ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 29ರಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಲಿದೆ. 16 ಅಥವಾ 18 ಸ್ಪರ್ಧಿಗಳು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅವರಲ್ಲಿ ಈಕೆ ವಿಶೇಷ ಸ್ಪರ್ಧಿ.
tv-talk Sep 28 2024
Author: Vaishnavi Chandrashekar Image Credits:our own
Kannada
ಜನರು ಬಿಗ್ ಬಾಸ್‌ಗೆ ಇಟ್ಟ ಡಿಮ್ಯಾಂಡ್
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ಕೆಲವೊಬ್ಬರಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಆದರೆ ಇದೇ ಮೊದಲು ವೀಕ್ಷಕರು ಬಿಗ್‌ಬಿ ಬಳಿ ಡಿಮ್ಯಾಂಡ್ ಇಟ್ಟಿರುವುದು.
Image credits: our own
Kannada
ಯಾಕೆ ಜನರೇ?
ಯಾಕೆ ಜನರೇ? ಬನ್ನಿ ಜನರೇ? ಅನ್ನೋ ಸಾಲುಗಳನ್ನು ಕೇಳಿದರೆ ಪ್ರತಿಯೊಬ್ಬರಿಗೂ ಮೊದಲು ನೆನಪಾಗುವುದು ಕಿಪಿ ಕೀರ್ತಿ. ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೆ ಎರಡು ಮೂರು ವಿಡಿಯೋ ಅಪ್ಲೋಡ್ ಮಾಡುವ ಯುವತಿ.
Image credits: our own
Kannada
ಅತಿ ಹೆಚ್ಚು ಟ್ರೋಲ್ ಆದ ವ್ಯಕ್ತಿ
ಕೊಡಗಿನ ಕುವರಿ ಕೀರ್ತಿ ನೋಡಲು ಚೆಂದಲ್ಲ ಮಾತನಾಡುವ ಶೈಲಿ ಸರಿಯಾಗಿಲ್ಲ ಹಾಗೂ ದೊಡ್ಡವಳಾಗಿದ್ದರೂ ಮೈ ಕಟ್ಟು ಬಂದಿಲ್ಲ ಎಂದು ಸಾಕಷ್ಟು ನೆಗೆಟಿವ್ ಟ್ರೋಲ್ ಎದುರಿಸಿದ್ದಾರೆ.
Image credits: our own
Kannada
ಕೀರ್ತಿ ಏನೇ ಮಾಡಿದ್ರೂ ವೈರಲ್!
ಫಾಲೋವರ್ಸ್‌ಗಳ ಒತ್ತಾಯದಿಂದ ಕಿಪಿ ಕೀರ್ತಿ ವಾರಕ್ಕೊಮ್ಮೆ ಲೈವ್ ಬಂದು ಜನರ ಜೊತೆ ಮಾತನಾಡುತ್ತಾರೆ. ಲೈವ್‌ನಲ್ಲಿ ಹಾಡು ಹೇಳಲಿ ಅಥವಾ ಏನೇ ಕಾಮೆಂಟ್ ಸಖತ್ ವೈರಲ್ ಆಗುತ್ತದೆ.
Image credits: our own
Kannada
ಯಾಕೆ ಕೀರ್ತಿ?
ಸುಮಾರು 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕೀರ್ತಿ ಯಾಕೆ ಬಿಗ್ ಬಾಸ್‌ಗೆ ಬರಬೇಕು ಎಂದು ಪ್ರಶ್ನೆ ಮಾಡಿದಾಗ ತಾನು ಹೇಗೆ ಇದ್ದರೂ ತಲೆ ಕೆಡಿಸಿಕೊಳ್ಳದೆ ತನ್ನಲ್ಲಿ ಇರುವ ಪ್ರತಿಭೆಯನ್ನು ಜನರ ಮುಂದೆ ಇಡುತ್ತಾರೆ.
Image credits: our own
Kannada
ಬಡ ಕುಟುಂಬದ ಯುವತಿ
ನಾನು ಇರುವುದು ಸಣ್ಣ ಮನೆಯಲ್ಲಿ ನಮ್ಮ ಮನೆ ಹೀಗಿದೆ ಅಜ್ಜಿ ಮಾಡಿಕೊಟ್ಟಿದ್ದು ಎಂದು ಕೀರ್ತಿ ಮಾಡಿದ ವಿಡಿಯೋ ಸಖತ್ ವೈರಲ್ ಆಗಿತ್ತು. ಆಕೆಗೆ ಒಂದು ಅವಾಕಶ ಸಿಕ್ಕರೆ ಮನೆ ಕಟ್ಟಬಹುದು ಅಂತಾರೆ ನೆಟ್ಟಿಗರು.