Small Screen

ಕನ್ನಡಿಗರಿಗೆ ಅಚ್ಚುಮೆಚ್ಚು

ಕನ್ನಡದ ಅಚ್ಚುಮೆಚ್ಚಿನ ಪೋಷಕ ನಟಿ ಚಿತ್ರಾ ಶೆಣೈ ಕಳೆದ ಮೂವತ್ತು ವರ್ಷಗಳಿಂದ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆಲ್ಲುತ್ತಿದ್ದಾರೆ. 

Image credits: Instagram

ಬಾಲಿವುಡ್‌ನಲ್ಲೂ ಕಮಾಲ್

ಚಿತ್ರಾ ಶೆಣೈ ಕನ್ನಡ, ಮಲಯಾಳಂ,ತಮಿಳು, ತೆಲುಗು, ತುಳು ಜೊತೆಗೆ ಹಿಂದಿ ಚಿತ್ರದಲ್ಲೂ ನಟಿಸುವ ಮೂಲಕ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.

Image credits: Instagram

600 ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

ಕನ್ನಡದ ಮೌನ ಹೋರಾಟದಿಂದ ಹಿಡಿದು, ಅಧ್ಯಕ್ಷ ಇನ್ ಅಮೇರಿಕಾ ಚಿತ್ರದವರೆಗೂ ಕನ್ನಡ ಚಿತ್ರ ಸೇರಿ ಚಿತ್ರಾ ಶೆಣೈ ಅವರು ಇಲ್ಲಿವರೆಗೆ 600ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. 

Image credits: Instagram

ಮತ್ತೀಗ ಅಮೃತಧಾರೆಯಲ್ಲಿ!

ಕನ್ನಡ, ತಮಿಳು, ಹಿಂದಿ, ಮಲಯಾಳಂ ಸೀರಿಯಲ್‌ ಸೇರಿ 90ರ ದಶಕದಲ್ಲಿ ಭಾಗ್ಯ, ಮನೆಮನೆ ಕಥೆ, ಸಹನಾ, ಪದ್ಮಾವತಿ ಸೀರಿಯಲ್ ಸೇರಿ ಇತ್ತೀಚಿಗೆ ಪ್ರಸಾರವಾಗುತ್ತಿರುವ ಅಮೃತಧಾರೆಯಲ್ಲೂ ನಟಿಸಿದ್ದಾರೆ. 
 

Image credits: Instagram

ಕಾಣೆಯಾಗಿದ್ದ ನಟಿ

ಕನ್ನಡ ಸಿನಿಮಾ, ಸೀರಿಯಲ್ ಗಳಲ್ಲಿ ಮಿಂಚಿ ಕೆಲವು ಸಮಯದಿಂದ ಕಾಣಿಸಿಕೊಳ್ಳದೇ ಇದ್ದ ಚಿತ್ರಾ ಶೆಣೈ ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. 
 

Image credits: Instagram

ನಿರ್ಮಾಪಕಿಯೂ ಹೌದು

ಚಿತ್ರ ಶೆಣೈ ಮಲಯಾಳಂ ಕಿರುತೆರೆಯಲ್ಲಿ ನಟನೆಯಲ್ಲಿ ಮಿಂಚಿದ್ದು, ಬಳಿಕ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದಾರೆ.  ಜನಪ್ರಿಯ ಸೀರಿಯಲ್‌ಗಳಾದ ಕುಟುಂಬ ವೆಳಕು, ಪೌರ್ಣಮಿ ತಿಂಗಳು ಇವರ ನಿರ್ಮಾಣದ್ದಾಗಿದೆ. 
 

Image credits: Instagram

ಪತಿ ಕೂಡ ನಿರ್ಮಾಪಕರು

ಕನ್ನಡ ಹಲವು ಸಿನಿ, ಸೀರಿಯಲ್‌ಗಳಲ್ಲಿ ತಮ್ಮ ನಟನಾ ಕೌಶಲ್ಯ ತೋರಿದ ಚಿತ್ರಾ ಶೆಣೈ ಪತಿಯೂ ನಿರ್ಮಾಪಕರು.

Image credits: our own

ಕಥೆಯೊಂದು ಶುರುವಾಗಿದೆ ನಟಿ ಅಕ್ಷತಾ ತಮಿಳು ಸೀರಿಯಲ್‌ಗೆ ನಾಯಕಿ

ಸರಿಗಮಪ ಅಶ್ವಿನ್ ಶರ್ಮಾ ನಿಶ್ಚಿತಾರ್ಥ; ಮಂಡಿಯೂರಿ ಪ್ರಪೋಸ್ ಮಾಡಿದ ಫೋಟೋ ವೈರಲ್!

ಲಕ್ಷಣ ಸೀರಿಯಲ್‌ನ ಹ್ಯಾಂಡ್ಸಮ್ ಹಂಕ್ ಮೌರ್ಯ ಬಗ್ಗೆ ನಿಮಗೆಷ್ಟು ಗೊತ್ತು?

ತಾಯಿ ಆಗುತ್ತಿದ್ದಂತೆ ಲುಕ್ ಬದಲಾಯಿಸಿಕೊಂಡ ಕಿರುತೆರೆ ನಟಿ ರಾಧಿಕಾ ರಾವ್!