ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಆಂಕರ್ ಜಾಹ್ನವಿ ಏನ್ ಮಾಡ್ತಿದ್ದಾರೆ?
ಬಿಗ್‌ಬಾಸ್‌ನಿಂದ ಬಂದ ಬಳಿಕ ವೇದಿಕೆಯಲ್ಲೇ ಸುದೀಪ್‌ಗೆ ಅವರು ಉತ್ತರ ನೀಡಿದ್ದರು.
ಇನ್ಮುಂದೆ ಏನಿದ್ರು ಟೇಪ್ ಕಟಿಂಗ್ ಮಾಡೋದು ಅಂತಾ ತಮಾಷೆಯಾಗಿ ಹೇಳಿದ್ದರು.
ಅದಾದ ಬಳಿಕ ಕೆಲವು ಟೇಪ್ ಕಟಿಂಗ್ ಪ್ರೋಗ್ರಾಮ್‌ನಲ್ಲೂ ಜಾಹ್ನವಿ ಕಾಣಿಸಿಕೊಂಡಿದ್ದರು.
ಟೇಪ್ ಕಟಿಂಗ್ ಪ್ರೋಗ್ರಾಮ್ ಅಂದರೆ, ಹೊಸ ಶೋರೂಮ್, ರಿಟೇಲ್ ಮಳಿಗೆಗಳ ಉದ್ಘಾಟನೆ ಕಾರ್ಯಕ್ರಮ
ಇತ್ತೀಚೆಗೆ ಕುಶಾಲನಗರದಲ್ಲಿ ರೆಸ್ಟೋರೆಂಟ್ ಟೇಪ್ ಕಟಿಂಗ್‌ನಲ್ಲಿ ಅವರು ಭಾಗಿಯಾಗಿದ್ದರು.
ಈಗ ಹೊಸ ಕಮರ್ಷಿಯಲ್ ಫೋಟೋ ಶೂಟ್ ಮೂಲಕ ಲುಕ್ ಬದಲಾಯಿಸಿದ್ದಾರೆ.
ಬ್ಲ್ಯಾಕ್ & ಬ್ಲ್ಯಾಕ್‌ನಲ್ಲಿ ಆಂಕರ್ ಜಾಹ್ನವಿ ಹೊಸ ಫೋಟೋಶೂಟ್ ಎಲ್ಲರ ಗಮನಸೆಳೆದಿದೆ.
ಧುರಂದರ್ ಸಿನಿಮಾದ ಹಾಡನ್ನು ಅವರು ಬ್ಯಾಕ್‌ಗ್ರೌಂಡ್‌ನಲ್ಲಿ ಹಾಕಿದ್ದಾರೆ.
ಮಾಡರ್ನ್ ಡ್ರೆಸ್‌ಗಳನ್ನು ಇಷ್ಟಪಡುವ ಜಾಹ್ನವಿ ಅವರ ಲುಕ್ ಫುಲ್ ಬೋಲ್ಡ್ ಆಗಿದೆ.
ಕೊನೆಗೂ ಗಿಲ್ಲಿ ನಟನ ಅಸಲಿ ವಯಸ್ಸು ರಿವೀಲ್ ಆಯ್ತು! ಕಾವ್ಯ ಶೈವ Age ಎಷ್ಟು?
Bigg Boss ಮುಚ್ಚಿಟ್ಟಿದ್ದ ದೊಡ್ಡ ಸತ್ಯ ಭೇದಿಸಿದ 'ಜಗತ್ ಕಿಲಾಡಿ' ಗಿಲ್ಲಿ ನಟ!
ಅಂದು ದೂರು ಹೇಳಿದ್ದ ವಿಜಯಲಕ್ಷ್ಮೀ; ಇಂದು Lakshmi Nivasa ಸೀರಿಯಲ್‌ನಿಂದಲೇ ಔಟ್
ತಪ್ಪು ಮಾಡಿ, ತಾಯಾಣೆ ನಾನ್ ಮಾಡಿಲ್ಲ ಎಂದ ರಕ್ಷಿತಾ; ಸಾಕ್ಷಿ ಕೊಟ್ರು Bigg Boss