Kannada

ಕಚ್ಚಾ ಬಾದಾಮ್ ಗರ್ಲ್ ಈಗ ಕೋಟ್ಯಾಧಿಪತಿ

ಕಚ್ಚಾ ಬಾದಾಮ್ ಹಾಡಿಗೆ ಸೊಂಟ ಬಳುಕಿಸುವ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದ ಹುಡುಗಿ ಅಂಜಲಿ ಅರೊರಾ 2022 ರ ಅತಿ ಹೆಚ್ಚು ಗೂಗಲ್ ಸರ್ಚ್ ಆದ ಲಿಸ್ಟ್ ನಲ್ಲೂ ಸ್ಥಾನ ಪಡೆದಿದ್ದರು. 
 

Kannada

ಇನ್ಸ್ಟಾಗ್ರಾಂನಲ್ಲಿ 12.9 ಮಿಲಿಯನ್ ಫಾಲೋವರ್ಸ್

ಅಂಜಲಿ ಅರೋರಾಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ 12.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಷ್ಟೆ ಅಲ್ಲ, ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಇವರಿಗೆ ಅಸಂಖ್ಯಾತ ಫಾಲೋವರ್ಸ್ ಇದ್ದಾರೆ. 
 

Image credits: Instagram
Kannada

ಕಚ್ಚಾ ಬಾದಾಮ್ ಮೂಲಕ ಫೇಮಸ್

ಅಂಜಲಿ ಅರೋರಾ ಕಚ್ಚಾ ಬಾದಾಮ್ ಹಾಡಿಗೆ ಟಿಕ್ ಟಾಕ್ ಮಾಡುವ ಮೂಲಕ ಫೇಮಸ್ ಆಗಿದ್ದರು. ಆದಾದ ಬಳಿಕ ಅವರಿಗೆ ಲಾಕ್ ಅಪ್ ಎನ್ನುವ ರಿಯಾಲಿಟಿ ಶೋದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. 
 

Image credits: Instagram
Kannada

ಶಾರ್ಟ್ಸ್ ವಿಡಿಯೋ ಮತ್ತು ರೀಲ್ಸ್

ಅಂಜಲಿ ಅರೋರಾ ಶಾರ್ಟ್ಸ್, ರೀಲ್ಸ್, ವಿಡಿಯೋ ಮಾಡುವ ಮೂಲಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಾದ ಇನ್ ಸ್ಟಾಗ್ರಾಮ್, ಫೇಸ್ ಬುಕ್, ಟ್ವಿಟರ್ ನಲ್ಲಿ ಶೇರ್ ಮಾಡ್ತಾರೆ. 
 

Image credits: Instagram
Kannada

ಅಂಜಲಿಯ MMS ವೈರಲ್ ಆಗಿತ್ತು

ಕೆಲವು ತಿಂಗಳ ಹಿಂದೆ ಅಂಜಲಿಯ MMS ಕ್ಲಿಪ್ ಲೀಕ್ ಆಗಿತ್ತು. ಇದರಿಂದಾಗಿ ಈಕೆ ಮತ್ತಷ್ಟು ಜನಪ್ರಿಯತೆ ಪಡೆಯಲು ಕಾರಣವಾಯಿತು ಎನ್ನಲಾಗಿದೆ. 
 

Image credits: Instagram
Kannada

ಮಾಡೆಲಿಂಗ್ ಆಫರ್

ಸೋಶಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿರುವ  ಅಂಜಲಿ ಅರೋರಾಗೆ ಸಾಕಷ್ಟು ಮಾಡೆಲಿಂಗ್ ಆಫರ್ ಗಳು ಬರುತ್ತಿವೆ. ಜೊತೆಗೆ ಸಾಕಷ್ಟು ಮ್ಯೂಸಿಕ್ ವಿಡಿಯೋದಲ್ಲಿ ಇವರು ಕೆಲಸ ಮಾಡಿದ್ದಾರೆ. 
 

Image credits: Instagram
Kannada

ಒಂದು ಇನ್ಸ್ಟಾಗ್ರಾಂ ಪೋಸ್ಟ್ ಗೆ ಎಷ್ಟು ಹಣ ಗೊತ್ತಾ?

ಅಂಜಲಿ ಅರೋರಾ ಇನ್ಸ್ಟಾಗ್ರಾಂ ನ ಒಂದು ಪೇಡ್ ಪೋಸ್ಟ್ ಗೆ 50 ಸಾವಿರದಿಂದ 1 ಲಕ್ಷದವರೆಗೆ ಹಣ ಪಡೆಯುತ್ತಾರೆ. ಹಾಗಾಗಿ ಇವರು ತಿಂಗಳಲ್ಲಿ ಸುಮಾರು 4-5 ಲಕ್ಷ ಗಳಿಸುತ್ತಾರೆ. 
 

Image credits: Instagram
Kannada

3 ಕೋಟಿ ನೆಟ್ ವರ್ಥ್

ಕಚ್ಚಾ ಬಾದಾಮ್ ಹುಡುಗಿ ಅಂಜಲಿ ಈಗ 3 ಕೋಟಿಯ ಒಡತಿ. ಜೊತೆಗೆ ಈಕೆಯ ಕೈಯಲ್ಲಿ ಸಾಕಷ್ಟು ಆಫರ್ ಗಳು ಸಹ ಇವೆ. 
 

Image credits: Instagram

ಇಲ್ಲಿವೇ ನೋಡಿ ವಿಶ್ವದ 10 ಐಷಾರಾಮಿ ಮನೆಗಳು, ಅಂಬಾನಿಯ Antilia ಸ್ಥಾನವೆಷ್ಟು?