ನಟಿ ನವ್ಯಾ ನಾರಾಯಣಗೌಡ ಹಾಗೂ ಚಂದನ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಚಂದನ್ ಗೌಡ ಊರಿನಲ್ಲಿ ಸಾಂಪ್ರದಾಯಿಕವಾಗಿ ನವ್ಯಾ ಅವರ ಸೀಮಂತ ನಡೆದಿದೆ.
ಚಂದನ್ ಹಾಗೂ ನವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2023ರಲ್ಲಿ ಕನ್ನಡ ನಟಿ ನವ್ಯಾ ನಾರಾಯಣ್ ಗೌಡ, ಚಂದನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಈ ಜೋಡಿ ಎಲ್ಲರಿಗೂ ಮದುವೆಯ ಆಹ್ವಾನ ನೀಡಿದ್ದರು.
ನಟಿ ನವ್ಯಾ ನಾರಾಯಣ್ ಗೌಡ ಅವರು ‘ಗೌರಿಪುರದ ಗಯ್ಯಾಳಿಗಳು’, ʼಸತ್ಯಂ ಶಿವಂ ಸುಂದರಂʼ, 'ಇವಳು ಸುಜಾತಾ', 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ', ತೆಲುಗಿನ 'ಅನು ಅನೆ ನೇನು' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು.
ನಟಿ ನವ್ಯಾ ನಾರಾಯಣ್ ಗೌಡ, ಚಂದನ್ ಇಬ್ಬರೂ ಕೂಡ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ.
ಚಂದನ್ ಗೌಡ ಅವರು ವಿಧಾನಸಭಾ ಚುನಾವಣೆಯಲ್ಲಿ ಕೆ ಆರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಒಟ್ಟಿನಲ್ಲಿ ಇವರಿಗೆ ರಾಜಕೀಯ ಕೈಹಿಡಿದಿಲ್ಲ.
ನಟಿ ನವ್ಯಾ ನಾರಾಯಣಗೌಡ ಹಾಗೂ ಚಂದನ್ ಅವರಿಗೆ ಅನೇಕರು ಶುಭಾಶಯ ತಿಳಿಸಿದ್ದಾರೆ.
ಶಿರಡಿಯಲ್ಲಿ ಕೃಷಿ, ಅನುಪಮಾ ಗೌಡ... ಫ್ರೆಂಡ್ಸ್ ಅಂದ್ರೆ ಹೀಗಿರಬೇಕು ಅಲ್ವಾ?
Photos: ಭಾವನಾ ರಾಮಣ್ಣಗೆ ಸೀಮಂತ ಸಂತಸ!
ನೆಗೆಟಿವ್ ಕಾಮೆಂಟ್’ಗಳಿಗೆ ಕ್ಯಾರೆ ಎನ್ನದೇ ಕಾಲುಂಗುರ ತೋರಿಸುತ್ತಾ ಪೋಸ್ ಕೊಟ್ಟ ವೈಷ್ಣವಿ ಗೌಡ
ಭರ್ಜರಿ ಬ್ಯಾಚುಲರ್ ಫಿನಾಲೆಯಲ್ಲಿ ಮಿಸ್ ಆಗಿದ್ದ ನಟಿ ವಿಜಯಲಕ್ಷ್ಮಿ ವಿಯೆಟ್ನಾಂನಲ್ಲಿ ಏನ್ ಮಾಡ್ತಿದ್ದಾರೆ?