Small Screen
ಕಮಲಿ ಸೀರಿಯಲ್ ಖ್ಯಾತಿಯ ನಟಿ ಸಪ್ನಾ ದೀಕ್ಷಿತ್ ಎಲ್ಲರಿಗೂ ಚಿರಪರಿಚಿತ ನಟಿ. ಇವರ ಫ್ಯಾಮಿಲಿ ಫೋಟೋ ಇಲ್ಲಿವೆ ನೋಡಿ.
ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಸ್ವಪ್ನಾ ದೀಕ್ಷಿತ್ ನಟಿಯಾಗಿ, ಸೊಸೆಯಾಗಿ, ಅತ್ತೆಯಾಗಿ ಮತ್ತು ವಿಲನ್ ಆಗಿ ವೀಕ್ಷಕರನ್ನು ಮನೋರಂಜಿಸುತ್ತಿದ್ದಾರೆ
ಸಪ್ನಾ ಮತ್ತು ಅವರ ಪತಿ ಅಶ್ವಿನ್ ದೀಕ್ಷಿತ್ ಬಗ್ಗೆ ಎಲ್ಲರಿಗೂ ಗೊತ್ತಿದೆ, ಈ ಜೋಡಿ ಸ್ಟಾರ್ ಸುವರ್ಣದ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಆಗಿದ್ದರು.
ಸಪ್ನಾ -ಅಶ್ವಿನ್ ಜೋಡಿಗೆ ಮುದ್ದಾದ ಮಗಳಿದ್ದು, ಈಕೆಯ ಹೆಸರು ತೃಷಾ ದೀಕ್ಷಿತ್. ಇವರ ಫ್ಯಾಮಿಲಿ ಸುಂದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾಲೇಜಿನಲ್ಲಿರುವಾಗಲೇ ಪ್ರೀತಿಸಿ ಮದುವೆಯಾಗಿರುವ ಸಪ್ನಾ ಮತ್ತು ಅಶ್ವಿನ್ ಪ್ರೀತಿ ಮತ್ತು ವೈವಾಹಿಕ ಜೀವನ ಸೇರಿ ಕಳೆದ 22 ವರ್ಷಗಳಿಂದ ಒಬ್ಬರಿಗೊಬ್ಬರು ಜೊತೆಯಾಗಿದ್ದಾರೆ.
ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ 16 ವರ್ಷಗಳಿಂದ ಇಡೀ ಮನೆ ಜವಾಬ್ದಾರಿನ ನಾನೇ ನೋಡ್ಕೊಳ್ಳುತ್ತಿರುವುದು, ಗಂಡ ನನ್ನ ಹೀರೋ, ಆದರೆ ಅವರಿಗೆ ಕೆಲಸ ಇಲ್ಲ ಎಂದಿದ್ದರು.
16 ವರ್ಷದಿಂದ ಕೆಲಸವಿಲ್ಲದೇ ಕುಳಿತಿದ್ದ ಸಪ್ನಾ ಪತಿಗೆ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ವೇದಿಕೆಯಲ್ಲಿಯೇ ಆಫರ್ ಲೆಟರ್ ಕೊಟ್ಟಿದ್ದರು.
ವಿಪರೀತ ಮಳೆ, ಹೆಪ್ಪುಗಟ್ಟುವ ಚಳಿ ನಡುವೆಯೂ ಸಾನ್ಯಾ ಐಯ್ಯರ್ ಟ್ರೆಕ್ಕಿಂಗ್
ಛೀ! ಯಾವ ಬಾಲಿವುಡ್ ನಟಿನೂ ಈ ರೀತಿ ಪೋಸ್ಟ್ ಹಾಕಲ್ಲ; ಸಾರಾಗೆ ಫುಲ್ ಕ್ಲಾಸ್
ಕನ್ನಡಿಗರಿಗೆ ಮನರಂಜನೆ ಕೊಡೋಕೆ ಮತ್ತೆ ತೆರೆ ಮೇಲೆ ಪೂಜಾ ಲೋಕೇಶ್
ಬಿಕಿನಿಯಲ್ಲಿ ಸಖತ್ ಹಾಟ್ ಕಾಣಿಸಿದ ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ