Small Screen

ಶಿಲ್ಪಾ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಹವಾ ಸೃಷ್ಟಿಸಲು ರೆಡಿಯಾಗ್ತಿದ್ದಾರೆ ಶಿಲ್ಪಾ ಶೆಟ್ಟಿ, 
 

Image credits: Instagram

ಕಿರುತೆರೆಯಿಂದ ಹಿರಿತೆರೆಗೆ

ಕನ್ನಡ ಕಿರುತೆರೆಯಲ್ಲಿ ಮಿಂಚಿ ಇದೀಗ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಬೆಡಗಿ ಶಿಲ್ಪಾ ಶೆಟ್ಟಿ ಪುತ್ತೂರು. ಇವರೀಗ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 
 

Image credits: Instagram

ಬೋಲ್ಡ್ ಬ್ಯೂಟಿ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶಿಲ್ಪಾ ಶೆಟ್ಟಿ, ತಮ್ಮ ಬೋಲ್ಡ್ ಅವತಾರದ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ನೆಟ್ಟಿಗರ ಕಣ್ಣು ಸೆಳೆಯುತ್ತಿರೋದಂತೂ ನಿಜಾ. 
 

Image credits: Instagram

ಸೀರಿಯಲ್ಸ್

ಶಿಲ್ಪಾ ಕನ್ನಡದಲ್ಲಿ ಎರಡು ಕನಸು, ನಾಗಕನ್ನಿಕೆ, ರಾಜಾ ರಾಣಿ, ಮರಳಿ ಮನಸಾಗಿದೆ, ಮುಂತಾದ ಧಾರಾವಾಹಿಗಳಲ್ಲಿ ನಟಿಸಿ, ಜನಪ್ರಿಯತೆ ಗಳಿಸಿದ್ದರು. 
 

Image credits: Instagram

ರೂಪೇಶ್ ಶೆಟ್ಟಿ ಹೀರೋಯಿನ್

ಶಿಲ್ಪಾ ಶೆಟ್ಟಿಯವರು ತುಳು ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಹಿಂದೆ ರೂಪೇಶ್ ಶೆಟ್ಟಿ ಜೊತೆ ತುಳುವಿನಲ್ಲಿ ಗಿರ್ಗಿಟ್ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. 
 

Image credits: Instagram

ಕನ್ನಡದಲ್ಲೂ ಬ್ಯುಸಿ ಶಿಲ್ಪಾ

ಸದ್ಯ ಕನ್ನಡ ಚಿತ್ರರಂಗದಲ್ಲೂ ಬ್ಯುಸಿಯಾಗಿರುವ ಶಿಲ್ಪಾ ಶೆಟ್ಟಿ ನ್ಯೂರಾನ್, 100, ಶುಗರ್ ಫ್ಯಾಕ್ಟ್ರಿಯಲ್ಲಿ ನಟಿಸಿದ್ದಾರೆ. ಶುಗರ್ ಫ್ಯಾಕ್ಟ್ರಿ ತೆರೆ ಕಾಣಲು ಸಜ್ಜಾಗುತ್ತಿದೆ. 
 

Image credits: Instagram

ಆಕರ್ಷಣ್ ಬೈ ಶಿಲ್ಪಾ

ಶಿಲ್ಪಾ ಶೆಟ್ಟಿಯವರು ತಮ್ಮದೇ ಆದ ಬ್ಯುಸಿನೆಸ್ ಹೊಂದಿದ್ದು, ಆಕರ್ಷಣ್ ಬೈ ಶಿಲ್ಪಾ ಎಂಬ ಸಂಸ್ಥೆ ತೆರೆದಿದ್ದು, ಇದರಲ್ಲಿ ಬಾಡಿಗೆಗೆ ಜ್ಯುವೆಲ್ಲರಿಗಳನ್ನು ನೀಡಲಾಗುತ್ತೆ. 
 

Image credits: Instagram

ಹವಾ ಸೃಷ್ಟಿಸಿದ ನಟಿ

ಸದ್ಯ ತಮ್ಮ ಬೋಲ್ಡ್ ಫೋಟೋಗಳಿಂದಲೇ ಹವಾ ಸೃಷ್ಟಿಸಿರುವ ಶಿಲ್ಪಾ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಗಳಿಸುತ್ತಾರೋ, ಕಾದು ನೋಡಬೇಕು. 
 

Image credits: Instagram

'ತ್ರಿಪುರ ಸುಂದರಿ' ರೇಖಾ ರಿಯಲ್ ಗಂಡ-ಮಕ್ಕಳು ಫೋಟೋ!

ರಂಜನಿ ರಾಘವನ್ ನೋಡಿದ್ ತಕ್ಷಣ ನಿಮ್ಗೆ ನೆನಪಾಗೋ 3 ವಿಷ್ಯ ಯಾವ್ದು?

ಶನಿ ಸೀರಿಯಲ್‌ನಲ್ಲಿ ತಾಯಿ ಛಾಯಾ ಪಾತ್ರ ನಿರ್ವಹಿಸಿದ ನಟಿ ಎಲ್ಲಿದ್ದಾರೀಗ?

ಅನುಶ್ರೀಗೆ ಬಾಲ್ಯದಲ್ಲೇ ಒಲಿದಿತ್ತು ನಿರೂಪಣಾ ಕಲೆ!