Small Screen
ನಿವೇದಿತಾ ಗೌಡ ಹೊಸ ವರ್ಷದ ಸನಿಹ ಸೋಲೋ ಟ್ರಿಪ್‌ಗೆ ಹೋಗಿದ್ದು, ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿದಿನವೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಅಪ್‌ಡೇಟ್ ನೀಡುವ ನಿವೇದಿತಾ ಗೌಡಗೆ ಉಪೇಂದ್ರ ಡೈಲಾಗ್ ಮೂಲಕ ಟ್ರೋಲ್ ಮಾಡಲಾಗಿದೆ.
ಪ್ರತಿ ಫೋಟೋದಲ್ಲ ಹಾಟ್ ಆಗಿ ಕಾಣುವ ನಿವೇದಿತಾಗೆ, 'ಹಣ್ಣು ಕಚ್ಚೋಕು ಮುಂಚೆ, ಹೆಣ್ಣು ಬಿಚ್ಚೋಕು ಮುಂಚೆ ಬೆಲೆ ಜಾಸ್ತಿ' ಎಂದು ಉಪೇಂದ್ರ ಡೈಲಾಗ್‌ನ ಕಾಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಸಲುವಾಗಿಯೇ ಅವರು ಹಾಟ್ ಆಗಿರುವ ಫೋಟೋಗಳನ್ನೇ ಹಂಚಿಕೊಳ್ಳುತ್ತಾರೆ.
ರಾಪರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದುಕೊಂಡ ಬಳಿಕ ನಿವೇದಿತಾ ಗೌಡ ತಮ್ಮ ಜೀವನವನ್ನು ಜಾಲಿಯಾಗಿ ಕಳೆಯುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಅವರು ಬೀಚ್‌ನಲ್ಲಿ ಚಡ್ಡಿ ತೊಟ್ಟು ಪೋಸ್ ನೀಡಿದ್ದರು. ಇವು ಕೂಡ ವೈರಲ್ ಆಗಿದ್ದವು.
ನಿವೇದಿತಾ ಗೌಡ ಜಾಲಿ ಟ್ರಿಪ್‌ನಲ್ಲಿದ್ದು, ಹೆಚ್ಚಾಗಿ ತಾವು ಒಬ್ಬರೇ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಆದರೆ, ತಾವು ಟ್ರಿಪ್ ಹೋಗಿದ್ದು ಎಲ್ಲಿಗೆ ಎನ್ನುವ ಯಾವ ಸೂಚನೆಯನ್ನೂ ನಿವೇದಿತಾ ಗೌಡ ಬಿಟ್ಟುಕೊಟ್ಟಿಲ್ಲ.
ಮೂಗೂತಿ ಸುಂದರಿ ಅನ್ನೋಕೆ ಮೂಗೇ ಇಲ್ಲ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು
'ರಜತ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ಇಷ್ಟನೇ ಇರಲಿಲ್ಲ, ಟ್ರೈ ಮಾಡಿದ್ದೇ ಬೇರೆ'
ಗ್ಲಾಸಲ್ಲಿ ಇರೋದು ಎಣ್ಣೆ ಅಲ್ಲ... ಪಾರ್ಟಿಯಲ್ಲಿ ಎಂಜಾಯ್ ಮಾಡಿದ ಸೋನುಗೌಡ!
ಜಾಲಿ ಮೂಡಲ್ಲಿ ನಿವೇದಿತಾ ಗೌಡ… ಬೀಚ್ ವೆಕೇಶನ್ ಫೋಟೋಸ್ ಬೊಂಬಾಟ್!