ಕನ್ನಡ ಕಿರುತೆರೆಯ ಸುಂದರಿ ಭವ್ಯಾ ಗೌಡ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಗಿಗೆ ವಿಭಿನ್ನವಾಗಿ ಮೂಗುತಿ ಹಾಕಿ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ ಮೂಗುತಿ ಸುಂದರಿ.
ಭವ್ಯಾ ಗೌಡ ಹೊಸ ಲುಕ್ ನ್ನು ಜನ ಇಷ್ಟಪಟ್ಟಿದ್ದು ಕಾಮೆಂಟ್ ಮೂಲಕ ಪ್ರೀತಿ ತೋರಿಸಿದ್ದಾರೆ.
ತಿಳಿ ನೀಲಿ ಬಣ್ಣದ ಸ್ಕರ್ಟ್ ಬ್ಲೌಸ್ ಧರಿಸಿ, ದುಪ್ಪಟ್ಟಾವನ್ನು ಕೈಯಲ್ಲಿ ಹಿಡಿದಿರುವ ಭವ್ಯಾ ಡಿಸ್ನಿ ಪ್ರಿನ್ಸಸ್ ರೀತಿ ಕಾಣುತ್ತಿದ್ದಾರೆ.
ಮುಗುಳು ನಗೆಯ, ಮುಗುತ್ತಿ ಸುಂದರಿಯೇ. ನಂದೇ ದೃಷ್ಟಿ ಆದಂತೆ ಎಂದು ಕವನ ಹೇಳಿದ್ದಾರೆ.
ಭವ್ಯಾ ಗೌಡ ಲುಕ್ ನೋಡಿದ್ರೆ, ಇವರು ಟ್ರೆಡಿಶನಲ್ ಲುಕ್ ಗೂ ಸೈ ಮಾಡರ್ನ್ ಲುಕ್ ಗೂ ಸೈ ಎನ್ನುವಂತಿದೆ.
ಭವ್ಯಾ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ.
ಇದಿಗ ಝೀ ಕನ್ನಡದಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕರ್ಣದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕರ್ಣ ಸೀರಿಯಲ್ ನಲ್ಲಿ ಭವ್ಯಾ ಗೌಡ ವೈದ್ಯೆಯಾಗಿ ನಟಿಸುತ್ತಿದ್ದು, ಸೀರಿಯಲ್ ತಂಡ ಅಧಿಕೃತವಾಗಿ ಈ ಕುರಿತು ಮಾಹಿತಿ ನೀಡಿಲ್ಲದಿದ್ದರು ಇವರ ವಿಡಿಯೋ ಸದ್ಯ ವೈರಲ್ ಆಗಿದೆ.
ಕರ್ಣ ಧಾರಾವಾಹಿ ಯಾವಾಗ ಆರಂಭ ಆಗುತ್ತೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಭವ್ಯಾ ಗೌಡನನ್ನು ತೆರೆಯ ಮೇಲೆ ನೋಡಲು ಜನ ಕಾಯ್ತಿದ್ದಾರೆ.
ಶ್ವೇತ ಸುಂದರಿಯಾದ ಸಂಗೀತ ಶೃಂಗೇರಿ…. ಹೊಸ ಸಿನಿಮಾಕ್ಕೆ ರೆಡಿಯಾದ್ರ?
ಆಫ್ರಿಕಾದ ಬುಡಕಟ್ಟು ಜನಾಂಗದ ಜೊತೆ ಇಶಿತಾ ವರ್ಷ… ವೈರಲ್ ಆಗ್ತಿವೆ ಫೋಟೊಸ್
ಮೋಕ್ಷಿತಾ ನೋಡಿ… ಯಾಕೆ ಇಷ್ಟು ಚೆಂದ ನೀನು… ಹಾಡು ನೆನಪಾಗೋದು ಗ್ಯಾರಂಟಿ
Naari in sareee… ದೀಪಿಕಾ ದಾಸ್ ನೋಡಿ ನಿನ್ನಂದಕ್ಕೆ ಸಮನಾರು ಎಂದ ಫ್ಯಾನ್ಸ್