Kannada

ಕನ್ನಡ ಕಿರುತೆರೆ ನಟಿಯರ ಸಂಭಾವನೆ

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಗೊತ್ತಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮಾಹಿತಿ ಪ್ರಕಾರ ಯಾವ ನಟಿಯರು ಎಷ್ಟು ಸಂಭಾವನೆ ಪಡೆಯುತ್ತಾರೆ ನೋಡಿ.

Kannada

ಪ್ರಿಯಾ ಆಚಾರ್

ಗಟ್ಟಿಮೇಳ, ಕಾವೇರಿ ಕನ್ನಡ ಮೀಡಿಯಂ ಆಗಿ ಇದೀಗ ‘ಪ್ರೇಮಕಾವ್ಯ’ದಲ್ಲಿ ನಟಿಸುತ್ತಿರುವ ಪ್ರಿಯಾ ಆಚಾರ್ ಒಂದು ಎಪಿಸೋಡ್ ಸಂಭಾವನೆ 5 ರಿಂದ 10ಸಾವಿರ ರೂಪಾಯಿ.

Image credits: our own
Kannada

ಚಂದನಾ ಅನಂತಕೃಷ್ಣ

ಲಕ್ಷ್ಮೀ ನಿವಾಸ ನಟಿ ಚಂದನಾ ಅನಂತಕೃಷ್ಣ ಅವರ ಒಂದು ಎಪಿಸೋಡ್ ಸಂಭಾವನೆ ಸುಮಾರು 10ಸಾವಿರ ರೂಪಾಯಿ ಎನ್ನಲಾಗಿದೆ.

Image credits: Instagram
Kannada

ನಮ್ರತಾ ಗೌಡ

ನಮ್ರತಾ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಇವರ ಸಂಭಾವನೆ ಸುಮಾರು 15 ರಿಂದ 30ಸಾವಿರ ರೂಪಾಯಿ ಎನ್ನಲಾಗಿದ್ದು, ಸರಿಯಾದ ಮಾಹಿತಿ ಇಲ್ಲ.

Image credits: Instagram
Kannada

ಸುಷ್ಮಾ ರಾವ್

ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುಷ್ಮಾ ರಾವ್ ಅವರು ಒಂದು ಎಪಿಸೋಡ್ ಗೆ 20ಸಾವಿರ ರೂಪಾಯಿ ಪಡೆಯುತ್ತಾರೆ ಎನ್ನುವ ಮಾಹಿತಿ ಇದೆ.

Image credits: our own
Kannada

ಭವ್ಯಾ ಗೌಡ

ಕನ್ನಡ ಕಿರುತೆರೆಯ ಮತ್ತೊಬ್ಬ ಜನಪ್ರಿಯ ನಟಿ ಭವ್ಯಾ ಗೌಡ ಅವರ ಸಂಭಾವನೆ 20ಸಾವಿರಕ್ಕಿಂತಲೂ ಹೆಚ್ಚು ಎನ್ನಲಾಗಿದೆ.

Image credits: Instagram
Kannada

ಅಮೂಲ್ಯ ಓಂಕಾರ್

ಮಹಾಲಕ್ಷ್ಮೀ ಮದುವೆ ಧಾರಾವಾಹಿ ನಟಿ ಅಮೂಲ್ಯ ಓಂಕಾರ್ ಅವರ ಸಂಭಾವನೆ 20 ರಿಂದ 25 ಸಾವಿರ ರೂಪಾಯಿ ಎನ್ನಲಾಗಿದೆ.

Image credits: Instagram
Kannada

ಛಾಯಾ ಸಿಂಗ್

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟಿ ಛಾಯಾ ಸಿಂಗ್ ಅವರು ಒಂದು ಎಪಿಸೋಡ್ ಗೆ 20 ರಿಂದ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Image credits: Chaya singh instagram
Kannada

ಮೋಕ್ಷಿತಾ ಪೈ

ಪಾರು ಆಗಿ ಕನ್ನಡಿಗರ ಮನ ಗೆದ್ದು ಇದೀಗ ಜಗದ್ಧಾತ್ರಿಯಾಗಿ ಮಿಂಚಲು ರೆಡಿಯಾಗಿರುವ ಮೋಕ್ಷಿತಾ ಪೈ ಸಂಭಾವನೆ 25 ಸಾವಿರದಿಂದ 30ಸಾವಿರದವರೆಗೂ ಇದೆ ಎನ್ನಲಾಗಿದೆ.

Image credits: Instagram
Kannada

ನಿಶಾ ರವಿಕೃಷ್ಣನ್

ಗಟ್ಟಿಮೇಳದಲ್ಲಿ ರೌಡಿ ಬೇಬಿಯಾಗಿ, ಇದೀಗ ಅಣ್ಣಯ್ಯ ಧಾರಾವಾಹಿ ಪಾರು ಪಾತ್ರದಲ್ಲಿ ಮಿಂಚುತ್ತಿರುವ ನಿಶಾ ರವಿಕೃಷ್ಣನ್ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದು, ಇವರ ಸಂಭಾವನೆ 35ಸಾವಿರ.

Image credits: Instagram

ನಿನ್ನನ್ನು ಪಡೆದ ನಾನೇ ಅದೃಷ್ಟಶಾಲಿ… ಅಣ್ಣಯ್ಯ ಆನ್ ಸ್ಕ್ರೀನ್ ಅಣ್ಣನಿಗೆ ನಿಶಾ ಬರ್ತ್ ಡೇ ವಿಶ್

‘ಪ್ರೇಮಂ’ ಮಲರ್ ಟೀಚರ್ ಆದ ಗೌರಿ ಶ್ರುತಿ… ನೋಟಕ್ಕೆ ಫ್ಯಾನ್ಸ್ ಫಿದಾ

ಅವನ ಜೊತೆ ಸಮುದ್ರ ಪಕ್ಕದಲ್ಲೇ ಮನೆ ಮಾಡುವ ಆಸೆ ನಮ್ರತಾ ಗೌಡಗೆ?

ಬೋಲ್ಡ್ ಅವತಾರದಲ್ಲಿ ಮಿಂಚಿದ 'ಮೈನಾ' ಧಾರಾವಾಹಿ ನಟಿ ವಿಜಯಲಕ್ಷ್ಮಿ