Small Screen

ಡಿಸೈನರ್ ಸೀರೆಯಲ್ಲಿ ಮಿಂಚಿದ ಕಿರುತೆರೆ ನಟಿ ಕ್ಯಾವ್ಯಾ ಗೌಡ

Image credits: our own

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಅಗಿರುವ ಕಿರುತೆರೆ ನಟಿ ಕಾವ್ಯಾ

Image credits: our own

ಕಾವ್ಯಾ ಗೌಡ ಧರಿಸಿರುವ ವಜ್ರ ಮತ್ತು ಪಚ್ಚೆ ಸರ ನೆಟ್ಟಿಗರ ಗಮನ ಸೆಳೆದಿದೆ.

Image credits: our own

ಜ್ಯುವೆಲರಿ ಡಿಸೈನಿಂಗ್ ಕಲಿತಿರುವ ಕಾವ್ಯಾ ಸ್ವಂತ ಡಿಸೈನರ್‌ ಸರ ಇದು.

Image credits: our own

ಕಾವ್ಯಾ ಧರಿಸಿರುವುದು ಡೈಮೆಂಡ್ ಸರದ ಬೆಲೆ ಏನೆಂದು ನೆಟ್ಟಿಗರು ಯೋಚಿಸುತ್ತಿದ್ದಾರೆ.

Image credits: our own

ಮದುವೆ ಸಮಯದಲ್ಲಿ ಕಾವ್ಯಾ ಸಾಕಷ್ಟು ಟೀಕೆಗಳನ್ನು ಎದುರಿಸಿದರು.

Image credits: our own

ಕಾವ್ಯಾ ಮತ್ತೆ ಕಿರುತೆರೆಗೆ ಬರಬೇಕು ಎಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ.

Image credits: our own

ಬಾಬ್ ಹೇರ್‌, ರೆಡ್‌ ಹಾಟ್‌ ಲುಕ್‌ನಲ್ಲಿ ಸಾನ್ಯಾ ಅಯ್ಯರ್!

ಮೇಘಾ ಶೆಟ್ಟಿ ವರ್ಕೌಟ್; ಹಾಟ್‌ ಲುಕ್‌ ಎಂದ ನೆಟ್ಟಿಗರು

ಕಾರು ಅಪಘಾತದಲ್ಲಿ ಕಿರುತೆರೆ ನಟಿ ವೈಭವಿ ಸಾವು

ಇತ್ತೀಚೆಗಷ್ಟೆ ತಂದೆಯಾದ ಆರವ್ ಸೂರ್ಯ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ