ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಜನಮನ ಗೆದ್ದಿರುವ ನಟಿ ನಮೃತಾ ಗೌಡ ಇದೀಗ ಹೊಸದಾದ ಫೋಟೊ ಶೋಟಲ್ಲಿ ಮಿಂಚುತ್ತಿದ್ದಾರೆ. ಮುದ್ದಾದ ಫೋಟೊ ವೈರಲ್ ಆಗುತ್ತಿದೆ.
tv-talk May 06 2026
Author: Pavna Das Image Credits:Instagram
Kannada
ನೇರಳೆ ಸೀರೆಯಲ್ಲಿ ನಮೃತಾ
ನಮೃತಾ ಗೌಡ ತಿಳಿ ನೇರಳೆ ಬಣ್ಣದ ಜರಿ ಸೀರೆಯುಟ್ಟು ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಲುಕ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.
Image credits: Instagram
Kannada
ಫೋಟೊಗ್ರಾಫರ್ ಯಾರ್ ಗೊತ್ತಾ?
ನಮೃತಾ ಗೌಡರ ಈ ಮುದ್ದಾದ ಫೋಟೊಗಳನ್ನು ಕ್ಲಿಕ್ ಮಾಡಿದವರು ಯಾರು ಗೊತ್ತಾ? ಬೇರೆ ಯಾರು ಅಲ್ಲ ನಮೃತಾ ಗೌಡ ಅಲ್ಲ, ನಿತ್ಯಾ ಮುದ್ದಿನ ತಂಗಿ ನಿಧಿ.
Image credits: Instagram
Kannada
ಭವ್ಯಾ ಗೌಡ ಫೋಟೊಗ್ರಾಫರ್
ಹೌದು, ನಮೃತಾ ಗೌಡ ಅವರ ಈ ಮುದ್ದಾದ ಫೋಟೊಗಳನ್ನು ಭವ್ಯಾ ಗೌಡ ಕ್ಯಾಪ್ಚರ್ ಮಾಡಿದ್ದು, ಅದನ್ನು ನಮೃತಾ ತಮ್ಮ ಫೋಟೊ ಕ್ಯಾಪ್ಶನ್ ನಲ್ಲಿ ತಿಳಿಸಿದ್ದಾರೆ.
Image credits: Instagram
Kannada
ನಮ್ಮು ಕಾಲೆಳೆದ ಭವ್ಯಾ
ಇನ್ನು ಫೋಟೊ ಅಪ್ ಲೋಡ್ ಮಾಡಿದ ಬಳಿಕ ಭವ್ಯಾ ಗೌಡ, ಕಾಮೆಂಟ್ ಮಾಡಿ. ವಾವ್ ಇಷ್ಟೊಂದು ಸುಂದರವಾದ ಫೋಟೊ ಕ್ಲಿಕ್ ಮಾಡಿದ್ದು ಯಾರು ಎಂದು ಕೇಳಿದ್ದಾರೆ.
Image credits: Instagram
Kannada
ಕರ್ಣ ಸೀರಿಯಲ್ ತಾರೆಯರು
ಅಂದ ಹಾಗೆ ಭವ್ಯಾ ಗೌಡ ಮತ್ತು ನಮೃತಾ ಗೌಡ ಕರ್ಣ ಧಾರಾವಾಹಿಯಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇಬ್ಬರು ಅಕ್ಕ-ತಂಗಿಯರಾಗಿ ನಟಿಸುತ್ತಿದ್ದಾರೆ.
Image credits: Instagram
Kannada
ನಮೃತಾ ಗೌಡ ಟ್ರಾವೆಲ್
ಇನ್ನು ರಿಯಲ್ ಲೈಫ್ ವಿಷ್ಯಕ್ಕೆ ಬಂದರೆ, ನಮೃತಾ ಗೌಡ ಸೀರಿಯಲ್ ನಿಂದ ಬ್ರೇಕ್ ಸಿಕ್ಕಾಗಲೆಲ್ಲಾ ಹೆಚ್ಚಾಗಿ ದೇಶ ವಿದೇಶ ಟ್ರಾವೆಲ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಶ್ರೀಲಂಕಾಗೆ ಭೇಟಿ ನೀಡಿದ್ದರು.
Image credits: Instagram
Kannada
ಕಾರ್ತಿಕ್ ಮಹೇಶ್ ಜೊತೆ ಲವ್
ಇನ್ನು ನಮೃತಾ ಗೌಡ ಮತ್ತು ಬಿಗ್ ಬಾಸ್ ಸಹ ಸ್ಪರ್ಧಿ ಕಾರ್ತಿಕ್ ಮಹೇಶ್ ಲವ್ವಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಬ್ಬರು ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.