Small Screen

ಬೆರಗಾಗುವಂತೆ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡ ನಟಿಯರು

ವೆಬ್ ಸ್ಟೋರೀಸ್ ಲೋಕವೇ ಬೇರೆ. ಇಲ್ಲಿ ಎಂಥ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಬೇಕಾದರೂ ನಟಿಯರು ರೆಡಿ ಇರ್ತಾರೆ. 

Image credits: twitter

ತಮನ್ನಾ

ಜೀ ಕರ್ದಾ ಎಂಬ ವೆಬ್ ಸರಣಿ ಮೂಲಕ ಓಟಿಟಿಗೆ ಪಾದಾರ್ಪಣೆ ಮಾಡಿದ ತಮನ್ನಾ, ಅದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿ ಎಲ್ಲರೂ ಉಬ್ಬೇರಿಸುವಂತೆ ಮಾಡಿದ್ದರು. 

Image credits: Instagram

ಶೋಭಿತಾ ಧುಲಿಪಾಲ

ಮೇಡ್ ಇನ್ ಹೆವೆನ್ ಚಿತ್ರದಲ್ಲಿ ಜಿಮ್ ಸರ್ಭ್ ಜೊತೆಗಿನ ಅವರ ಪ್ರೇಮ ದೃಶ್ಯಗಳು ವೀಕ್ಷಕರ ಗಮನ ಸೆಳೆದವು.

Image credits: Instagram

ಕಿಯಾರಾ ಅಡ್ವಾಣಿ

ಲಸ್ಟ್ ಸ್ಟೋರೀಸ್‌ನಲ್ಲಿ ಕಿಯಾರಾ ಅಡ್ವಾಣಿ ನಟಿಸಿದ ವೈಬ್ರೇಟರ್ ದೃಶ್ಯ ವಿವಾದವನ್ನೇ ಸೃಷ್ಟಿಸಿತ್ತು. 

Image credits: Instagram

ಸಮಂತಾ

ದಿ ಫ್ಯಾಮಿಲಿ ಮ್ಯಾನ್: ಸೀಸನ್ 2 ವೆಬ್ ಸರಣಿಯಲ್ಲಿ ನಟಿಸಿದ ಸಮಂತಾ, ಮಿತಿಮೀರಿದ ಬೋಲ್ಡ್‌ನೆಸ್‌ನಿಂದ ಅಭಿಮಾನಿಗಳನ್ನು ದಂಗು ಬಡಿಸಿದರು.

Image credits: Instagram

ಇಷಾ ಗುಪ್ತಾ

ಬಾಬಿ ಡಿಯೋಲ್ ಜೊತೆ ಆಶ್ರಮ ವೆಬ್ ಸರಣಿಯಲ್ಲಿ ಸೋನಿಯಾ ಪಾತ್ರದಲ್ಲಿ ನಟಿಸಿದ ಇಷಾ ಗುಪ್ತಾ ಅವರ ನಟನೆ ನೋಡಲೇಬೇಕು.

Image credits: Instagram

ರಾಶಿಕಾ ದುಗ್ಗಲ್

ಮಿರ್ಜಾಪುರ್ ಸರಣಿಯಲ್ಲಿ ಬೀನಾ ತ್ರಿಪಾಠಿ ಪಾತ್ರದಲ್ಲಿ ನಟನೆಯು ಕೆಲವು ಧೈರ್ಯಶಾಲಿ ಕ್ಷಣಗಳನ್ನು ಹೊಂದಿತ್ತು, 

Image credits: Instagram

ಅದಿತಿ ಪೋಹಂಕರ್

SHE ಮತ್ತು ಆಶ್ರಮ ಸರಣಿಗಳಲ್ಲಿ ಪ್ರಸಿದ್ಧ ಮರಾಠಿ ನಟಿ ಅದಿತಿ ಪೋಹಂಕರ್ ಅವರ ದಿಟ್ಟ ದೃಶ್ಯಗಳನ್ನು ನೋಡಿ ಅನೇಕರು ಆಶ್ಚರ್ಯಚಕಿತರಾದರು.

Image credits: Instagram

Shocking: ಕೆಬಿಸಿಗೆ ಅಮಿತಾಬ್ ಬಚ್ಚನ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

ಅನುಪಮಾ ಮಹಾ ಟ್ವಿಸ್ಟ್: ಹೊಸ ವಿಲನ್ ಎಂಟ್ರಿ!

Bigg Boss: ಈ ಬಾರಿ ಧೂಳೆಬ್ಬಿಸಲು ಬರ್ತಿದ್ದಾರೆ ಎಂಟು ಮಹಿಳಾ ಸ್ಪರ್ಧಿಗಳು!

ಪತ್ನಿಗೆ ಶುಭಾಶಯ ಹೇಳುತ್ತಲೇ 2ನೇ ಮಗು ಫೋಟೋ ರಿವೀಲ್ ಮಾಡಿದ ವಿಜಯ್ ಸೂರ್ಯ