Small Screen

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ

ಅಭಿನಯಿಸುತ್ತಿರುವ ಭವ್ಯಾ ಗೌಡ 

Image credits: our own

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ಗೀತಾ ಹೊಸ ಫೋಟೋ ಅಪ್ಲೋಡ್ ಮಾಡಿ ಟ್ರೋಲ್

ಎದುರಿಸುತ್ತಿದ್ದಾರೆ. 

Image credits: our own

ರೆಡ್ ಆಂಡ್ ಗೋಲ್ಡ್‌ ಬಣ್ಣದ ಲಂಗ ದಾವಣಿ ಧರಿಸಿ ಭವ್ಯಾ ಗೌಡ

ಡಿಫರೆಂಟ್ ಆಗಿರಲಿ ಎಂದು ವೈಟ್ ಶೂ ಧರಿಸಿರುವ ನಟಿ 

Image credits: our own

ಶೂ ಕಾಣಬೇಕು ಎಂದು ಭವ್ಯಾ ಗೌಡ ಕ್ಲಾಸ್ ಆಗಿ ಪೋಸ್ ಕೊಟ್ಟಿದ್ದಾರೆ

Image credits: our own

ಲಂಗ ಕೆಳಗೆ ಬಿಡಮ್ಮ ಶೋಕಿ ಮಾಡಬೇಡ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

Image credits: our own

ಭವ್ಯಾಳನ್ನು ಹೆಚ್ಚಾಗಿ ಗೀತಾ ಪಾತ್ರದಲ್ಲಿ ನೋಡಲು ವೀಕ್ಷಕರು ಇಷ್ಟ ಪಡುತ್ತಾರೆ

ಹೀಗಾಗಿ ಭವ್ಯಾ ಮಾಡ್ರನ್ ಸ್ಟೈಲ್ ಹುಡುಗಿ, ಗೀತಾ ಪಕ್ಕಾ ಟ್ರೆಡಿಷನಲ್‌ ಹುಡುಗಿ 

Image credits: our own

ಗೀತಾ ಸೀರಿಯಲ್ ಜೊತೆ ಸಣ್ಣ ಪುಟ್ಟ ಮಾಡಲಿಂಗ್ ಫೋಟೋಶೂಟ್ ಮತ್ತು ಒಂದು ಕನ್ನಡ ಸಿನಿಮಾ

ಸಹಿ ಮಾಡಿದ್ದಾರೆ. 

Image credits: our own

ಕಿರುತೆರೆಯ ಖಡಕ್ ವಿಲನ್ ಈಕಿ… ಯಾರ್ ಗೆಸ್ ಮಾಡಿ ನೋಡೋಣ?

ತಂದೆ ತಾಯಿ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಕೆಂಡಸಂಪಿಗೆ ನಟಿ ಕಾವ್ಯಾ!

ಸೀರಿಯಲ್ ಬಿಟ್ಟು ಯೋಗ ಟೀಚರ್ ಅಗ್ರೀ; ಬಿಗ್ ಬಾಸ್ ವೈಷ್ಣವಿಗೆ ನೆಟ್ಟಿಗರ ಸಲಹೆ!

ಬ್ಯಾಡ್ ಗರ್ಲ್ಸ್ ಸ್ವರ್ಗನ ಇಲ್ಲೇ ತರ್ತಾರೆ, ನಮ್ರತಾ ಹಿಂಗ್ಯಾಕೆ ಹೇಳಿದ್ರು?