Small Screen

ಸಾನ್ಯಾ ಐಯ್ಯರ್

ಸಾನ್ಯಾ ಐಯ್ಯರ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಹಾಟ್ ಪೋಟೋಶೂಟ್ ಮೂಲಕ ಸಾನ್ಯಾ ಮಿಂಚುತ್ತಿದ್ದಾರೆ. 

Image credits: our own

ಟ್ರೆಕ್ಕಿಂಗ್

ಸಾನ್ಯಾ ಐಯ್ಯರ್ ಸದ್ಯ ಟ್ರಿಕ್ಕಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಕೊರೆಯುವ ಚಳಿ, ವಿಪರೀತ ಮಳೆಯ ನಡುವೆಯೂ ಸಾನ್ಯಾ ಟ್ರೆಕ್ಕಿಂಗ್ ಮಾಡಿದ್ದಾರೆ. 

Image credits: our own

ಕಾಶ್ಮೀರಾದಲ್ಲಿ ಸಾನ್ಯಾ

ಸಾನ್ಯಾ ಐಯ್ಯರ್ ಸದ್ಯ ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಪ್ರವಾಸದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Image credits: our own

ಹೆಪ್ಪುಗಟ್ಟುವ ಚಳಿ

ಸಾನ್ಯಾ ಫೋಟೋಗಳನ್ನು ಶೇರ್ ಮಾಡಿ ಹೆಪ್ಪುಗಟ್ಟುವ ಚಳಿ, ವಿಪರೀತ ಮಳೆ ಎಂದು ಹೇಳಿದ್ದಾರೆ. ಸಾನ್ಯಾ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. 

Image credits: our own

ಹಾಟ್ ಸಾನ್ಯಾ

ಸಾನ್ಯಾ ಐಯ್ಯರ್ ಇತ್ತೀಚೆಗೆ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಜೊತೆ ಫೋಟೋಶೂಟ್ ಮಾಡಿದ್ದರು.  

Image credits: our own

ಸಾನ್ಯಾ ಫೋಟೋ ವೈರಲ್

ಸಾನ್ಯಾ ಐಯ್ಯರ್ ಹಾಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದಿಢೀರ್ ಹಾಟ್ ಆದ ಸಾನ್ಯಾಗೆ ಕನ್ನಡಿಗರು ತರಾಟೆ ತೆಗೆದುಕೊಂಡಿದ್ದರು. 

Image credits: our own

ಸಿನಿಮಾಗೆ ಕಾಯುತ್ತಿರುವ ನಟಿ

ಸಾನ್ಯಾ ಐಯ್ಯರ್ ಉತ್ತಮ ಸಿನಿಮಾಗಾಗಿ ಕಾಯುತ್ತಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ನಟಿ ಸಾನ್ಯಾ ಬಿಗ್ ಸ್ಕ್ರೀನ್ ಮೇಲೆ ಮಿಂಚಲು ಸಜ್ಜಾಗಿದ್ದಾರೆ.  

Image credits: our own

ಛೀ! ಯಾವ ಬಾಲಿವುಡ್‌ ನಟಿನೂ ಈ ರೀತಿ ಪೋಸ್ಟ್‌ ಹಾಕಲ್ಲ; ಸಾರಾಗೆ ಫುಲ್ ಕ್ಲಾಸ್

ಕನ್ನಡಿಗರಿಗೆ ಮನರಂಜನೆ ಕೊಡೋಕೆ ಮತ್ತೆ ತೆರೆ ಮೇಲೆ ಪೂಜಾ ಲೋಕೇಶ್

ಬಿಕಿನಿಯಲ್ಲಿ ಸಖತ್ ಹಾಟ್ ಕಾಣಿಸಿದ ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ

ತುಂಬಾ ಎಕ್ಸಪೋಸ್ ಮಾಡ್ಬೇಡಿ ಸೂಟ್ ಆಗಲ್ಲ: ಜೊತೆ ಜೊತೆಯಲಿ ಮೇಘಾ ಶೆಟ್ಟಿ ಟ್ರೋಲ್!