ಮೈಸೂರಿನ ಕುವರಿ, ಪುರಂದರ ದಾಸ , ಬೃಂದಾವನ ಸೀರಿಯಲ್‌ನಲ್ಲಿ ನಟಿಸಿದ್ದಾರೆ.
Image credits: instagram
ನಟಿ ಅಮಿತಾ ಕುಲಾಲ್
ಮೂಲತ ಮಂಗಳೂರು ಬೆಡಗಿ, 'ಜಗತ್ ಕಿಲಾಡಿ' ಸಿನಿಮಾದಲ್ಲಿ ನಟನೆ, ಬಳಿಕ ಒಲವಿನ ನಿಲ್ದಾಣ ಧಾರವಾಹಿಯಲ್ಲಿ ನಟನೆ
Image credits: instagram
ಹುಲಿ ಕಾರ್ತಿಕ್
ಮಲೆನಾಡು ಹುಡ್ಗ. ಮಜಾ ಭಾರತ, ಗಿಚ್ಚಿಗಿಲಿ ಮೂಲಕ ಬೆಳಕಿಗೆ ಬಂದ ಕಾಮಿಡಿ ನಟ, ಗಿಚ್ಚಿಗಿಲಿ-3 ವಿನ್ನರ್, ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ.
Image credits: instagram
ಭವ್ಯಾ ಗೌಡ
ನಟಿ ಭವ್ಯಾ ಗೌಡ ಬೆಂಗಳೂರಿನವರು. ಗೀತಾ ಸೀರಿಯಲ್ ಮೂಲಕ ಮನೆಮಾತಾಗಿದ್ದಾರೆ.
Image credits: social media
ಟಿಪಿಕಲ್ ಕನ್ನಡಿಗ
ಟಿಪಿಕಲ್ ಕನ್ನಡಿಗ c/o ಕರುನಾಡು ಮೂಲಕ ಫೇಮಸ್ ಆಗಿರುವ ಕಂಟೆಂಟ್ ಕ್ರಿಯೇಟರ್. ನಿಜ ನಾಮಧೇಯ ಕಿಶೋರ್ ವಿಶ್ವಕರ್ಮ.
Image credits: instagram
ಮೋಕ್ಷಿತಾ ಪೈ
ಮೂಲತಃ ಮಂಗಳೂರಿನ ಬೆಡಗಿ, ಪಾರು ಧಾರವಾಹಿ ಮೂಲಕ ಬೆಳಕಿಗೆ ಬಂದ ಪ್ರತಿಭೆ
Image credits: social media
ತ್ರಿವಿಕ್ರಮ್
ಮೂಲತಃ ತುಮಕೂರಿನ ಗುಬ್ಬಿಯವರು. ಬ್ಯಾಡ್ ಮ್ಯಾನರ್ಸ್, ರಂಗನಾಯಕಿ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್ ಆಗಿದ್ದರು.
Image credits: instagram
ಧರ್ಮ ಕೀರ್ತಿರಾಜ್
ಕನ್ನಡದ ಪ್ರಸಿದ್ಧ ನಟ ಕೀರ್ತಿರಾಜ್ ಅವರ ಮಗ, ಬೆಂಗಳೂರಿನಲ್ಲಿ ಜನನ. ನವಗ್ರಹ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಎಂಟ್ರಿ, ಹಣೆಬರಹ, ಮುಮ್ತಾಜ್, ಬಿಂದಾಸ್ ಗೂಗ್ಲಿ, ಓ ಮನಸೇ, ಖಡಕ್, ರೋನಿ ಸಿನೆಮಾಗಳಲ್ಲಿ ನಟಿಸಿದ್ದಾರೆ.