Small Screen
ಶಿವರಾತ್ರಿ ಪ್ರಯುಕ್ತ ನಮ್ರತಾ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಟ್ರೆಡಿಷನಲ್, ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ತಿದ್ದ ನಮ್ರತಾ ಗೌಡ ಈ ಭಾರಿ ದೇವಕನ್ಯೆ ರೀತಿ ರೆಡಿ ಆಗಿದ್ದಾರೆ.
ಮರೂನ್ ಬಣ್ಣದ ಸಿಂಪಲ್ ಲೆಹೆಂಗಾದಲ್ಲಿ ನಮ್ರತಾ ಗೌಡ ಮಿಂಚಿದ್ದಾರೆ. ಈ ವೇಳೆ ಸ್ಲೀವ್‌ಲೆಸ್ ಟಾಪ್ ಧರಿಸಿದ್ದಾರೆ.
ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಲ್ಲಿಗೆ ಹೂ ಮುಡಿದು ನಮ್ರತಾ ಗೌಡ ಅವರು ಮಾದಕ ಲುಕ್ ಕೊಟ್ಟಿದ್ದಾರೆ.
ನಮ್ರತಾ ಗೌಡ ಅವರ ಎಕ್ಸ್‌ಪ್ರೆಶನ್ ಸೂಪರ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ನಮ್ರತಾ ಗೌಡ ಅವರ ಉಡುಗೆಯೇ ಇಲ್ಲಿ ಹೈಲೈಟ್ ಆಗಿದೆ. ಈ ಬಣ್ಣವೇ ಗಮನಸೆಳೆದಿದೆ.
ನಮ್ರತಾ ಗೌಡ ಅವರು ನಿತ್ಯ ವರ್ಕೌಟ್ ಮಾಡುತ್ತ, ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ.