Kannada

ಕಿರುತೆರೆಯ ಸ್ಟೈಲಿಶ್ ವಿಲನ್ ಎಂದೇ ಖ್ಯಾತಿ ಪಡೆದಿರುವ ನಟಿ ಐಶ್ವರ್ಯ ಸಿಂಧೋಗಿ

Kannada

ತಮ್ಮ ಹೊಸ ಫೋಟೋಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ ಐಶ್ವರ್ಯ

Image credits: Instagram
Kannada

ಮಾದಕ ನೋಟ, ಮೈಮಾಟದ ಫೋಟೋ ನೋಡಿ ವಾವ್ ಎಂದ ಅಭಿಮಾನಿಗಳು

Image credits: Instagram
Kannada

ಐಶ್ವರ್ಯ ಫೋಟೊ ನೋಡಿ this girl is on fire ಎಂದ ನಟಿ ಸಾನ್ಯಾ ಅಯ್ಯರ್

Image credits: Instagram
Kannada

ಸಾನ್ಯಾ ಕಾಮೆಂಟ್ ಗೆ ಉತ್ತರಿಸಿ ಸ್ವತಃ ಫೈರ್ ಗಾಡೆಸ್ ಹೇಳ್ತಿದ್ದಾರೆ ಎಂದ ಐಶ್ವರ್ಯ

Image credits: Instagram
Kannada

ಕೆಲವು ಅಭಿಮಾನಿಗಳು ಇದೇನು ನಾಗಿಣಿಯ ಹೊಸ ರೂಪವೇ ಎಂದಿದ್ದಾರೆ.

Image credits: Instagram
Kannada

ಐಶ್ವರ್ಯ ಸದ್ಯ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ವಿಲನ್ ದೀಪಿಕಾ ಆಗಿ ಮಿಂಚುತ್ತಿದ್ದಾರೆ

Image credits: Instagram

ರಾಜ್ ಬಿ ಶೆಟ್ಟಿಗೆ ಜೋಡಿಯಾಗಿದ್ರು ಅಮೃತಧಾರೆ ಸೀರಿಯಲ್ ನಟಿ

ಲಂಗ ಕೆಳಗೆ ಬಿಡಮ್ಮ ಶೋಕಿ ಬೇಡ; 'ಗೀತಾ'ಗೆ ಕ್ಲಾಸ್‌ ತೆಗೆದುಕೊಂಡ ನೆಟ್ಟಿಗರು!

ಕಿರುತೆರೆಯ ಖಡಕ್ ವಿಲನ್ ಈಕಿ… ಯಾರ್ ಗೆಸ್ ಮಾಡಿ ನೋಡೋಣ?

ತಂದೆ ತಾಯಿ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಕೆಂಡಸಂಪಿಗೆ ನಟಿ ಕಾವ್ಯಾ!