Small Screen

ಅಗ್ನಿಸಾಕ್ಷಿ, ಬಿಗ್ ಬಾಸ್ ಕನ್ನಡ ಸ್ಪರ್ಧಿ ವೈಷ್ಣವಿ ಯೋಗ ಮಾಡುತ್ತಿರುವ ಫೋಟೋ

Image credits: our own

ಸಿಕ್ಕಾಪಟ್ಟೆ ಕಷ್ಟಕರವಾದ ಯೋಗಾಸನಗಳು ವೈಷ್ಣವಿ ಮಾಡುತ್ತಿರುವ ಫೋಟೋ ವೈರಲ್

Image credits: our own

ನಮ್ಮಲ್ಲಿರುವ ನೆಮ್ಮದಿಯನ್ನು ಯೋಗ ಹೊರ ತೆಗೆಯುತ್ತದೆ ಎಂದು ಬರೆದುಕೊಂಡಿದ್ದಾರೆ.

Image credits: our own

ಒಂದು ದಿನ ಮಾತ್ರವಲ್ಲ ಪ್ರತಿ ದಿನವೂ ಯೋಗ ಮಾಡಬೇಕು ಎಂದಿದ್ದಾರೆ.

Image credits: our own

ನನ್ನ ತಂದೆ ನನ್ನ ನಿಜವಾಸ ಯೋಗ ಪಾರ್ಟನರ್ ಎಂದು ತಂದೆ ಜೊತೆ ಫೋಟೋ ಹಾಕಿದ್ದಾರೆ.

Image credits: our own

ನಟನೆ ಬಿಟ್ಟು ಯೋಗ ಟೀಚರ್ ಅಗಿ ಎಂದು ಹೆಂಗಸರು ಕಾಮೆಂಟ್ ಮಾಡಿದ್ದಾರೆ.

Image credits: our own

ಬಿಗ್ ಬಾಸ್‌ ಮನೆಯಲ್ಲಿ ವೈಷ್ಣವಿ ತಪ್ಪದೆ ವರ್ಕೌಟ್ ಮತ್ತು ಯೋಗ ಮಾಡ್ತಿದ್ದರು.

Image credits: our own

ವೈಷ್ಣವಿ ಯೋಗ ಫೋಟೋ ನೋಡಿ ಫಿಟ್ನೆಸ್ ಗುಟ್ಟು ಲೀಕ್ ಆಯ್ತು ಎನ್ನುತ್ತಿದ್ದಾರೆ.

Image credits: our own

ಬ್ಯಾಡ್ ಗರ್ಲ್ಸ್ ಸ್ವರ್ಗನ ಇಲ್ಲೇ ತರ್ತಾರೆ, ನಮ್ರತಾ ಹಿಂಗ್ಯಾಕೆ ಹೇಳಿದ್ರು?

ಫ್ಯಾನ್ಸ್‌ಗೆ ಸಿಹಿ ಸುದ್ದಿ : ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ರಂಜನಿ ರಾಘವನ್

ಅಮೃತಧಾರೆ ಅಮ್ಮ ಚಿತ್ರಾ ಶೆಣೈ, ಮಲಯಾಳಂ ಹಿಟ್ ಸೀರಿಯಲ್ ನಿರ್ಮಾಪಕಿ!

ಕಥೆಯೊಂದು ಶುರುವಾಗಿದೆ ನಟಿ ಅಕ್ಷತಾ ತಮಿಳು ಸೀರಿಯಲ್‌ಗೆ ನಾಯಕಿ