Small Screen

ಬಿಗ್ ಬಾಸ್ ಮನೆಯಲ್ಲಿ ಇರೋರು ಫೇಮಸ್ ಆಗಿದ್ಹೇಗೆ?

ಇನ್ನೇನು ಕನ್ನಡ ಬಿಗ್ ಬಾಸ್ ಶುರುವಾಗುತ್ತೆ. ಅಷ್ಟರಲ್ಲಿಯೇ ತೆಲಗು ಬಿಗ್ ಬಾಸ್ ಗೆ ಕಿಕ್ ಸ್ಟಾರ್ಟ್ ಸಿಕ್ಕಿದ್ದು, ಸ್ಪರ್ಧಿಗಳು ಯಾರು ಯಾರು?

Image credits: others

ಹೇಗೆ ಪ್ರಸಿದ್ಧರಾಗಿದ್ದಾರೆ?


ಒಂದೊಂದು ಕಾರಣಕ್ಕೆ ಒಬ್ಬೊಬ್ಬರು ಖ್ಯಾತಿ ಪಡೆದಿದ್ದಾರೆ.

Image credits: our own

ಯಶ್ಮಿ

ಯಶ್ಮಿ ಗೌಡ್ ನಾಗಭೈರವಿ ಧಾರಾವಾಹಿ ಮೂಲಕ ಬಹಳ ಪ್ರಸಿದ್ಧರಾದರು. 

Image credits: our own

ನಿಖಿಲ್

ನಿಖಿಲ್ ಮಲಯಾಳಕ್ಕಲ್ ಗೋರಿಂಟಾಕು ಧಾರಾವಾಹಿ ಮೂಲಕ ಹೆಸರು ಮಾಡಿದ್ದಾರೆ.

Image credits: our own

ಅಭಯ್ ಬೆತಿಗಂಟಿ

ಅಭಯ್ ನವೀನ್ ಅವರನ್ನು ನೋಡಿದರೆ ಎಲ್ಲೋ ನೋಡಿದ ಹಾಗೆ ಅನಿಸುತ್ತದೆ. ಇವರು ಪೆಳ್ಳಿ ಚೂಪುಲು ಸಿನಿಮಾದ ಮೂಲಕ ಪ್ರಸಿದ್ಧರಾದರು. 

Image credits: our own

ಪ್ರೇರಣಾ

ಪ್ರೇರಣಾ ಕಂಭಮ್ ಕೃಷ್ಣ ಮುಕುಂದ ಮುರಾರಿ ಧಾರಾವಾಹಿಯ ಮೂಲಕ ಜನರಿಗೆ ಹತ್ತಿರವಾದರು. 

Image credits: our own

ಆದಿತ್ಯ ಓಂ

ಆದಿತ್ಯ ಓಂ ಲಾಹಿರಿ ಲಾಹಿರಿ ಲಾಹಿರಿ ಸಿನಿಮಾದ ಮೂಲಕ ಪ್ರಸಿದ್ಧರಾದರು. 
 

Image credits: our own

ವಿಷ್ಣು ಪ್ರಿಯ ಬಿಗ್ ಬಾಸ್8

ವಿಷ್ಣು ಪ್ರಿಯ ಎಲ್ಲರಿಗೂ ತಿಳಿದಿರುವ ಹೆಸರು. ರಿಯಾಲಿಟಿ ಶೋ ಮೂಲಕವೇ ಪ್ರಸಿದ್ಧಿ ಪಡೆದವರು. 
 

Image credits: our own

ಬೆಜವಾಡ ಬೇಬಕ್ಕ

ಮಧು ನೆಕ್ಕಿಂಟಿ ಅದೇ ಬೆಜವಾಡ ಬೇಬಕ್ಕ ಗಾಯಕಿಯಾಗಿ ಪ್ರಸಿದ್ಧರಾದರು.

Image credits: our own

ಸೋನಿಯಾ

ಸೋನಿಯಾ ರೆಡ್ಡಿ, ವ್ಯೂಹಂ, ಆಶಾ ಎನ್ ಕೌಂಟರ್ ಸಿನಿಮಾ ಮೂಲಕ ಹೆಸರು ಮಾಡಿದ್ದಾರೆ. 
 

Image credits: our own

ಶೇಖರ್ ಬಾಷಾ

ಶೇಖರ್ ಬಾಷಾ ರೇಡಿಯೋ ಜಾಕಿಯಾಗಿ ಪ್ರಸಿದ್ಧರಾದರು. 
 

Image credits: our own

ಕಿರ್ರಾಕ್ ಸೀತ

ಕಿರ್ರಾಕ್ ಸೀತ ಬೇಬಿ ಸಿನಿಮಾ ಮೂಲಕ ಪ್ರಸಿದ್ಧರಾದರು. 

Image credits: our own

ನಾಗ ಮಣಿಕಾಂತ

ನಾಗ ಮಣಿಕಾಂತ ಕಸ್ತೂರಿ ಧಾರಾವಾಹಿ ಮೂಲಕ ಪ್ರಸಿದ್ಧರಾದರು. 

Image credits: our own

ಪೃಥ್ವಿರಾಜ್

ಪೃಥ್ವಿರಾಜ್ ಶೆಟ್ಟಿ ನಾಗಪಂಚಮಿ ಧಾರಾವಾಹಿ, ನೀತೋನೆ ಡ್ಯಾನ್ಸ್ ಕಾರ್ಯಕ್ರಮದ ಮೂಲಕ ಪ್ರಸಿದ್ಧರಾದರು. 
 

Image credits: our own

ನೈನಿಕ

ನೈನಿಕ ಅನಸೂಯ ఢీ ಶೋ ಮೂಲಕ ಪ್ರಸಿದ್ಧರಾದರು. 

Image credits: our own

ನಬೀಲ್ ಆಫ್ರಿದಿ

ನಬೀಲ್ ಆಫ್ರಿದಿ ವರಂಗಲ್ ಡೈರೀಸ್ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಮಾಡಿದ್ದಾರೆ.

Image credits: our own

ಪ್ರೇತಾತ್ಮದೊಂದಿಗೆ ಸಂವಾದಿಸುತ್ತಿದ್ದ ನಟ 31ನೇ ವಯಸ್ಸಿಗೇ ಸತ್ತಿದ್ದು ಹೇಗೆ?

Bigg Bossಗೆ ಬರಲು ಒಲ್ಲೆ ಅಂತಿದ್ದಾರೆ ಸಲ್ಮಾನ್ ಖಾನ್ ಎಕ್ಸ್ ಗರ್ಲ್ ಫ್ರೆಂಡ್!

ವೆಬ್ ಸೀರಿಸ್‌: ಬೋಲ್ಡ್ ಆಗಿ ಕಾಣಿಸಿಕೊಂಡವರಲ್ಲಿ ಸಮಂತಾ, ಶೋಭಿತಾ ಮುಂಚೂಣಿಯಲ್ಲಿ!

Shocking: ಕೆಬಿಸಿಗೆ ಅಮಿತಾಬ್ ಬಚ್ಚನ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?