Small Screen

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತ್ರಿಪುರ ಸುಂದರಿ ಧಾರಾವಾಹಿ ನಟಿ ರೇಖಾ

Image credits: our own

ಸ್ಪರ್ಶ ರೇಖಾ ಎಂದು ಖ್ಯಾತಿ ಪಡೆದಿರುವ ನಟಿ ಫ್ಯಾಮಿಲಿ ಫೋಟೋ ವೈರಲ್

Image credits: our own

ಫ್ಯಾಮಿಲಿಗೆ ಸಖತ್ ಕನೆಕ್ಟ್ ಆಗಿರುವ ರೇಖಾ ಎಲ್ಲೇ ಹೋದರೂ ಫ್ಯಾಮಿಲಿ ಜೊತೆ ಹೋಗ್ತಾರೆ

Image credits: our own

ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ ರೇಖಾ

Image credits: our own

2020ರಲ್ಲಿ ಡೆಮೋ ಪೀಸ್ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹೆಸರು ಮಾಡಿದ್ದರು

Image credits: our own

ಯಾರೇ ನೀ ಅಭಿಮಾನಿ, ಸ್ಪರ್ಶ ಮತ್ತು ಮೆಜೆಸ್ಟಿಕ್‌ ಜನಪ್ರಿಯತೆ ತಂದುಕೊಟ್ಟ ಸಿನಿಮಾ

Image credits: our own

ಇತ್ತೀಚಿಗೆ ಬಡವ ರಾಸ್ಕಲ್, ಪಾಪ್ ಕಾರ್ನ್ ಮಂಕಿ ಟೈಗರ್, ವೇದ ಸಿನಿಮಾದಲ್ಲಿ

ನಟಿಸಿದ್ದಾರೆ. 

Image credits: our own

ರಂಜನಿ ರಾಘವನ್ ನೋಡಿದ್ ತಕ್ಷಣ ನಿಮ್ಗೆ ನೆನಪಾಗೋ 3 ವಿಷ್ಯ ಯಾವ್ದು?

ಶನಿ ಸೀರಿಯಲ್‌ನಲ್ಲಿ ತಾಯಿ ಛಾಯಾ ಪಾತ್ರ ನಿರ್ವಹಿಸಿದ ನಟಿ ಎಲ್ಲಿದ್ದಾರೀಗ?

ಅನುಶ್ರೀಗೆ ಬಾಲ್ಯದಲ್ಲೇ ಒಲಿದಿತ್ತು ನಿರೂಪಣಾ ಕಲೆ!

ನನ್ನ, ಭವ್ಯಾ ಬಗ್ಗೆ ಸುಮ್ ಸುಮ್ನೆ ಗಾಸಿಪ್ ಮಾಡ್ಬೇಡಿ: ಗೀತಾ ಸೀರಿಯಲ್ ಹೀರೋ