ಕಲರ್ಸ್ ಕನ್ನಡದ ಭಾರ್ಗವಿ LLB ಧಾರಾವಾಹಿಯಲ್ಲಿ ಭಾರ್ಗವಿ ಎನ್ನುವ ಖಡಕ್ ಲಾಯರ್ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ರಾಧಾ ಭಗವತಿ.
tv-talk Apr 09 2026
Author: Pavna Das Image Credits:Instagram
Kannada
ಭಾರ್ಗವಿ LLB ನಟಿ
ಭಾರ್ಗವಿ LLB ನಟಿ ರಾಧಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಅವತಾರದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ರಾಧಾ.
Image credits: Instagram
Kannada
ಲೆಹೆಂಗಾದಲ್ಲಿ ಮಿಂಚಿಂಗ್
ಕೇಸರಿ ಮತ್ತು ಕೆಂಪು ಬಣ್ಣಗಳ ಲೆಹೆಂಗಾ ಮತ್ತು ಸ್ಲೀವ್ ಲೆಸ್ ಟಾಪ್ ಧರಿಸಿದ್ದು, ಜೊತೆಗೆ ಹೆವಿ ಜ್ಯುವೆಲ್ಲರಿ, ಜೊತೆಗೆ ಹೆವಿ ಮೇಕಪ್ ಲುಕ್ ನಲ್ಲಿ ರಾಧಾ ತುಂಬಾನೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
Image credits: Instagram
Kannada
ಸ್ಟೈಲಿಶ್ ಲುಕ್
ಧಾರಾವಾಹಿಗಳಲ್ಲಿ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರಾಧಾ ಭಗವತಿ ಈ ಸ್ಟೈಲಿಶ್ ಲುಕ್ ಸದ್ಯ ವೈರಲ್ ಆಗುತ್ತಿದೆ. ಆದರೆ ಜನರು ಮಾತ್ರ ಮೇಡಂ ನೀವು ಸಿಂಪಲ್ ಆಗಿದ್ರೇನೆ ಚೆಂದ ಎನ್ನುತ್ತಿದ್ದಾರೆ.
Image credits: Instagram
Kannada
ರಾಣವ್ ಗೌಡ ಜೊತೆ ನಿಶ್ಚಿತಾರ್ಥ
ಇತ್ತೀಚೆಗಷ್ಟೇ ರಾಧಾ ಭಗವತಿ ಎಂಗೇಜ್ ಮೆಂಟ್, ಅಮೃತಧಾರೆಯ ಜೈದೇವ್ ಖ್ಯಾತಿಯ ನಟ ರಾಣವ್ ಗೌಡ ಜೊತೆ ನಡೆದಿತ್ತು. ಬಳಿಕ ಈ ಜೋಡಿ ಹಲವೆಡೆ ಜೊತೆಯಾಗಿ ಕಾಣಿಸಿಕೊಂಡಿದ್ದರು.
Image credits: Instagram
Kannada
ರಾಧಾ ನಟಿಸಿರುವ ಧಾರಾವಾಹಿಗಳು
ರಾಧಾ ಭಗವತಿ 'ರಾಮಾಚಾರಿ’ ಧಾರಾವಾಹಿಯಲ್ಲಿ ರಾಮಾಚಾರಿ ತಂಗಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಅಮೃತಧಾರೆಯಲ್ಲಿ ಮಲ್ಲಿಯಾಗಿ ನಟಿಸಿ, ಬಳಿಕ ಇದೀಗ ಭಾರ್ಗವಿಯಾಗಿ ನಟಿಸುತ್ತಿದ್ದಾರೆ.
Image credits: Instagram
Kannada
ಸಿನಿಮಾಗಳಲ್ಲೂ ನಟಿಸಿದ್ದಾರೆ ರಾಧಾ
ರಾಧಾ ಭಗವತಿ ಅವರು ವಿಕಾಶ್ ಉತ್ತಯ್ಯ ಜೊತೆ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ‘ನಾನು ಕರುಣಾಕರ’ ಸಿನಿಮಾದಲ್ಲೂ ನಟಿಸಿದ್ದಾರೆ. ರಾಧಾ ಗಾಯಕಿ, ನೃತ್ಯಗಾರ್ತಿ ಕೂಡ ಹೌದು.