Kannada

ನಮ್ರತಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ. ಬಾಲನಟಿಯಾಗಿ ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚಿದ ನಟಿ, ಇದೀಗ ನಾಯಕಿಯಾಗಿ ಜನಮನ ಗೆದ್ದಿದ್ದಾರೆ.

Kannada

ನಮ್ರತಾ ತಾಯಿಯ ಹುಟ್ಟುಹಬ್ಬ

ಇತ್ತಿಚೆಗೆ ನಮ್ರತಾ ತಾಯಿ ಮಂಜುಳಾ ಶ್ರೀನಿವಾಸ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಹಿನ್ನೆನೆಯಲ್ಲಿ ಮಗಳು ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Image credits: Instagram
Kannada

ಎವರ್ ಗ್ರೀನ್ ಅಮ್ಮ

ನಮ್ರತಾ ಇತ್ತೀಚೆಗೆ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ನಮ್ರತಾ ತಾಯಿ ಇವಗಲೂ ಕೂಡ 30 ವಯಸ್ಸಿನ ಮಹಿಳೆಯಂತೆ ಸುಂದರವಾಗಿ ಕಾಣಿಸುತ್ತಾರೆ.

Image credits: Instagram
Kannada

ಅಮ್ಮನ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

ಅಮ್ಮನ ಹುಟ್ಟುಹಬ್ಬಕ್ಕೆ ಅಮ್ಮನ ಜೊತೆಗೆ ಕಳೆದ ಮುದ್ದಾದ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಹಳೆಯ ಫೋಟೊಗಳನ್ನು ಶೇರ್ ಮಾಡಿದ್ದಾರೆ.

Image credits: Instagram
Kannada

ಬಾಲ್ಯದ ಫೋಟೊ ಹಂಚಿಕೊಂಡ ನಮೃತಾ

ನಮ್ರತಾ ಅಮ್ಮನ ಫೋಟೊಗಳನ್ನು ಹಂಚಿಕೊಂಡು, ಬಾಲ್ಯದ ನೆನಪುಗಳನ್ನು ತೆರೆದಿಟ್ಟುಕೊಂಡಿದ್ದಾರೆ. ಅಮ್ಮನ ಜೊತೆಗಿನ ಬಾಲ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.

Image credits: Instagram
Kannada

ಅಮ್ಮನ ಮುದ್ದಿನ ಮಗಳು

ನಮ್ರತಾ ಗೌಡ ಅಮ್ಮನ ಮುದ್ದಿನ ಮಗಳಾಗಿದ್ದು, ಅಮ್ಮ ತನಗಾಗಿ ಏನೆಲ್ಲಾ ಕಷ್ಟ ಅನುಭವಿಸಿದ್ದರು ಎಂದು ಬಿಗ್ ಬಾಸ್ ಸಮಯದಲ್ಲಿ ತಿಳಿಸಿದ್ದರು.

Image credits: Instagram
Kannada

ಅಪ್ಪ ಅಮ್ಮನ ಜೊತೆ ಟ್ರಾವೆಲ್

ಟ್ರಾವೆಲ್ ಪ್ರಿಯೆಯಾಗಿರುವ ನಮ್ರತಾ ಗೌಡ ಹೆಚ್ಚಾಗಿ ತಮ್ಮ ಪೋಷಕರ ಜೊತೆ ಸುಂದರ ತಾಣಗಳಿಗೆ ಟ್ರಾವೆಲ್ ಮಾಡುತ್ತಿರುತ್ತಾರೆ.

Image credits: Instagram
Kannada

ತಾಯಂದಿರ ದಿನದ ಜೊತೆ ಅಮ್ಮನ ಹುಟ್ಟುಹಬ್ಬ

ಇದೀಗ ವಿಶ್ವ ತಾಯಂದಿರ ದಿನದ ಜೊತೆ ಜೊತೆಗೆ ಅಮ್ಮನ ಹುಟ್ಟುಹಬ್ಬ ಬಂದಿರುವುದು ನಮ್ರತಾ ಗೌಡಗೆ ಮತ್ತಷ್ಟು ವಿಶೇಷವಾಗಿದೆ.

Image credits: Instagram

ನಮೃತಾ ಗೌಡ ಮುದ್ದಾದ ಫೋಟೊ ಶೂಟ್… ಫೋಟೊಗ್ರಾಫರ್ ಯಾರು ಗೊತ್ತಾ?

ಸ್ವಿಟ್ಜರ್ಲ್ಯಾಂಡಲ್ಲಿ ಮೇಘಾ ಶೆಟ್ಟಿ … ವಿದೇಶಿ ಬೀದಿಯಲ್ಲಿ ಜೊತೆ ಜೊತೆಯಲಿ ನಟಿ ರೋಮಿಂಗ್

ಕನ್ನಡದ ಹುಡುಗಿ ತೆಲುಗಿನಲ್ಲಿ ಸಖತ್ ಫೇಮಸ್, ಯಾರು ಈ ಸುಂದರಿ

Chandana Ananthakrishna: ಚಿನ್ನುಮರಿಯ ಅಂದಕ್ಕೆ ಜಯಂತ್ ಮಾತ್ರ ಅಲ್ಲ… ಫ್ಯಾನ್ಸ್ ಕೂಡ ಫಿದಾ