Kannada

ಕನ್ನಡ ಕಿರುತೆರೆಯ ಬಾಸ್ ಲೇಡಿ ಸುಂದರಿ ದೀಪಿಕಾ ದಾಸ್

Kannada

ಯಾವ ಡ್ರೆಸ್ ಧರಿಸಿದ್ರೂ, ಸೀರೆ ಧರಿಸಿದ್ರೂ ಸೂಪರ್ ಕಿರುತೆರೆಯ ನಾಗಿಣಿ

Image credits: Instagram
Kannada

ಜರತಾರಿ ಸೀರೆಯಲ್ಲಿ ಮಿರಮಿರನೆ ಮಿಂಚಿದ ಬ್ಯೂಟಿ ದೀಪಿಕಾ

Image credits: Instagram
Kannada

ನಾರಿ ಇನ್ ಸಾರಿ ಎಂದ ದೀಪಿಕಾ ದಾಸ್ ಅಂದಕ್ಕೆ ಫಿದಾ ಆದ ಫ್ಯಾನ್ಸ್

Image credits: Instagram
Kannada

ಸೌದರ್ಯ ದೇವತೆ ನಿನ್ನ ಅಂದಕ್ಕೆ ಯಾರು ಸರಿಸಮಾನರು ಎಂದ ಫ್ಯಾನ್ಸ್

Image credits: Instagram
Kannada

ಪಿಂಕ್ ಬಾರ್ಡರ್, ಬ್ಲೌಸ್ ಇರುವ ಲೆಮೆನ್ ಹಳದಿ ಸೀರೆಯಲ್ಲಿ ಮಿಂಚಿಂಗ್

Image credits: Instagram
Kannada

ದೇವತೆಯನ್ನು ಸೀರೆಯಲ್ಲಿ ನೋಡೋದೆ ಕಣ್ಣಿಗೆ ಹಬ್ಬ ಎಂದ ಜನ

Image credits: Instagram
Kannada

ದೇವತೆ, ಲಕ್ಷ್ಮೀ, ಮಹಾಲಕ್ಷ್ಮೀ, ಪ್ರಿನ್ಸೆಸ್, ಬ್ಯೂಟಿ ಅಂತಿದ್ದಾರೆ ಅಭಿಮಾನಿಗಳು

Image credits: Instagram
Kannada

ದೀಪಿಕಾ ಅಂದಕ್ಕೆ ಕಾಮೆಂಟ್ ಸೆಕ್ಷನ್ ಪೂರ್ತಿ ಹಾರ್ಟ್ ಇಮೋಜಿಗಳ ಸದ್ದು

Image credits: Instagram

ದೀಪಿಕಾ ದಾಸ್ ಸಿಂಪಲ್‌ ಟ್ರೆಡಿಶನಲ್‌ ಲುಕ್ ಗೆ ಮನಸೋತ ಫ್ಯಾನ್ಸ್

ಯಾರೀ 'ಅಣ್ಣಯ್ಯ' ಧಾರಾವಾಹಿ ಪರಶು? ರಿಯಲ್ ವಿದ್ಯಾರ್ಹತೆ ಗೊತ್ತಾದ್ರೆ ಬೆರಗಾಗ್ತೀರಾ

ಈ 7 ಜನಪ್ರಿಯ ಟಿವಿ ನಟರು ನಿರುದ್ಯೋಗಿಗಳು, ಧಾರಾವಾಹಿಗಳಲ್ಲಿ ಕೆಲಸ ಸಿಗುತ್ತಿಲ್ಲ!

ಹೆಣ್ಣಿಗೆ ಏನ್‌ ಮುಚ್ಕೋಬೇಕು ಅಂತ ಗೊತ್ತಿರಬೇಕು: ಚೈತ್ರಾ ಕುಂದಾಪುರ!