Kannada

ಅನುಪಮಾ ಗೌಡ

ನಟಿ ಅನುಪಮಾ ಗೌಡ ಕಿರುತೆರೆಯ ಜನಪ್ರಿಯ ನಿರೂಪಕಿಯೂ ಹೌದು ನಟಿಯೂ ಹೌದು. 
 

Kannada

ಅತ್ಯುತ್ತಮ ನಟಿ

ಇತ್ತೀಚೆಗಷ್ಟೆ ಅನುಪಮಾ ಗೌಡ ಅಭಿನಯಿಸಿರುವ ತ್ರಯಂಬಕಂ ಸಿನಿಮಾದಲ್ಲಿನ ನಟನೆಗಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 
 

Image credits: Instagram
Kannada

ನಿರೂಪಕಿಯಾಗಿ ಮಿಂಚಿಂಗ್

ಸದ್ಯ ಅನುಪಮಾ, ನಟನೆಯಿಂದ ದೂರ ಉಳಿದು ನಿರೂಪಣೆಯಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಬೆಸ್ಟ್ ನಿರೂಪಕಿಯರಲ್ಲಿ ಇವರೂ ಒಬ್ಬರು. 
 

Image credits: Instagram
Kannada

ಬಾಯ್ಸ್ V/S ಗರ್ಲ್ಸ್

ಅನುಪಮಾ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್ V/S ಗರ್ಲ್ಸ್ ಕಾರ್ಯಕ್ರಮದ ನಿರೂಪಣೆ ಮಾದುತ್ತಿದ್ದಾರೆ. 
 

Image credits: Instagram
Kannada

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೂಗುತಿ ಸುಂದರಿ, ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. 
 

Image credits: Instagram
Kannada

ಸಿಂಪಲ್ ಬ್ಯೂಟಿ

ಅನುಪಮಾ ಇದೀಗ ಸಿಂಪಲ್ ಆಗಿರುವ ಹಳದಿ ಬಣ್ಣದ ಟಾಪ್ ಧರಿಸಿ ಅಷ್ಟೇ ಸಿಂಪಲ್ ಆಗಿ ಮೇಕಪ್ ಮಾಡ್ಕೊಂಡು ಪೋಸ್ ಕೊಟ್ಟಿದ್ದಾರೆ. 
 

Image credits: Instagram
Kannada

ಮೂಗುತ್ತಿ ಸುಂದರಿಯ ಅಂದಕ್ಕೆ ಫ್ಯಾನ್ಸ್ ಫಿದಾ

ಸ್ಟೋನ್ ಮೂಗುತ್ತಿ ಹಾಕಿರುವ ಸುಂದರಿ ಅನುಪಮಾ ಈ ಸಿಂಪಲ್ ಆದರೆ ಎಲಿಗೆಂಟ್ ಆಗಿರುವ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

Image credits: Instagram
Kannada

ನಿಮ್ಮ ಹುಡುಗ ಪುಣ್ಯವಂತ

ಅಂದಗಾತಿ ಅನುಪಮಾ ಸೌಂದರ್ಯವನ್ನು ನೋಡಿ, ಅಭಿಮಾನಿಯೊಬ್ಬ ನಿಮ್ಮ ಹುಡುಗ ಪುಣ್ಯವಂತ ಎಂದು ಕಾಮೆಂಟ್ ಮಾಡಿದ್ದಾರೆ. 
 

Image credits: Instagram
Kannada

ಗ್ಲೋಯಿಂಗ್ ಸ್ಕಿನ್ ಜೊತೆ ಸ್ಟ್ರಾಂಗ್ ಲೇಡಿ

ಮತ್ತೊಬ್ಬರು ಕಾಮೆಂಟ್ ಮಾಡಿ, ನೀವು ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದೀರಿ, ಇದರ ಜೊತೆಗೆ ಸ್ಕಿನ್ ಗ್ಲೋ ಆಗುತ್ತಿದೆ, ಜೊತೆಗೆ ನೀವು ಕೂಡ ಸ್ಟ್ರಾಂಗ್ ಆಗ್ತಿದ್ದೀರಿ ಎಂದಿದ್ದಾರೆ. 
 

Image credits: Instagram
Kannada

ಗಾರ್ಜಿಯಸ್ ಅನು

ಅನುಪಮಾ ಫೋಟೋ ನೋಡಿ, ಕ್ಯೂಟಿ, ಬ್ಯೂಟಿ, ಗಾರ್ಜಿಯಸ್, ಡಿವೈನ್, ಬ್ಯೂಟಿಫುಲ್, ಯಾಕಿಷ್ಟು ಪ್ರೆಟಿ ಎಂದು ಕಾಮೆಂಟ್ ಮಾಡಿದ್ದಾರೆ. 
 

Image credits: Instagram

ಸೀರಿಯಲ್ ಮೇಲೆ ಸೀರಿಯಲ್ ಬದಲಾದ್ರೂ ರೇಷ್ಮೆ ಸೀರೆ ಮಾತ್ರ ಬಿಡಲ್ಲ ಈ ನಟಿ

ಏನ್‌ ಲುಕ್‌ ಗುರು; ದೇವಕನ್ಯೆಯಂತೆ ಮಿಂಚಿದ ʼಬಿಗ್‌ ಬಾಸ್ʼ ನಮ್ರತಾ ಗೌಡ

ಕನ್ನಡ ಕಿರುತೆರೆಗೆ ಸಿಕ್ಕ ಹೊಸ ಶಿವ! ʼಬಿಗ್‌ ಬಾಸ್ʼ‌ ಕಿಶನ್‌ ಬಿಳಗಲಿ ಇವರೇನಾ?

ಮನಾಲಿಗೆ ಸೋಲೊ ಟ್ರಿಪ್ ಮಾಡಿದ ಭೂಮಿ ಶೆಟ್ಟಿ… ಸಾಥ್ ಕೊಟ್ಟಿತೇ ಶ್ವಾನ?