ಬಿಗ್ ಬಾಸ್ ಸೀಸನ್ 12 ರಲ್ಲಿ ತಮ್ಮ ಆಕ್ಟಿವಿಟಿಗಿಂತ ಜಾಸ್ತಿ ಮುದ್ದು ಪೆದ್ದು ಮಾತುಗಳು, ಕ್ಯೂಟ್ನೆಸ್ ನಿಂದಲೇ ಹೆಚ್ಚು ಗಮನ ಸೆಳೆದ ನಟಿ ಸ್ಪಂದನಾ ಸೋಮಣ್ಣ.
tv-talk Feb 20 2026
Author: Pavna Das Image Credits:Isntagram
Kannada
ಕಳ್ಳಿ ಪುಟ್ಟಿ ಅಂತಾನೆ ಫೇಮಸ್
ತಮ್ಮ ಮುದ್ದು ಮುಖದ ಮೂಲಕ ಹುಡುಗರ ನಿದ್ದೆ ಕದ್ದ ಸ್ಪಂದನಾರನ್ನು ಅಭಿಮಾನಿಗಳು ಕಳ್ಳಿ ಪುಟ್ಟಿ ಎಂದೇ ಕರೆಯುತ್ತಾರೆ.
Image credits: Isntagram
Kannada
ಕಿರುತೆರೆ ನಟಿ
ಸ್ಪಂದನಾ ತಮ್ಮ ಕರಿಯರ್ ಆರಂಭಿಸಿದ್ದು ಕಿರುತೆರೆ ಮೂಲಕ. ದೀಪಾರಾಧನೆ ಮೂಲಕ ಬಣ್ಣ ಹಚ್ಚಿದ ನಟಿ ನಂತರ ಚಂದನವನಕ್ಕೆ ಎಂಟ್ರಿ ಕೊಟ್ಟರು.
Image credits: Isntagram
Kannada
ಸ್ಪಂದನಾ ನಟಿಸಿದ ಸಿನಿಮಾಗಳು
ಸ್ಪಂದನಾ ದಿಲ್ ಖುಶ್ ಮತ್ತು ಕರೆನ್ಸಿ ನಗರ್ ಎನ್ನುವ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
Image credits: Isntagram
Kannada
ಕರಿಮಣಿ ಮೂಲಕ ಜನಪ್ರಿಯತೆ
ಇದಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಪಂದನಾ ಗೃಹ ಪ್ರವೇಶ ಹಾಗೂ ಕರಿಮಣಿ ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಜನರಿಗೆ ಮತ್ತಷ್ಟು ಪರಿಚಿತರಾದರು.
Image credits: Isntagram
Kannada
ಜನಪ್ರಿಯತೆ ನೀಡಿದ ಬಿಗ್ ಬಾಸ್
ಸ್ಪಂದನಾಗೆ ಹೆಚ್ಚು ಜನಪ್ರಿಯತೆ ನೀಡಿದ್ದು ಅಂದ್ರೆ ಅದು ಬಿಗ್ ಬಾಸ್ ಕನ್ನಡ ಸೀಸನ್ 12. ತಮ್ಮ ಮುಗ್ಧತೆಯಿಂದಲೇ ಇವರು ಜನಕ್ಕೆ ಇಷ್ಟವಾಗಿದ್ದರು.
Image credits: Isntagram
Kannada
ಸ್ಪಂದನಾಗೆ ಲವ್ ಆಗಿದ್ಯಂತೆ
ಇದೀಗ ಸ್ಪಂದನಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಫೋಟೊಗಳನ್ನು ಹಾಕಿ, ನಿಜವಾಗಿಯೂ ನನಗೆ ಲವ್ ಆಗಿದೆ ಎಂದಿದ್ದಾರೆ.
Image credits: Isntagram
Kannada
ಮೂಗು ಬೊಟ್ಟಿನ ಮೇಲೆ ಲವ್
ಅಂದ ಹಾಗೆ ಸ್ಪಂದನಾಗೆ ಲವ್ ಆಗಿರೋದು ಮೂಗುಬೊಟ್ಟಿನ ಮೇಲೆ ‘I’ve really fallen for the “moogbottuuu’ ಎನ್ನುತ್ತಾ ಮೂಗುಬೊಟ್ಟು ಧರಿಸಿದ ಮುದ್ದಾದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
Image credits: Isntagram
Kannada
ಮೂಗು ಬೊಟ್ಟು ಸುಂದರಿ
ಕಪ್ಪು ಬಣ್ಣದ ಸೀರೆಯುಟ್ಟು ಕೈ, ಕಿವಿ, ಮೂಗಿಗೆ ಮೆಟರ್ ಜ್ಯುವೆಲ್ಲರಿ ಧರಿಸಿ ಪೋಸ್ ಕೊಟ್ಟಿರುವ ಸ್ಪಂದನಾ ಸೋಮಣ್ಣ ಅವರ ಮುದ್ದಾದ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.
Image credits: Isntagram
Kannada
ಹೊಗಳಿದ ಫ್ಯಾನ್ಸ್
ಮೂಗುತಿ ಸುಂದರಿ ಕಳ್ಳಪುಟ್ಟಿ ಎಷ್ಟು ಚಂದ ಎಂದು ಜನ ಹೊಗಳಿದ್ದಾರೆ. ನಟಿಯ ಅಂದವನ್ನು ಮನಸಾರೆ ಹಾಡಿ ಹೊಗಳಿದ್ದಾರೆ ಜನ.