ಪ್ರಸಾರವಾಗಿ ಕೆಲವೇ ದಿನಗಳಲ್ಲಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾದ ಅಮೃತಧಾರೆ ಸ್ಸೀರಿಯಲ್‌ನಲ್ಲಿ ನಾಯಕಿ ಭೂಮಿಕಾ ತಂಗಿ ಅಪೇಕ್ಷಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಅಮೃತಾ ನಾಯ್ಕ್
tv-talk Jun 28 2023
Author: Suvarna News Image Credits:Instagram
Kannada
ಚಂದ ಅವಳ ಕಿರುಗೆಜ್ಜೆ
ಒಂದು ಮೊಟ್ಟೆಯ ಕಥೆಯಲ್ಲಿ ಚಂದ ಅವಳ ಕಿರುಗೆಜ್ಜೆ ಹಾಡು ಯಾರಿಗೆ ತಾನೆ ಇಷ್ಟವಾಗಿರಲಿಲ್ಲ ಹೇಳಿ. ತುಂಬಾ ಕಾಡಿದ ಆ ಹಾಡಿನಲ್ಲಿ ನಾಯಕ ಇಷ್ಟಪಡುವ ಟೀಚರ್ ಆಗಿ ನಟಿಸಿದ್ದು ಇದೇ ಅಮೃತಾ.
Image credits: Instagram
Kannada
ಅಮೃತಾ ನಾಯ್ಕ್
ಅಕ್ಕನನ್ನು ಪ್ರೀತಿಯಿಂದ ಭೂ ಎಂದು ಕರೆಯುವ ಮುಂದಿನ ತಂಗಿ ಅಪೇಕ್ಷಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮೃತಾ ನಾಯ್ಕ್ ಸಿನಿಮಾಗಳಲ್ಲೂ ನಟಿಸಿದ್ದಾರೆ.
Image credits: Instagram
Kannada
ರಾಜ್ ಬಿ ಶೆಟ್ಟಿಗೆ ಜೋಡಿ
ಸ್ಯಾಂಡಲ್ ವುಡ್ ನಲ್ಲಿ ಸದ್ಯದ ಸೆನ್ಸೇಶನಲ್ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ, ಜೊತೆಗೆ ಕಥಾ ಸಂಗಮದಲ್ಲಿ ಮತ್ತೆ ರಾಜ್ ಗೆ ಜೋಡಿಯಾಗಿ ನಟಿಸಿದ್ದ ಅಮೃತಾ.
Image credits: Instagram
Kannada
ಶಿವಣ್ಣನ ಜೊತೆಯೂ ನಟನೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂಧನಾಗಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಕವಚ ಚಿತ್ರದಲ್ಲಿ ಸಹ ಅಮೃತಾ ನಾಯ್ಕ್ ನಟಿಸಿದ್ದರು.
Image credits: Instagram
Kannada
ಸೀರಿಯಲ್
ಅಮೃತಧಾರೆ ಇವರ ಮೊದಲ ಸೀರಿಯಲ್ ಅಲ್ಲ, ರಾಜಿ ಸೇರಿ ಕೆಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Image credits: Instagram
Kannada
ದ ಗಿಲ್ಟ್
ಇನ್ನು ಕೆಲ ವರ್ಷಗಳ ಹಿಂದೆ ಅಮೃತಾ ನಾಯ್ಕ್ ದ ಗಿಲ್ಟ್ ಎಂಬ ಶಾರ್ಟ್ ಫಿಲಂ ನಲ್ಲೂ ನಟಿಸಿದ್ದರು. ಇದನ್ನ ನಟ ಶ್ರೀಮುರಳಿಯವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದರು.
Image credits: Instagram
Kannada
ಅಪೇಕ್ಷಾ
ಅಮೃತಧಾರೆ ಸೀರಿಯಲ್ ನಲ್ಲಿ ಬಬ್ಲಿ ಗರ್ಲ್ ಅಪೇಕ್ಷಾ ಆಗಿ ನಟಿಸುತ್ತಿದ್ದು, ಇವರ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಸದ್ಯ ಕಥೆ ತುಂಬಾನೆ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ.