ಬಿಗ್ ಬಾಸ್ ಸೀಸನ್ 11ರನ್ನು ಪ್ರವೇಶಿಸಿದ ಮೊದಲ ಸ್ಪರ್ಧಿ ಭವ್ಯಾ ಆಗಿದ್ದು, ನೇರವಾಗಿ ಸ್ವರ್ಗಕ್ಕೆ ಕಾಲಿಟ್ಟರು. ಆರಂಭದಿಂದಲೂ ಭವ್ಯಾ ಕಂಫರ್ಟ್ ಝೋನ್‌ನಲ್ಲಿ ಇರಲಿಲ್ಲ.
Image credits: Bhavya Gowda Instagram
Kannada
ಬಿಬಿ ಸ್ನೇಹಿತರು
ಮೊದಲ ದಿನದಿಂದಲೂ ತ್ರಿವಿಕ್ರಮ್, ಉಗ್ರಂ ಮಂಜು, ರಂಜಿತ್, ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ಜೊತೆ ಹೆಚ್ಚಿಗೆ ಸಮಯ ಕಳೆಯುತ್ತಿದ್ದರು. ಆದರೆ ಕ್ಲೋಸ್ ಆಗಿದ್ದು ತ್ರಿವಿಕ್ರಮ್.
Image credits: Bhavya Gowda Instagram
Kannada
ತ್ರಿವಿಕ್ರಮ್ ಕ್ಲೋಸ್
ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಸಿಕ್ಕಾಪಟ್ಟೆ ಕ್ಲೋಸ್ ಫ್ರೆಂಡ್ಸ್. ಇವರಿಬ್ಬರ ನಡುವೆ ಹಲವು ತಂದು ಹಾಕುವ ಕೆಲಸ ಮಾಡಿದ್ದರೂ ದೂರವಾಗದೆ ಸಪೋರ್ಟ್ ಆಗಿ ನಿಂತಿದ್ದಾರೆ.
Image credits: Bhavya Gowda Instagram
Kannada
ಮೂಗುತಿ ಸುಂದರಿ
ಇತ್ತೀಚಿಗೆ ಭವ್ಯಾ ಸೀರೆ ಧರಿಸಿದಾಗ ಮೂಗುತಿ ಧರಿಸುತ್ತಿದ್ದಾರೆ. ಇದನ್ನು ಗಮನಿಸಿದ ತ್ರಿವಿಕ್ರಮ್ ಹಾಗೂ ರಜತ್ ಲಿವಿಂಗ್ ಏರಿಯಾದಲ್ಲಿ ಕುಳಿತು ಭವ್ಯಾ ಕಾಲೆಳೆಯುತ್ತಾರೆ.
Image credits: Bhavya Gowda Instagram
Kannada
ನೆಟ್ಟಿಗರ ಕಾಮೆಂಟ್
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ 'ಮೂಗುತಿ ಸುಂದರಿ ಅನ್ನೋದಕ್ಕೆ ಮೂಗೇ ಇಲ್ಲ' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇದಕ್ಕೆ ಕಾರಣ ರಜತ್ ಮಾಡಿದ ಕಾಮೆಂಟ್ ಎನ್ನಬಹುದು.
Image credits: Bhavya Gowda Instagram
Kannada
ಬಿಬಿ ಟಾಸ್ಕ್
ಬಿಗ್ ಬಾಸ್ ನೀಡುವ ಟಾಸ್ಕ್‌ನಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಈ ವಾರ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಸ್ಪರ್ಧಿಸಲು ನಿಂತಿರುವವರಲ್ಲಿ ಯಾರು ಕೊಟ್ಟಿರುವ ಪಟ್ಟಿ ಸೇರುತ್ತಾರೆ ಎನ್ನಬೇಕು.
Image credits: Bhavya Gowda Instagram
Kannada
ಸ್ಮಿಮ್ಮಿಂಗ್ ಪೂಲ್ ಟಾಸ್ಕ್
ವಾದ ವಿವಾದಗಳು ನಡೆದ ಮೇಲೆ ಆ ವ್ಯಕ್ತಿಯನ್ನು ನೀರಿಗೆ ದಬ್ಬಬೇಕು. ಆಗ ಮೂರ್ನಾಲ್ಕು ಮಂದಿ ಭವ್ಯಾರನ್ನು ಸ್ವಿಮ್ಮಿಂಗ್ ಪೂಲ್‌ಗೆ ನೂಕುತ್ತಾರೆ. ಆಗ ರಜತ್ ಕಾಮೆಂಟ್ ಪಾಸ್ ಮಾಡುತ್ತಾರೆ.
Image credits: Bhavya Gowda Instagram
Kannada
ರಜತ್ ಕಾಮಿಡಿ
ನೀರಿಗೆ ಬೀಳುವ ಭಯದಲ್ಲಿ ಭವ್ಯಾ ಮೂಗು ಹಿಡಿದುಕೊಂಡು ನಿಲ್ಲುತ್ತಾರೆ 'ಅಯ್ಯೋ ಹುಷಾರು ಮೊದಲೇ ನಿನಗೆ ಮೂಗು ಇಲ್ಲ' ಎಂದು ಕಾಲೆಳೆಯುತ್ತಾರೆ. ಇದನ್ನು ನೆಟ್ಟಿಗರು ಗಮನಿಸಿರಬಹುದು.