ ಯಾರು ಗೊತ್ತಾ?