ಹಲವು ದಿನಗಳ ಬಳಿಕ ಭವ್ಯಾ ಗೌಡ ಸೀರೆಯುಟ್ಟು ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಭವ್ಯಾ ನೇರಳೆ ಬಣ್ಣದ ಸಿಲ್ಕ್ ಸೀರೆಯುಟ್ಟು , ಮುಡಿಯಲ್ಲಿ ಮಲ್ಲಿಗೆ ಮುಡಿದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಭವ್ಯಾ ಗೌಡ ಮುದ್ದಾಗಿ ನಗು ಬೀರಿದ್ದು, ಅವರ ಕ್ಯೂಟ್ನೆಸ್ ಗೆ ಅಭಿಮಾನಿಗಳು ಮನಸೋತಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.
ಭವ್ಯಾ ನಿನ್ನ ಎಕ್ಸ್ ಪ್ರೆಶನ್ ಲುಕ್, ಆ ಸೀರೆ, ನಿನ್ನ ನಗು ಎಲ್ಲವೂ ಮಾಸ್ ಜೊತೆ ಕ್ಲಾಸ್ ಕೂಡ ಆಗಿದೆ ಎಂದಿದ್ದಾರೆ.
ಕನ್ನಡ ಕಿರುತೆರೆಯ ಸ್ಟೈಲ್ ಐಕಾನ್ ಅಂದ್ರೆ ಅದು ನೀನೇನೆ ಚೆಲುವೆ ಎಂದಿದ್ದಾರೆ ಫ್ಯಾನ್ಸ್.
ಭವ್ಯಾ ಗೌಡ ಸದ್ಯ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಭವ್ಯಾ ಗೌಡ ಕರ್ಣ ಧಾರಾವಾಹಿಯಲ್ಲಿ ಡಾಕ್ಟರ್ ಮತ್ತು ಲೆಕ್ಚರರ್ ಆಗಿರುವ ಕರ್ಣನ ಹಿಂದೆ ಹಿಂದೆ ಅಲೆದು ಪ್ರೀತಿಸುವ ಮೆಡಿಕಲ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಭವ್ಯಾ ಗೌಡ ಅವರು ನಿಧಿ ಪಾತ್ರದಲ್ಲಿ ತುಂಬಾನೆ ಬಬ್ಲಿ, ಲವರ್ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಕ್ಯೂಟ್ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ.
ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ, ನಮ್ರತಾ ಗೌಡ, ಕಿರಣ್ ರಾಜ್, ನಾಗಾಭರಣ, ಆಶಾಲತಾ, ಗಾಯತ್ರಿ ಪ್ರಭಾಕರ್ ನಟಿಸುತ್ತಿದ್ದಾರೆ.
ಗೀತಾ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭವ್ಯಾ ಗೌಡ ನಂತರ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪ್ರಧಿಸುವ ಮೂಲಕ ಜನಪ್ರಿಯತೆ ಪಡೆದರು.
ಗುಡ್‌ನ್ಯೂಸ್ ಕೊಟ್ಟ 'ರಾಧಾ ಕಲ್ಯಾಣʼ ಧಾರಾವಾಹಿ ನಟಿ ಚೈತ್ರಾ ರೈ! ಏನದು?
ಯಾರೀ 'ಅಮೃತಧಾರೆ' ಧಾರಾವಾಹಿ ದಿಯಾ? ಏನು ಓದುತ್ತಿದ್ದಾರೆ? ವಯಸ್ಸೆಷ್ಟು?
ಯಾರೀ 'ಅಣ್ಣಯ್ಯ' ಧಾರಾವಾಹಿ ರಾಣಿ? ಸಿಕ್ಕಾಪಟ್ಟೆ ಓದಿದ್ರೂ ನಟಿಯಾದ ರಾಘವಿ!
ದೀಪಿಕಾ ಬಳಿಕ ಕಾಮಾಕ್ಯ ಮಂದಿರದಲ್ಲಿ ಭೂಮಿ ಶೆಟ್ಟಿ… ನಟಿಯರೆಲ್ಲಾ ಶಕ್ತಿ ಪೀಠದತ್ತ ಮುಖ ಮಾಡಿರೋದ್ಯಾಕೆ?