Small Screen

ಕನ್ನಡ ಕಿರುತೆರೆ ಜನಪ್ರಿಯ ನಟಿ ರಾಧಿಕಾ ರಾವ್ ಪ್ರೆಗ್ನೆನ್ಸ್‌ ಫೋಟೋಶೂಟ್ ವೈರಲ್

Image credits: our own

ಮಂಗಳೂರು ಹುಡುಗಿ ಹುಬ್ಳಿ ಹುಡುಗ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ರಾಧಿಕಾ ರಾವ್

Image credits: our own

ರಾಧಿಕಾ ಮತ್ತು ಆಕಾಶ್ ಮಾರ್ಚ್‌ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Image credits: our own

ಇನ್‌ಸ್ಟಾಗ್ರಾಂನಲ್ಲಿ ವಿಭಿನ್ನ ಶೂಟ್ ಮಾಡಿಸಿ ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದ್ದರು

Image credits: our own

ಪುಟ್ಟ ಕಂದಮ್ಮ ಭೇಟಿ ಮಾಡಲು ಕಾಯುತ್ತಿರುವೆ ಎಂದು ಹೇಳಿಕೊಂಡಿದ್ದಾರೆ

Image credits: our own

ಮಾರ್ಚ್‌ 2019ರಲ್ಲಿ ಕಾಮನ್‌ ಫ್ರೆಂಡ್‌ ಮೂಲಕ ಆಕರ್ಷ್ ಪರಿಚಯವಾದರಂತೆ

Image credits: our own

ವೃತ್ತಿಯಲ್ಲಿ ಆಕರ್ಷ್‌ ನ್ಯಾಷನಲ್‌ ಮ್ಯಾಜಿಷಿಯನ್‌ ಹಾಗೂ ಮೈಂಡ್‌ ರೀಡರ್‌.

Image credits: our own

ರಾಧಿಕಾ ಅವರು ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ

ಕರಾವಳಿ ಕಾಲೇಜಿನಲ್ಲಿ ಫ್ಯಾಶನ್‌ ಡಿಸೈನ್ ಮಾಡುತ್ತಿರುವಾಗ ತುಳು ಸಿನೆಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. 

Image credits: our own

ಪುದ್‌ಗೊರಂಜಿ ಬುಡೆದಿ ಮೊದಲ ತುಳು ಸಿನಿಮಾ.

ತದ ನಂತರ 'ಏಸಾ' ಎಂಬ ತುಳು ಸಿನಿಮಾ ಕಥೆ ಉತ್ತಮವಾಗಿದ್ದರಿಂದ ಆ ಸಿನಿಮಾವನ್ನು ಒಪ್ಪಿಕೊಂಡಿದ್ದರು.

Image credits: our own

ಕಂದಮ್ಮ ಆಗಮನಕ್ಕೂ ಮುನ್ನವೇ ಅಭಿಮಾನಿಗಳು ಹೆಸರು ಗೆಸ್‌ ಮಾಡಲು ಶುರುಮಾಡದ್ದಾರೆ

Image credits: our own

ಧನುಶ್ರೀ ಬಾತ್ ರೂಮ್ ಫೋಟೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?

ಸೀರೆಯುಟ್ಟ ನವಿಲು ನೀನು, ದೃಷ್ಟಿಯಾಗಬಹುದು ಏನೋ; ವೈಷ್ಣವಿ ಗೌಡ ಫೋಟೋ ವೈರಲ್!

ಹಾಟ್ ಫೋಟೋ ಅಪ್ಪ ನೋಡ್ತಾರೆ ನಿನ್ನ ಕಾಮೆಂಟ್? ಟ್ರೋಲಿಗರಿಗೆ ಅನ್ವಿತಾ ತಿರುಗೇಟು

ಒಳ್ಳೆ ಹುಡುಗ ಪ್ರಥಮ್ ಮದ್ವೆ ಆಗೋ ಹುಡುಗಿ ಫೋಟೋ ಲೀಕ್!