ಕನ್ನಡ ಕಿರುತೆರೆ ನಟಿ ಭೂಮಿ ಶೆಟ್ಟಿ ಟ್ರಾವೆಲ್ ಪ್ರಿಯೆಯೂ ಹೌದು

Small Screen

ಕನ್ನಡ ಕಿರುತೆರೆ ನಟಿ ಭೂಮಿ ಶೆಟ್ಟಿ ಟ್ರಾವೆಲ್ ಪ್ರಿಯೆಯೂ ಹೌದು

Image credits: Instagram
undefined

ದೇಶ, ವಿದೇಶ ಸುತ್ತುತ್ತಾ ಅಲ್ಲಿನ ಸಂಸ್ಕೃತಿಯೊಂದಿಗೆ ಬೆರೆಯೋದು ಇವರಿಗಿಷ್ಟ

Image credits: Instagram
undefined

ಕಳೆದ ವರ್ಷ ಯುರೋಪ್ ನ ವಿವಿಧ ತಾಣಗಳಿಗೆ ಸೋಲೊ ಟ್ರಿಪ್ ಮಾಡಿದ್ದರು

Image credits: Instagram
undefined

ಈ ಬಾರಿ ಬ್ಯಾಕ್ ಪ್ಯಾಕ್ ಹಾಕಿಕೊಂಡು ಏಕಾಂಗಿಯಾಗಿ ಮನಾಲಿಗೆ ಹಾರಿದ್ದಾರೆ

Image credits: Instagram

ಮನಾಲಿಯ ಚಳಿಗಾಲದ ಕೊನೆಯ ದಿನಗಳನ್ನು ಎಂಜಾಯ್ ಮಾಡುತ್ತಿರುವ ನಟಿ

Image credits: Instagram

ತಾವು ಮನಾಲಿಯಲ್ಲಿ ಕಳೆದ ಸುಂದರ ಕ್ಷಣಗಳ ಫೋಟೊ ಹಂಚಿಕೊಂಡಿದ್ದಾರೆ

Image credits: Instagram

ಅಷ್ಟೇ ಅಲ್ಲ ಟ್ರಾವೆಲ್ ಮಾಡೋರಿಗೆ ಒಂದಷ್ಟು ಟಿಪ್ಸ್ ಕೂಡ ಕೊಟ್ಟಿದ್ದಾರೆ

Image credits: Instagram

ಪೌಸ್. ನೀವು ಯೋಜಿಸುತ್ತಿರುವ ಆ ಪ್ರವಾಸ? ನೀವು ಕನಸು ಕಾಣುತ್ತಿದ್ದ ಸ್ಥಳ ಯಾವುದು?

Image credits: Instagram

ಇವತ್ತೆ ಬುಕ್ ಮಾಡಿ ಟ್ರಾವೆಲ್ ಮಾಡಿ. ನೀವು ಮತ್ತೆ ಈ ವಯಸ್ಸಿನವರಾಗುವುದಿಲ್ಲ

Image credits: Instagram

ಸರಿಯಾದ ಸಮಯಕ್ಕಾಗಿ, ಸರಿಯಾದ ಕಂಪನಿಗಾಗಿ ಕಾಯೋದನ್ನು ನಿಲ್ಲಿಸಿ

Image credits: Instagram

ನಿಮ್ಮ ಹೃದಯವನ್ನು ಅನುಸರಿಸಿ. ಉಸಿರಾಡಿ, ಎಕ್ಸ್ ಪ್ಲೋರ್ ಮಾಡಿ, ಜೀವಿಸಿ

Image credits: Instagram

ನಿಮ್ಮ ಯೋಜನೆಯಲ್ಲಿ ನಂಬಿಕೆ ಇರಲಿ, ಎಲ್ಲವೂ ಚೆನ್ನಾಗಿಯೇ ಆಗುತ್ತೆ

Image credits: Instagram

Be wild, be free ಜೀವನ ಅದರಷ್ಟಕ್ಕೆ ಸುಂದರವಾಗಿ ನಡೆಯುತ್ತೆ ಎಂದಿದ್ದಾರೆ ಶೆಟ್ಟಿ

Image credits: Instagram

ಅಂದ ಹಾಗೆ ಭೂಮಿ ಮನಾಲಿಯ ನಾಯಿಮರಿ ಜೊತೆ ಪೋಸ್ ಕೊಟ್ಟಿರೋದು ಅಷ್ಟೇ

Image credits: Instagram

ಕಾಶ್ಮೀರದಲ್ಲಿ ಮಂಜಿನಾಟದಲ್ಲಿ ಮೈಮರೆತ ಸ್ನೋ ಬ್ಯೂಟಿ ಶ್ವೇತಾ ಚೆಂಗಪ್ಪ

ದುಬೈನಲ್ಲಿ ಮಯೂರಿ ಕ್ಯಾತರಿ.. ಆಟಿಟ್ಯೂಡ್ ಕ್ವೀನ್‌ ಈಸ್ ಬ್ಯಾಕ್ ಅಂದ್ರು ಫ್ಯಾನ್ಸ್

ಪ್ಯಾಂಟ್‌ ತುಂಡಲ್ಲಿ ಟೋಪಿ ಮಾಡ್ಕೊಂದ್ರಾ ಬಿಗ್ ಬಾಸ್ ನಮ್ರತಾ ಗೌಡ; ಫೋಟೋ ವೈರಲ್

ಈ ಒಂದು ಶೋಗಾಗಿ ಹೆಚ್ಚು ಸಂಭಾವನೆ ಕೊಡುತ್ತಿದ್ದ ಅಮೃತಾಧಾರೆ ಸೀರಿಯಲ್ ಬಿಟ್ಟ ಚಂದನಾ