ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ

Small Screen

ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗುತ್ತಿದೆ. ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು ಸ್ಪರ್ಧಿಗಳ ಎಂಟ್ರಿ ಲಿಸ್ಟ್ ರೆಡಿಯಾಗಿದೆ.

Image credits: our own
<p>ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ನಟಿಸಿರುವ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿಗೆ ಬಿಗ್ ಬಾಸ್ ತಂಡದಿಂದ ಸೀಸನ್ 11ಕ್ಕೆ ಆಫರ್ ಬಂದಿದೆ ಎನ್ನಲಾಗಿದೆ. </p>

ಕಸ್ತೂರಿ- ಸುವರ್ಣ ಎಂಟ್ರಿ?

ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ನಟಿಸಿರುವ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿಗೆ ಬಿಗ್ ಬಾಸ್ ತಂಡದಿಂದ ಸೀಸನ್ 11ಕ್ಕೆ ಆಫರ್ ಬಂದಿದೆ ಎನ್ನಲಾಗಿದೆ. 

Image credits: our own
<p>ರಾಮಾಚಾರಿ ಕೊಟ್ಟ ಕಸ್ತೂರಿ ಮತ್ತು ಸುವರ್ಣ ಹೆಸರಿನಿಂದ ಫೇಮಸ್ ಆಗಿರುವ ಇವರು ಒಟ್ಟಿಗೆ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಗಾಸಿಪ್ ಶುರುವಾಗಿದೆ. </p>

ಟ್ವಿನ್‌ ಸಿಸ್ಟರ್ಸ್‌ ಎಂಟ್ರಿ?

ರಾಮಾಚಾರಿ ಕೊಟ್ಟ ಕಸ್ತೂರಿ ಮತ್ತು ಸುವರ್ಣ ಹೆಸರಿನಿಂದ ಫೇಮಸ್ ಆಗಿರುವ ಇವರು ಒಟ್ಟಿಗೆ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಗಾಸಿಪ್ ಶುರುವಾಗಿದೆ. 

Image credits: our own
<p>ನಟನೆಯಲ್ಲಿ ಮಾತ್ರವಲ್ಲದೆ ಮಾಡಲ್ ಆಗಿ ಕೆಲಸ ಮಾಡುತ್ತಿರುವ ಅದ್ವಿತಿ ಮತ್ತು ಅಶ್ವಿತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ಇವರಿಗಾಗಿ ಜನರು ಶೋ ನೋಡುವುದು ಕನ್ಫರ್ಮ್.</p>

ಸೋಷಿಯಲ್ ಮೀಡಿಯಾ ಸ್ಟಾರ್!

ನಟನೆಯಲ್ಲಿ ಮಾತ್ರವಲ್ಲದೆ ಮಾಡಲ್ ಆಗಿ ಕೆಲಸ ಮಾಡುತ್ತಿರುವ ಅದ್ವಿತಿ ಮತ್ತು ಅಶ್ವಿತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ಇವರಿಗಾಗಿ ಜನರು ಶೋ ನೋಡುವುದು ಕನ್ಫರ್ಮ್.

Image credits: our own

ಸಂಭಾವನೆ ಎಷ್ಟು?

ಸಾಮಾನ್ಯವಾಗಿ ಒಬ್ರು ಬಿಗ್ ಬಾಸ್ ಮನೆಗೆ ಹೋದ್ರೆನೇ ವಾರ ಪೇಮೆಂಟ್ ಮಾತನಾಡುತ್ತಾರೆ ಆದರೆ ಇವರಿಬ್ಬರು ಒಟ್ಟಿಗೆ ಎಂಟ್ರಿ ಕೊಡುತ್ತಿರುವ ಕಾರಣ ಇವರೇ ಅತಿ ಹೆಚ್ಚು ಸಂಭಾವನೆ ಪಡೆಯ ಸ್ಪರ್ಧಿಗಳಾಗಬಹುದು. 

Image credits: our own

ಮಂಗಳೂರಿನ ಸುಂದರಿಯರು!

ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ರಿಯಲ್‌ ಲೈಫ್‌ನಲ್ಲಿ ಸಿಂಗಲ್. ಹೀಗಾಗಿ ಸಿಂಗಲ್ ಹುಡುಗಿಯರು ಮನೆಗೆ ಎಂಟ್ರಿ ಕೊಟ್ಟರೆ ಇನ್ನಿತ್ತರ ಸ್ಪರ್ಧಿಗಳ ಜೊತೆ ಜೋಡಿ ಆಟವಾಡಲು ಮಸ್ತಾಗಿರುತ್ತದೆ. 

Image credits: our own

ಯಾರೆಂದು ಗೆಸ್ ಮಾಡೋದು ಹೇಗೆ?

ಇಬ್ಬರು ನೋಡಲು ಒಂದೇ ರೀತಿ ಇರುವ ಕಾರಣ ಇನ್ನಿತ್ತರ ಸ್ಪರ್ಧಿಗಳಿಗೆ ಯಾರು ಯಾರೆಂದು ಗೆಸ್ ಮಾಡಲು ಕಷ್ಟವಾಗಬಹುದು ಆದ ಅಟ ಮಜಾವಾಗಿರುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Image credits: our own

ಬಿಗ್ ಬಾಸ್ ಮನೆ ಹೋಗೋರು ಹೆಸರು ಮಾಡಿದ್ದು ಹೇಗೆ?

ಪ್ರೇತಾತ್ಮದೊಂದಿಗೆ ಸಂವಾದಿಸುತ್ತಿದ್ದ ನಟ 31ನೇ ವಯಸ್ಸಿಗೇ ಸತ್ತಿದ್ದು ಹೇಗೆ?

Bigg Bossಗೆ ಬರಲು ಒಲ್ಲೆ ಅಂತಿದ್ದಾರೆ ಸಲ್ಮಾನ್ ಖಾನ್ ಎಕ್ಸ್ ಗರ್ಲ್ ಫ್ರೆಂಡ್!

ವೆಬ್ ಸೀರಿಸ್‌: ಬೋಲ್ಡ್ ಆಗಿ ಕಾಣಿಸಿಕೊಂಡವರಲ್ಲಿ ಸಮಂತಾ, ಶೋಭಿತಾ ಮುಂಚೂಣಿಯಲ್ಲಿ!