Kannada

ಬಿಗ್ ಬಾಸ್ ಕನ್ನಡ

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಮಿಂಚಿದ ಇಬ್ಬರು ಸುಂದರಿಯರು ಅಂದ್ರೆ ಅದು ರಾಶಿಕಾ ಶೆಟ್ಟಿ ಹಾಗೂ ಅಶ್ವಿನಿ. ದೊಡ್ಮನೆಯಿಂದ ಹೊರ ಬಂದ ಮೇಲೂ ಇಬ್ಬರು ಜೊತೆಯಾಗಿದ್ದಾರೆ.

Kannada

ರಾಶಿಕಾ ಶೆಟ್ಟಿ

ಸದ್ಯ ಸಿನಿಮಾಗಳಲ್ಲಿ ನಟಿಸಲು ಕಾಯುತ್ತಿರುವ ನೀಳ ಸುಂದರಿ ರಾಶಿಕಾ ಶೆಟ್ಟಿ, ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ.

Image credits: Instagram
Kannada

ಅಶ್ವಿನಿ

ಅಶ್ವಿನಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೆಲವೇ ಸಮಯದಲ್ಲಿ ಗೌರಿ ಶಂಕರ ಧಾರಾವಾಹಿಯಲ್ಲಿ ಡಿಸಿಯಾಗಿ ನಟಿಸುವ ಅವಕಾಶ ಪಡೆದಿದ್ದಾರೆ.

Image credits: Instagram
Kannada

ಅಂಜನಾದ್ರಿಯಲ್ಲಿ ಸುಂದರಿಯರು

ಇದೀಗ ಅಶ್ವಿನಿ ಮತ್ತು ರಾಶಿಕಾ ಶೆಟ್ಟಿ ಜೊತೆಯಾಗಿ ಹನುಮ ಜನ್ಮ ಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಅಲ್ಲಿ ಹನುಮನ ದರ್ಶನ ಪಡೆದು ಬಂದಿದ್ದಾರೆ.

Image credits: Instagram
Kannada

ಮುದ್ದಾದ ಸೆಲ್ಫಿ

ಜೊತೆಗೆ ಇಬ್ಬರು ಜೊತೆಯಾಗಿ ಕ್ಯೂಟ್ ಆಗಿ ಸೆಲ್ಫಿ ತೆಗೆದುಕೊಂಡಿದ್ದು, ಅಭಿಮಾನಿಗಳು ಇಬ್ಬರ ಸ್ನೇಹವನ್ನು ಮೆಚ್ಚಿಕೊಂಡಿದ್ದಾರೆ.

Image credits: Instagram
Kannada

ಅವರು ಜೊತೆಗಿದ್ದರೆ…

ರಾಶಿಕಾ ಶೆಟ್ಟಿ ತಮ್ಮ ಲಿಖಿತ್ ಶೆಟ್ಟಿ ಹಾಗೂ ಅಶ್ವಿನಿ ಜೊತೆಗಿನ ಫೋಟೊ ಹಂಚಿಕೊಂಡು, ಅವರು ಜೊತೆಗಿದ್ದರೆ, ಪ್ರತಿ ಸಂದರ್ಭವೂ ಅದ್ಭುತವಾಗಿರುತ್ತದೆ ಎಂದಿದ್ದಾರೆ.

Image credits: Instagram
Kannada

ಮನದ ಕಡಲಲಿ ಸ್ನೇಹ

ಅಂದುಕೊಂಡಿರಲಿಲ್ಲ ಎಂದೂ ಸಖಿಯಾಗುವೆ ನೀನೆಂದು .. ಮನದ ಕಡಲ ಸೇರಿದೆ ನಮ್ಮ ಸ್ನೇಹ. ಕಂಡವರಿಗೂ ಹಿತ ನೀಡಲಿ , ನಮ್ಮ ಬಾಂಧವ್ಯ ಪ್ರೀತಿ ಹಂಚಲಿ ಎಂದು ಅಶ್ವಿನಿ ಬರೆದುಕೊಂಡಿದ್ದಾರೆ.

Image credits: Instagram
Kannada

ರೀಲ್ಸ್ ಜೋಡಿ

ಅಶ್ವಿನಿ ಹಾಗೂ ರಾಶಿಕಾ ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಮುದ್ದಾದ ರೀಲ್ಸ್ ಮಾಡಿ ಶೇರ್ ಮಾಡುತ್ತಿರುತ್ತಾರೆ.

Image credits: Instagram

ಡಿಕೋಡ್ ಆಯ್ತು ವೀಕ್ಷಕರನ್ನ ಕನ್ಫ್ಯೂಸ್ ಮಾಡಿದ ದಿಯಾ ಬೇಬಿಯ ಪ್ಲಾನ್

ಕಾಮಿಡಿ ಮಾಡುತ್ತಲೇ 300 ಕೋಟಿಯ ಸಾಮ್ರಾಜ್ಯ ಕಟ್ಟಿದ ಕಪಿಲ್ ಶರ್ಮಾ… ದೇಶ-ವಿದೇಶದಲ್ಲಿದೆ ಆಸ್ತಿ!

80ರ ದಶಕದ ನಾಯಕಿಯರ 2026ರ ಸ್ಟೈಲಿಶ್ ಲುಕ್ AI Photos

ತುಂಬು ಗರ್ಭಿಣಿ ಲಕ್ಷ್ಮೀ ನಿವಾಸ ನಟಿ ಮಾನಸ ಮನೋಹರ್ Baby Shower Photos