Kannada

ಗೌರಿ ಶ್ರುತಿ

ನಟಿ ಶ್ರುತಿ ಪುತ್ರಿ ಗೌರಿ ಸಿನಿಮಾಗೆ ಎಂಟ್ರಿ ಕೊಡುವುದಕ್ಕೂ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇದೀಗ ಗೌರಿ ಲುಕ್ ವೈರಲ್ ಆಗುತ್ತಿದೆ.

Kannada

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್

ಗೌರಿ ಶ್ರುತಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹೆಚ್ಚಾಗಿ ತಮ್ಮ ಫೋಟೊಗಳನ್ನು ಶೇರ್ ಮಾಡಿಕೊಳುತ್ತಿರುತ್ತಾರೆ. ಇವರಿಗೆ ಇನ್’ಸ್ಟಾಗ್ರಾಂನಲ್ಲಿ ಈಗಾಗಲೇ 208K ಫಾಲೋವರ್ಸ್ ಇದ್ದಾರೆ.

Image credits: Instagram
Kannada

ಸರಳ ಸುಂದರಿ ಗೌರಿ

ಗೌರಿ ಹೆಚ್ಚಾಗಿ ಸೀರೆಯಲ್ಲಿಯೇ ಟ್ರೆಡಿಶನಲ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪಕ್ಕದ್ಮನೆ ಹುಡುಗಿ ಲುಕ್ ಅನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದೀಗ ಹೊಸ ಲುಕ್ ವೈರಲ್ ಆಗ್ತಿದೆ.

Image credits: Instagram
Kannada

ಗ್ಲಾಮರಸ್ ಲುಕ್

ಇದೀಗ ಗೌರಿ, ಬಾಡಿ ಕಾನ್ ಗೌನ್ ಧರಿಸಿ ಗ್ಲಾಮರಸ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದು, ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

Image credits: Instagram
Kannada

ರೆಡ್ ಗೌನ್ ಸೂಪರ್ ಲುಕ್

ಗೌರಿ ಶ್ರುತಿ ರೆಡ್ ಗೌನ್ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಅವರ ಬೋಲ್ಡ್ ಲುಕ್, ಆ ಕಣ್ಣೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Image credits: Instagram
Kannada

ನಟಿಯರಿಂದ ಮೆಚ್ಚುಗೆ

ಗೌರಿಯ ಈ ಲುಕ್ ನೋಡಿ ಅನುಪಮಾ ಗೌಡ, ಚೈತ್ರಾ ಆಚಾರ್, ಸಾನ್ಯಾ ಅಯ್ಯರ್, ಮಾಳವಿಕಾ ಅವಿನಾಶ್, ಹಿತಾ ಚಂದ್ರಶೇಖರ್ ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ.

Image credits: Instagram
Kannada

ಕರ್ನಾಟಕದ ಜಾನ್ವಿ ಕಪೂರ್

ಇನ್ನೂ ಒಬ್ಬರು ಅಭಿಮಾನಿ ಕಾಮೆಂಟ್ ಮಾಡಿ ಕರ್ನಾಟಕದ ಜಾನ್ವಿ ಕಪೂರ್ ಎಂದರೆ, ಮತ್ತೊಬ್ಬರು ಇಲ್ಲ ಗೌರಿ ಅಂದ್ರೆ ಗೌರಿ ಅಷ್ಟೇ, ತುಂಬಾನೆ ಸುಂದರಿ ಎಂದಿದ್ದಾರೆ.

Image credits: Instagram
Kannada

ಸಿನಿಮಾಕ್ಕೆ ಬರ್ತಿದ್ದಾರೆ ಗೌರಿ

ಗೌರಿ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಹಲವಾರು ವರ್ಷಗಳಿಂದ ಕೇಳಿ ಬಂದಿತ್ತು, ಆದರೆ ಇನ್ನೂ ಸಹ ಯಾವುದೇ ಸಿನಿಮಾವನ್ನು ಗೌರಿ ಒಪ್ಪಿಕೊಂಡಿಲ್ಲ.

Image credits: Instagram
Kannada

ನಟಿಯಾಗಲು ಸಕಲ ಸಿದ್ಧತೆ

ಅಂದ ಹಾಗೆ ಗೌರಿ ಶ್ರುತಿ ನಟಿಯಾಗಲು ಸಕಲ ಸಿದ್ಧತೆ ನಡೆಸಿದ್ದು, ಈಗಾಗಲೇ ಡ್ಯಾನ್ಸ್, ಡ್ರಾಮಾ, ನಟನಾ ತರಬೇತಿ ಎಲ್ಲವನ್ನೂ ಪಡೆದಿದ್ದಾರೆ. ಶೀಘ್ರದಲ್ಲೇ ನಟಿಯಾಗಲಿದ್ದಾರೆ.

Image credits: Instagram

ಹೊಸ ಅವತಾರದಲ್ಲಿ ರಾಣವ್ ಗೌಡ ಭಾವಿ ಪತ್ನಿ, ರಾಧಾ ಭಗವತಿ

ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಬಿಗ್ ಬಾಸ್ ಸುಂದರಿಯರು

ಡಿಕೋಡ್ ಆಯ್ತು ವೀಕ್ಷಕರನ್ನ ಕನ್ಫ್ಯೂಸ್ ಮಾಡಿದ ದಿಯಾ ಬೇಬಿಯ ಪ್ಲಾನ್

ಕಾಮಿಡಿ ಮಾಡುತ್ತಲೇ 300 ಕೋಟಿಯ ಸಾಮ್ರಾಜ್ಯ ಕಟ್ಟಿದ ಕಪಿಲ್ ಶರ್ಮಾ… ದೇಶ-ವಿದೇಶದಲ್ಲಿದೆ ಆಸ್ತಿ!