Small Screen

ಕಲರ್ಸ್ ಕನ್ನಡ ವಾಹಿನಿಯ ಕೆಂಡಸಂಪಿಗೆ ಧಾರಾವಾಹಿ ನಟಿ ಸುಮನಾ ಉರ್ಫಿ ಕಾವ್ಯಾ

Image credits: our own

ಇಡೀ ಮನೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಿ ಪೋಷಕರ ಸ್ಪೆಷಲ್ ದಿನ ಆಚರಣೆ

Image credits: our own

ಕಾವ್ಯಾ ಪೋಷಕರು 25ನೇ ವಿವಾಹ ವಾರ್ಷಿಕೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.

Image credits: our own

ರೆಡ್‌ ವೆಲ್ವೆಟ್‌ ರುಚಿ ಇರುವ ಕೇಕ್‌ನ ಮೇಲೆ ಅಪ್ಪ ಅಮ್ಮ ಎಂದು ಬರೆಸಿದ್ದಾರೆ.

Image credits: our own

25 YEARS of TOGETHERNESSಗೆ ಚೀಯರ್ಸ್‌ ಅಪ್ಪ ಅಮ್ಮ ಎಂದು ಬರೆದುಕೊಂಡಿದ್ದಾರೆ

Image credits: our own

ರಿಯಲ್ ಲೈಫ್‌ನಲ್ಲೂ ಸುಮನಾ ಫ್ಯಾಮಿಲಿಗೆ ತುಂಬಾ ಹತ್ತಿರವಾಗಿರುವ ನಟಿ

Image credits: our own

ಇನ್‌ಸ್ಟಾಗ್ರಾಂನಲ್ಲಿ ಯಾರೂ ಈ ಫೋಟೋಗೆ ಕಾಮೆಂಟ್ ಮಾಡದಂತೆ ಆಯ್ಕೆ ಆಫ್ ಮಾಡಿದ್ದಾರೆ

Image credits: our own

ಆದರೂ ಫ್ಯಾನ್ ಪೇಜ್‌ಗಳಲ್ಲಿ ನೀವು ನೋಡಲು ಸೇಮ್ ನಿಮ್ಮ ತಾಯಿ ರೀತಿ ಎಂದು ಮೆಚ್ಚುಗೆ

ವ್ಯಕ್ತ ಪಡಿಸಿದ್ದಾರೆ.

Image credits: our own

ಸೀರಿಯಲ್ ಬಿಟ್ಟು ಯೋಗ ಟೀಚರ್ ಅಗ್ರೀ; ಬಿಗ್ ಬಾಸ್ ವೈಷ್ಣವಿಗೆ ನೆಟ್ಟಿಗರ ಸಲಹೆ!

ಬ್ಯಾಡ್ ಗರ್ಲ್ಸ್ ಸ್ವರ್ಗನ ಇಲ್ಲೇ ತರ್ತಾರೆ, ನಮ್ರತಾ ಹಿಂಗ್ಯಾಕೆ ಹೇಳಿದ್ರು?

ಫ್ಯಾನ್ಸ್‌ಗೆ ಸಿಹಿ ಸುದ್ದಿ : ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ರಂಜನಿ ರಾಘವನ್

ಅಮೃತಧಾರೆ ಅಮ್ಮ ಚಿತ್ರಾ ಶೆಣೈ, ಮಲಯಾಳಂ ಹಿಟ್ ಸೀರಿಯಲ್ ನಿರ್ಮಾಪಕಿ!