Small Screen
ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚಿರುವ ಐಶ್ವರ್ಯ ಸಿಂಧೋಗಿ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿ ಯಶಸ್ವಿಯಾಗಿ 13ನೇ ವಾರಕ್ಕೆ ಕಾಲಿಟ್ಟಿದ್ದಾರೆ.
ಐಶ್ವರ್ಯ ಸಿಂಧೋಗಿ ಕನ್ನಡ ಕಿರುತೆರೆ ವೀಕ್ಷಕರಿಗೆ ನಾಗಿಣಿ ಎಂದು ಪರಿಚಯ ಆದರೆ ಅವರ ಮೊದಲ ಸಿನಿಮಾವೇ ಸೂಪರ್ ಹಿಟ್ ಅನ್ನೋದು ಈ ಬೆಳಕಿಗೆ ಬಂದಿದೆ.
ಹೌದು! ಐಶ್ವರ್ಯ ಸಿಂಧೋಗಿ ಮೊದಲು ನಟಿಸಿದ ಚಿತ್ರದ ಹೆಸರು ಲಕ್ಕಿ. ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಐಶ್ವರ್ಯ ತಮ್ಮ ಮೊದಲ ಚಿತ್ರದಲ್ಲೇ ರಾಕಿಂಗ್ ಸ್ಟಾರ್ ಯಶ್ ಮತ್ತು ಮೋಹಕ ತಾರೆ ರಮ್ಯಾ ಜೊತೆ ನಟಿಸಿರುವ ಹೆಗ್ಗಳಿಕೆ ಇದೆ. ಮೊದಲ ಸಿನಿಮಾನೇ ಸೂಪರ್ ಹಿಟ್ ಕಂಡಿತ್ತು.
ಉತ್ತರ ಕರ್ನಾಟಕದ ಈ ಸುಂದರಿ ತಮ್ಮ ಮೊದಲ ಸಿನಿಮಾ ನಟಿಸುವಾಗ ದ್ವಿತಿಯಾ ಪಿಯುಸಿ ಓದುತ್ತಿದ್ದಂತೆ. ನಟನೆ ಮತ್ತು ಮಾಡಲಿಂಗ್ ಮೇಲೆ ಐಶ್ವರ್ಯಗೆ ಸಖತ್ ಇಂಟ್ರೆಸ್ಟ್.
ಸಿಂಹಾದ್ರಿ, ಸಪ್ಕೋಂಕಿ ರಾಣಿ, ಮಮ್ಮಿ ಭುಜಂಗ, ಮಟಾಷ್, ಜಾಕ್ಸನ್, ವಾಟ್ಸಪ್ ಲವ್, ಗದ್ದಾಯುದ್ಧ ಸೇರಿದಂತೆ ಹಲವು ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಬಾಟಮ್ 2 ಸ್ಥಾನಕ್ಕೆ ಎರಡು ಸಲ ಐಶ್ವರ್ಯ ಬಂದರೂ ಸಹ ಸೇಫ್ ಆಗಿದ್ದಾರೆ. ವಾರದಿಂದ ವಾರಕ್ಕೆ ಅವರ ಟಾಸ್ಕ್ ಅದ್ಭುತವಾಗಿ ನಡೆಯುತ್ತಿದೆ.
ಚೈತ್ರಾ ಕುಂದಾಪುರ ನಿಜವಾದ ವಯಸ್ಸು ಲೀಕ್ ಮಾಡಿದ ನೆಟ್ಟಿಗರು; ಎಲ್ಲರೂ ಫುಲ್ ಶಾಕ್
ಲಕ್ಷ್ಮೀ ಬಾರಮ್ಮ ವೀಕ್ಷಕರ ಫೇವರಿಟ್ ಸುಪ್ರೀತ ಈ ಲುಕ್ ಹೆಂಗಿದೆ?
OTT ಅಲ್ಲಿ ಅತಿಹೆಚ್ಚಿನ ಮೊತ್ತಕ್ಕೆ ಮಾರಾಟವಾದ ಭಾರತದ ಟಾಪ್ 10 ಸಿನಿಮಾಗಳು!
ಮಾಲ್ಡೀವ್ಸ್ ತೀರದಲ್ಲಿ ತುಂಡುಡುಗೆಯಲ್ಲಿ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ