ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಬಿಳಿ ಬಣ್ಣದ ಗೌನ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ,
ನಟಿ ತಮ್ಮ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿ Create your own sunshine ಎಂದು ಹೇಳಿದ್ದಾರೆ.
ಈ ಲುಕ್ ನಲ್ಲಿ ವೈಷ್ಣವಿ ಸುಂದರವಾಗಿ ಕಾಣಿಸುತ್ತಿದ್ದು, ಜನ ಬಿಳಿ ಚಿಟ್ಟೆ ಎಂದು ಹಾಡಿ ಹೊಗಳಿದ್ದಾರೆ.
ನಟಿಯ ಈ ಫೋಟೊ ಸೀರೀಸ್ ನಲ್ಲಿ ಕಾಲುಂಗುರವೇ ಹೆಚ್ಚು ಹೈಲೈಟ್ ಆಗಿದೆ. ತಮ್ಮ ಕಾಲುಂಗುರವನ್ನು ತೋರಿಸಲೇ ಆ ರೀತಿಯಾಗಿ ಫೋಟೊ ತೆಗೆಸಿದಂತಿದೆ.
ವೈಷ್ಣವಿ ಇತ್ತೀಚೆಗೆ ಉತ್ತರ ಭಾರತೀಯ ಮೂಲಕ ಅನುಕೂಲ್ ಮಿಶ್ರಾ ಅವರನ್ನು ಮದುವೆಯಾಗಿದ್ದು, ಮದುವೆಯ ಹಾಗೂ ಹನಿಮೂನ್ ಫೋಟೊಗಳನ್ನು ಹಂಚಿಕೊಂಡಿದ್ದರು.
ವೈಷ್ಣವಿ ಕುತ್ತಿಗೆಯಲ್ಲಿ ತಾಳಿ ಇಲ್ಲದ ಕಾರಣ, ಜನ ಸಂಪ್ರದಾಯದ ಹೆಸರಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಮದುವೆಯಾದ ಮೇಲೆ ತಾಳಿ, ಕುಂಕುಮ ಹಾಕೋದಕ್ಕೆ ಆಗಲ್ವಾ ಅಂದಿದ್ದರು.
ಇದಕ್ಕೆ ಉತ್ತರಿಸಿದ ವೈಷ್ಣವಿ ನನ್ನ ಗಂಡನ ಮನೆಯ ಸಂಪ್ರದಾಯದಲ್ಲಿ ತಾಳಿ ಇಲ್ಲ. ಕಾಲುಂಗುರ, ಮೂಗುತ್ತಿ, ಒಂದು ಗಾಜಿನ ಬಳೆ, ದಾರ ಇದಿಷ್ಟೇ ಸುಮಂಗಲಿಯ ಸಂಕೇತ ಎದ್ದಿದ್ದರು.
ಮತ್ತೆ ಮತ್ತೆ ಜನ ಅದೇ ರೀತಿ ನೆಗೆಟಿವ್ ಕಾಮೆಂಟ್ ಮಾಡೋದಕ್ಕೆ ಎನ್ನುವಂತೆ ಇದೀಗ ನಟಿ ತಮ್ಮ ಹೊಸ ಫೋಟೊ ಶೂಟಲ್ಲಿ ಕಾಲುಂಗುರ ಕಾಣುವಂತೆ ಪೋಸ್ ಕೊಟ್ಟಿದ್ದಾರೆ.
ಭರ್ಜರಿ ಬ್ಯಾಚುಲರ್ ಫಿನಾಲೆಯಲ್ಲಿ ಮಿಸ್ ಆಗಿದ್ದ ನಟಿ ವಿಜಯಲಕ್ಷ್ಮಿ ವಿಯೆಟ್ನಾಂನಲ್ಲಿ ಏನ್ ಮಾಡ್ತಿದ್ದಾರೆ?
ಅತ್ತ ರಾಮಾಚಾರಿ ಸಾಯೋ ಸ್ಥಿತಿಯಲ್ಲಿದ್ರೆ… ಇತ್ತ ಸಕಲೇಶಪುರದಲ್ಲಿ ಎಂಜಾಯ್ ಮಾಡ್ತಿದ್ದಾರೆ ಚಾರು
ಯಶಸ್ವಿಯಾಗಿ ಓಡುತ್ತಿರುವ 3BHK….ಚಿತ್ರತಂಡದ ಜೊತೆ ಪಾರ್ಟಿ ಮೂಡಲ್ಲಿ ಚೈತ್ರಾ ಆಚಾರ್
'ತಾರಕ್ ಮೆಹ್ತಾ' ದಿಂದ ಜೇಠಾಲಾಲ್ ಕಾಣೆ!