'ಅಣ್ಣಯ್ಯ' ಧಾರಾವಾಹಿಯಲ್ಲಿ ಪಿಂಕಿ ಪಾತ್ರ ಭಾರೀ ಜನಪ್ರಿಯತೆ ಪಡೆದಿದೆ.
'ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್ ಸೀನನನ್ನು ಪಿಂಕಿ ಲವ್ ಮಾಡುತ್ತಾಳೆ. ಆದರೆ ಅವನು ರಶ್ಮಿಯನ್ನು ಮದುವೆ ಆಗ್ತಾನೆ.
ಜಿಮ್ ಸೀನ ತನ್ನನ್ನು ಬಿಟ್ಟು ಬೇರೆ ಮದುವೆಯಾದ ಅಂತ ಅವನನ್ನು ಅವಮಾನಿಸೋ ಪಿಂಕಿ, ಮತ್ತೆ ಅವನ ಜೊತೆ ಮದುವೆ ಆಗುವ ಪ್ಲ್ಯಾನ್‌ನಲ್ಲಿದ್ದಾಳೆ.
ಪಿಂಕಿ ಪಾತ್ರದಲ್ಲಿ ನಟಿ ಸಹನಾ ಶೆಟ್ಟಿ ಅವರು ಅಭಿನಯಿಸುತ್ತಿದ್ದಾರೆ.
ಸಹನಾ ಶೆಟ್ಟಿ ಅವರು ಈ ಹಿಂದೆ ʼನನ್ನರಸಿ ರಾಧೆʼ ಧಾರಾವಾಹಿಯಲ್ಲಿ ನಟಿಸಿದ್ದರು.
ಸಹನಾ ಶೆಟ್ಟಿ ಅವರು 2023 ಮೇ ತಿಂಗಳಿನಲ್ಲಿ ಮದುವೆ ಆಗಿದ್ದರು. ಪ್ರಿ ವೆಡ್ಡಿಂಗ್ ಸೇರಿದಂತೆ ಸಾಕಷ್ಟು ಫೋಟೋಶೂಟ್ ಮಾಡಿಸಿಕೊಂಡಿದೆ.
ಪ್ರತಾಪ್ ಶೆಟ್ಟಿ ಎನ್ನುವವರ ಜೊತೆ ಸಹನಾ ಮದುವೆ ಆಗಿದೆ. ಅವರು ಯಾರು? ಉದ್ಯೋಗ ಏನು ಎನ್ನೋದು ರಿವೀಲ್ ಆಗಿಲ್ಲ.
ಪ್ರತಾಪ್ ಶೆಟ್ಟಿಗೂ ಚಿತ್ರೋದ್ಯಮಕ್ಕೂ ಸಂಬಂಧವಂತೂ ಇಲ್ಲ. ಅಂದಹಾಗೆ ಅದ್ದೂರಿಯಾಗಿ ಮದುವೆ, ಸಂಗೀತ, ಆರತಕ್ಷತೆ ನಡೆದಿತ್ತು.
ಸಹನಾ ಶೆಟ್ಟಿ ಮದುವೆಗೆ ಗೀತಾ ಧಾರಾವಾಹಿ ಸೇರಿದಂತೆ ಕೆಲ ಕಿರುತೆರೆ ನಟ, ನಟಿಯರು ಆಗಮಿಸಿದ್ದರು.
ರೀಲ್ ಅಲ್ಲ… ರಿಯಲ್ ಹೆಂಡ್ತಿ ಜೊತೆ ರೊಮ್ಯಾಂಟಿಕ್ ಮೂಡಲ್ಲಿ ಆಸೆ ಸೀರಿಯಲ್ ಸೂರ್ಯ
ಕರ್ಣನ ಬ್ಯೂಟಿ ನಿಧಿ ಸಲ್ವಾರ್ ಮಾತ್ರವಲ್ಲ ಸೀರೆಯಲ್ಲೂ ಕ್ಯೂಟಿ
ಗುಡ್‌ನ್ಯೂಸ್ ಕೊಟ್ಟ 'ರಾಧಾ ಕಲ್ಯಾಣʼ ಧಾರಾವಾಹಿ ನಟಿ ಚೈತ್ರಾ ರೈ! ಏನದು?
ಯಾರೀ 'ಅಮೃತಧಾರೆ' ಧಾರಾವಾಹಿ ದಿಯಾ? ಏನು ಓದುತ್ತಿದ್ದಾರೆ? ವಯಸ್ಸೆಷ್ಟು?