Kannada

ಬಿಗ್‌ ಬಾಸ್‌ ಪ್ರಯತ್ನ ವ್ಯರ್ಥವಾಯ್ತು; ಗಿಲ್ಲಿ ನಟನಿಗೆ ಸತ್ಯ ಗೊತ್ತಾಗೋಯ್ತು!

Kannada

ಟೈಮ್‌ ಬಗ್ಗೆ ಗೊತ್ತು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಯಾವ ಟೈಮ್‌ಗೆ ಏನು ಮಾತನಾಡಬೇಕು ಎನ್ನೋದು ಗಿಲ್ಲಿ ನಟನಿಗೆ ಚೆನ್ನಾಗಿ ಗೊತ್ತಿದೆ.

Image credits: colors kannada
Kannada

ಕಾಮಿಡಿಯೇ ಅಸ್ತ್ರ

ಗಿಲ್ಲಿ ನಟ ಅವರು ಬಿಗ್‌ ಬಾಸ್‌ ಮನೆಯಲ್ಲಿ ಕಾಮಿಡಿ ಮಾಡಿಕೊಂಡು ವೀಕ್ಷಕರ ಮನಸ್ಸು ಗೆದ್ದಿದ್ದಾರೆ.

Image credits: colors kannada
Kannada

ಯಾರನ್ನೂ ಬಿಡಲ್ಲ

ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸರಿಯಾದ ಸಮಯಕ್ಕೆ ಅವರ ಮಾತಿಗೆ ಕೌಂಟರ್‌ ಕೊಡೋದರಲ್ಲಿ ಗಿಲ್ಲಿ ನಟ ಎತ್ತಿದ ಕೈ

Image credits: colors kannada
Kannada

ಸತ್ಯ ಹೇಳ್ತಾರೆ

ಸ್ಪರ್ಧಿಗಳು ಎಲ್ಲಿ ತಪ್ಪು ಮಾಡ್ತಾರೆ? ಯಾವುದು ಸರಿ-ತಪ್ಪು ಎನ್ನೋದನ್ನು ಗಿಲ್ಲಿ ನಟ ಅವರು ಸರಿಯಾಗಿ ಗಮನಿಸಿ ಹೇಳುತ್ತಾರೆ.

Image credits: colors kannada
Kannada

ಹಾಸ್ಯ ಬಿಡಲ್ಲ

ಗಿಲ್ಲಿ ನಟ ಅವರು ಕಾಮಿಡಿ ಮಾಡಿಕೊಂಡು ಅದೇ ಹಾದಿಯಲ್ಲಿ ಸತ್ಯವನ್ನು ಹೇಳುತ್ತಾರೆ. ಆ ಸತ್ಯ ಹೇಳುವಾಗ ಹಾಸ್ಯ ಬಿಡೋದಿಲ್ಲ. ಇದು ಬೇರೆಯವರಿಗೆ ಅರ್ಥ ಆದರೆ ಒಳ್ಳೆಯದು.

Image credits: colors kannada
Kannada

ಸೀಕ್ರೆಟ್‌ ರೂಮ್‌

ಸೀಕ್ರೆಟ್‌ ರೂಮ್‌ನಲ್ಲಿ ಧ್ರುವಂತ್‌ ಹಾಗೂ ರಕ್ಷಿತಾ ಮಾತ್ರ ಇದ್ದಾರೆ. ಇದು ದೊಡ್ಮನೆಯಲ್ಲಿದ್ದವರಿಗೆ ಗೊತ್ತಿಲ್ಲ.

Image credits: colors kannada
Kannada

ಗಿಲ್ಲಿ ನಟ ಏನಂದ್ರು?

ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿದ್ದು ಗಿಲ್ಲಿ ನಟನಿಗೆ ಭಯ ಹುಟ್ಟಿಸಿತ್ತು. ನಂಬೋಕೆ ಆಗಿರಲಿಲ್ಲ.

Image credits: colors kannada
Kannada

ಈಗ ಏನಂತಾರೆ?

ಕಾವ್ಯ ಶೈವ ಬಳಿ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಆ ವೇಳೆ ಅವರು ಬಿಗ್‌ ಬಾಸ್‌ನ ಸತ್ಯವನ್ನು ರಿವೀಲ್‌ ಮಾಡಿದ್ದಾರೆ.

Image credits: colors kannada
Kannada

ಏನದು?

ಧ್ರುವಂತ್‌ ಹಾಗೂ ರಕ್ಷಿತಾ ಇನ್ನೊಂದು ಬಿಗ್‌ ಬಾಸ್‌ ಸೆಟ್‌ನಲ್ಲಿದ್ದಾರೆ. ನಾವು ಇಲ್ಲಿದ್ದೇವೆ, ನಾವು ಏನು ಮಾಡುತ್ತಿದ್ದೇವೆ ಎಂದು ಅವರು ನೋಡುತ್ತಿದ್ದಾರೆ ಎಂದಿದ್ದಾರೆ ಗಿಲ್ಲಿ ನಟ.

Image credits: colors kannada

ಅಂದು ದೂರು ಹೇಳಿದ್ದ ವಿಜಯಲಕ್ಷ್ಮೀ; ಇಂದು Lakshmi Nivasa ಸೀರಿಯಲ್‌ನಿಂದಲೇ ಔಟ್‌

ತಪ್ಪು ಮಾಡಿ, ತಾಯಾಣೆ ನಾನ್ ಮಾಡಿಲ್ಲ ಎಂದ ರಕ್ಷಿತಾ; ಸಾಕ್ಷಿ ಕೊಟ್ರು Bigg Boss

ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…

ಡೆವಿಲ್ ಸಿನಿಮಾ ಪ್ರಸಿದ್ಧಿ ಬೆನ್ನಲ್ಲೇ, ಜೈಲಿಗೆ ಹೋಗಲು ರೆಡಿಯಾದ ಗಿಲ್ಲಿ ನಟ!