Kannada

ನಟಿ ಭಾವನಾ ರಾಮಣ್ಣ ಸೀಮಂತ ಕಾರ್ಯಕ್ರಮ

Kannada

ಅವಳಿ ಮಕ್ಕಳಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿ ಭಾವನಾ ರಾಮಣ್ಣ

Image credits: X
Kannada

ಇತ್ತೀಚೆಗೆ ಬೆಂಗಳೂರಿನಲ್ಲಿ ಸೀಮಂತ ಕಾರ್ಯಕ್ರಮ ನಡೆದಿದೆ.

Image credits: X
Kannada

ಕುಟುಂಬದ ಆಪ್ತರು ಹಾಗೂ ಸ್ನೇಹಿತರಿಗಷ್ಟೇ ಕಾರ್ಯಕ್ರಮಕ್ಕೆ ಆಹ್ವಾನವಿತ್ತು

Image credits: X
Kannada

ನವೆಂಬರ್‌ ವೇಳೆಗೆ ಭಾವನಾ ರಾಮಣ್ಣ ಮಕ್ಕಳಿಗೆ ಜನ್ಮ ನೀಡುವ ನಿರೀಕ್ಷೆ ಇದೆ.

Image credits: X
Kannada

ಮದುವೆಯಾಗದ ಭಾವನಾ ರಾಮಣ್ಣ ಐವಿಎಫ್‌ ಮೂಲಕ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.

Image credits: X

ನೆಗೆಟಿವ್ ಕಾಮೆಂಟ್’ಗಳಿಗೆ ಕ್ಯಾರೆ ಎನ್ನದೇ ಕಾಲುಂಗುರ ತೋರಿಸುತ್ತಾ ಪೋಸ್ ಕೊಟ್ಟ ವೈಷ್ಣವಿ ಗೌಡ

ಭರ್ಜರಿ ಬ್ಯಾಚುಲರ್ ಫಿನಾಲೆಯಲ್ಲಿ ಮಿಸ್ ಆಗಿದ್ದ ನಟಿ ವಿಜಯಲಕ್ಷ್ಮಿ ವಿಯೆಟ್ನಾಂನಲ್ಲಿ ಏನ್ ಮಾಡ್ತಿದ್ದಾರೆ?

ಅತ್ತ ರಾಮಾಚಾರಿ ಸಾಯೋ ಸ್ಥಿತಿಯಲ್ಲಿದ್ರೆ… ಇತ್ತ ಸಕಲೇಶಪುರದಲ್ಲಿ ಎಂಜಾಯ್ ಮಾಡ್ತಿದ್ದಾರೆ ಚಾರು

ಯಶಸ್ವಿಯಾಗಿ ಓಡುತ್ತಿರುವ 3BHK….ಚಿತ್ರತಂಡದ ಜೊತೆ ಪಾರ್ಟಿ ಮೂಡಲ್ಲಿ ಚೈತ್ರಾ ಆಚಾರ್