ರಾಮಾಚಾರಿ ಧಾರಾವಾಹಿಯ ಬೆಡಗಿ ಚಾರು ಅಂದ್ರೆ ಮೌನ ಗುಡ್ಡೆಮನೆ ಸೀರಿಯಲ್ ಗೆ ಬ್ರೇಕ್ ಕೊಟ್ಟು ಮನ್ಸೂನ್ ಟೂರ್ ಮಾಡ್ತಿದ್ದಾರೆ.
ಮೌನ ಗುಡ್ಡೆಮನೆ ಮಾನ್ಸೂನ್ ಎಂಜಾಯ್ ಮಾಡಲು ಸಕಲೇಶಪುರಕ್ಕೆ ಭೇಟಿ ನೀಡಿದ್ದು ಅಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಚಾರು ಮರೂನ್ ಬಣ್ಣದ ಸ್ಲೀವ್ ಲೆಸ್ ಗೌನ್ ಧರಿಸಿದ್ದು, ನೇಚರ್ ಮಧ್ಯ ಸುಂದರವಾಗಿ ಕಾಣಿಸುತ್ತಿದ್ದಾರೆ.
ವಾವ್ ಸೂಪರ್ ನೇಚರ್ ಜೊತೆ ನಮ್ಮ ಚಾರು. ಸಕ್ಕತ್ತಾಗಿದೆ ಜಾಗ ಅದರ ಜೊತೆ ನೀವು ಕೂಡ ಮುದ್ದು ಗೊಂಬೆ. ಮುದ್ದು ಮುದ್ದಾದ ಮೌನ ಎಂದಿದ್ದಾರೆ ಜನ.
ನೇಚರ್ ನೋಡದ,ಇಲ್ಲ ನಿಮ್ಮನ್ನ ನೋಡದ ಅಂಥಾನೆ ಗೊತ್ತಾಗ್ತಿಲ್ಲ ಎರಡೂ ಕೂಡ ಸೂಪರ್ ಎಂದಿದ್ದಾರೆ ಫ್ಯಾನ್ಸ್
ಮೌನ ಗುಡ್ಡೆಮನೆ ತಮ್ಮ ಸ್ನೇಹಿತರ ಜೊರೆ ಮಾನ್ಸೂನ್ ಟ್ರಾವೆಲ್ ಮಾಡಿದ್ದು, ಸಖತ್ ಆಗಿ ಎಂಜಾತ್ ಮಾಡ್ತಿದ್ದಾರೆ.
ಮೌನ ಸಿನಿಮಾದಲ್ಲೂ ನಟಿಸುತ್ತಿದ್ದು, ಈಗಾಗಲೇ ಇವರು ನಟಿಸಿದ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಯಾಗಿದೆ.
ರಾಮಾಚಾರಿ ಸೀರಿಯಲ್ ಪ್ರೊಮೋ ಪ್ರಕಾರ ರಾಮಾಚಾರಿ ಶತ್ರುಗಳ ಜಾಲದಲ್ಲಿ ಸಿಕ್ಕಿಬಿದ್ದಿದ್ದು, ಕೃಷ್ಣನ ಪತ್ನಿ ರುಕ್ಕು ರಾಮಾಚಾರಿಗೆ ಚೂರಿ ಇರಿದಿದ್ದಾಳೆ.
ಇನ್ನೊಂದೆಡೆ ಚಾರು ಗಂಡನಿಗೋಸ್ಕರ ಪ್ರಾರ್ಥನೆ ಮಾಡುತ್ತಿದ್ದಾಳೆ. ರಾಮಾಚಾರಿ ಬದುಕಿ ಬರ್ತಾನಾ? ರುಕ್ಕು ಕೋಪಕ್ಕೆ ಬಲಿಯಾಗಿದ್ದು ಕೃಷ್ಣನಾ ಕಾದು ನೋಡಬೇಕು.
ಯಶಸ್ವಿಯಾಗಿ ಓಡುತ್ತಿರುವ 3BHK….ಚಿತ್ರತಂಡದ ಜೊತೆ ಪಾರ್ಟಿ ಮೂಡಲ್ಲಿ ಚೈತ್ರಾ ಆಚಾರ್
'ತಾರಕ್ ಮೆಹ್ತಾ' ದಿಂದ ಜೇಠಾಲಾಲ್ ಕಾಣೆ!
'ಅಣ್ಣಯ್ಯ' ಧಾರಾವಾಹಿ ಪಿಂಕಿ ಪಾತ್ರಧಾರಿ ಸಹನಾ ಶೆಟ್ಟಿ ರಿಯಲ್ ಗಂಡ ಯಾರು?
ರೀಲ್ ಅಲ್ಲ… ರಿಯಲ್ ಹೆಂಡ್ತಿ ಜೊತೆ ರೊಮ್ಯಾಂಟಿಕ್ ಮೂಡಲ್ಲಿ ಆಸೆ ಸೀರಿಯಲ್ ಸೂರ್ಯ