Small Screen

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಶೋ ಸ್ಪರ್ಧಿ ಅಶ್ವಿನ್ ಶರ್ಮಾ

Image credits: our own

ಗಾಯಕ ಅಶ್ವಿನ್ ಶರ್ಮಾ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Image credits: our own

ಅಶ್ಚಿನ್ ಶರ್ಮಾ ಕೈ ಹಿಡಿಯುತ್ತಿರುವ ಹುಡುಗಿ ಹೆಸರು ದೀಪ್ತಿ.

Image credits: our own

ಮಂಡಿಯೂರಿ ದೀಪ್ತಿಗೆ ಪ್ರಪೋಸ್ ಮಾಡಿ ಉಂಗುರ ಧರಿಸಿದ ಅಶ್ವಿನ್

Image credits: our own

'ನನ್ನ ಪ್ರೀತಿಯ ಲವ್ ಸ್ಟೋರಿ ನಮ್ಮದೇ' ಎಂದು ಅಶ್ವಿನ್ ಬರೆದುಕೊಂಡಿದ್ದಾರೆ.

Image credits: our own

ದೀಪ್ತಿ ಗಾಯಕಿನಾ? ಇದು ಲವ್ ಆರ್ ಅರೇಂಜ್ಡ್‌ ಮ್ಯಾರೇಜ್ ಅನ್ನೋದು ಕುತೂಹಲ ಹೆಚ್ಚಿದೆ

Image credits: our own

ಎಂಗೇಜ್‌ಮೆಂಟ್ ಉಂಗುರ ತುಂಬಾ ಸಿಂಪಲ್ ಆಂಡ್ ನೀಟ್ ಆಗಿದೆ.

Image credits: our own

ಲಕ್ಷಣ ಸೀರಿಯಲ್‌ನ ಹ್ಯಾಂಡ್ಸಮ್ ಹಂಕ್ ಮೌರ್ಯ ಬಗ್ಗೆ ನಿಮಗೆಷ್ಟು ಗೊತ್ತು?

ತಾಯಿ ಆಗುತ್ತಿದ್ದಂತೆ ಲುಕ್ ಬದಲಾಯಿಸಿಕೊಂಡ ಕಿರುತೆರೆ ನಟಿ ರಾಧಿಕಾ ರಾವ್!

ಧನುಶ್ರೀ ಬಾತ್ ರೂಮ್ ಫೋಟೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?

ಸೀರೆಯುಟ್ಟ ನವಿಲು ನೀನು, ದೃಷ್ಟಿಯಾಗಬಹುದು ಏನೋ; ವೈಷ್ಣವಿ ಗೌಡ ಫೋಟೋ ವೈರಲ್!