ಕನ್ನಡದ ಕೆಲ ನಟಿಯರಿಗೆ ಇನ್ನೂ 30 ಆಗಿಲ್ಲ. ಆದರೆ ಅವರಲ್ಲಿ ಅನೇಕರು ವಯಸ್ಸಿಗೆ ಮೀರಿದ ಪಾತ್ರ ಮಾಡ್ತಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ, ನಟಿ ನಿವೇದಿತಾ ಗೌಡ ಅವರಿಗೆ ಈಗ 27 ವರ್ಷ ವಯಸ್ಸು.
ನಟಿ, ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಭವ್ಯಾ ಗೌಡ ಅವರಿಗೆ ಈಗ 27 ವರ್ಷ ವಯಸ್ಸು.
ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾ ಜೆ ಆಚಾರ್ ಅವರಿಗೆ ಈಗ 27 ವರ್ಷ ವಯಸ್ಸು.
ಅಣ್ಣಯ್ಯ ಧಾರಾವಾಹಿ ನಟಿ ನಿಶಾ ರವಿಕೃಷ್ಣನ್ ಅವರಿಗೆ ಈಗ 25 ವರ್ಷ ವಯಸ್ಸು.
ಪಾರು ಹಾಗೂ ನೀನಾದೆ ನಾ ಧಾರಾವಾಹಿ ನಟಿ ಖುಷಿ ಶಿವು ಅವರಿಗೆ ಈಗ 22 ವರ್ಷ ವಯಸ್ಸು.
ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೇಮನೆ ಅವರಿಗೆ ಈಗ 22 ವರ್ಷ ವಯಸ್ಸು. ಸದ್ಯ ಮದುವೆ ಆಗೋದಿಲ್ಲ ಎಂದಿದ್ದಾರೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಗುಂಡಮ್ಮ ರಶ್ಮಿ ಖ್ಯಾತಿಯ ನಟಿ ಪ್ರತೀಕ್ಷಾ ಶ್ರೀನಾಥ್‌ಗೆ ಈಗ 27 ವರ್ಷ ವಯಸ್ಸು.
ಮೈಸೂರಿನ ಮೊಸರನ್ನ ಜೊತೆ ಶುಭಾಂಶು ಬಾಹ್ಯಾಕಾಶಕ್ಕೆ!
ರೆಡ್ ಗೌನಲ್ಲಿ ಲಕ ಲಕ ಮಿಂಚುತ್ತಿದ್ದಾರೆ ಬಿಗ್ ಬಾಸ್ ಮನೆಮಗಳು ಐಶ್ವರ್ಯ ಸಿಂಧೋಗಿ
ಸಹಜ ಸರಳ ಸುಂದರಿ ಮೋಕ್ಷಿತಾ… ಕಿರುನಗುವಿಗೆ ಮನ ಸೋತ ಫ್ಯಾನ್ಸ್
ವೈಭವದ ಮಂಟಪದಲ್ಲಿ ನಡೆದ ಸೀತಾ ವಲ್ಲಭ ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ Photos