ಕನ್ನಡ ಸುದ್ದಿ ವಾಹಿನಿಯ ನಿರೂಪಕಿಯಾಗಿ ಜನಪ್ರಿಯತೆ ಪಡೆದಿದ್ದ ಜಾಹ್ನವಿ
ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಜಾಹ್ನವಿ
ಆದಾದ ನಂತರ ಕಿರುತೆರೆಯಲ್ಲಿ ಜಾಹ್ನವಿ ಜನಪ್ರಿಯತೆ ಹೆಚ್ಚಿತು, ಬಳಿಕ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಭಾಗವಹಿಸಿದ್ದರು.
ಬಳಿಕ ಕಿರುತೆರೆಯ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ ಜಾಹ್ನವಿ, ನಿರೂಪಣೆ ಜೊತೆ ನಟನೆಯತ್ತಲೂ ಮುಖ ಮಾಡಿದ್ರು.
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಜೊತೆ ಅಧಿಪತ್ರ ಸಿನಿಮಾದಲ್ಲಿ ನಟಿಸಿದ್ದಾರೆ ಈ ಬೆಡಗಿ.
ಇತ್ತೀಚಿನ ದಿನಗಳಲ್ಲಿ ಜಾಹ್ನವಿ ಸಖತ್ ಬೋಲ್ಡ್ ಆಗಿಯೇ ಕಾಣಿಸುತ್ತಿದ್ದಾರೆ.
ಪಾರ್ಟಿಗಳಲ್ಲಿ, ಪಬ್ ಕಾರ್ಯಕ್ರಮದಲ್ಲಿ, ಮಹಿಳೆಯರ ಕಬ್ಬಡಿ ಹೀಗೆ ವಿವಿಧ ಕಾರ್ಯಕ್ರಮ ಪಾರ್ಟಿಗಳಲ್ಲಿ ಮಿಂಚುತ್ತಿದ್ದ ಜಾಹ್ನವಿ.
ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊಗಳನ್ನು ಶೇರ್ ಮಾಡಿದ್ದು, ನಟಿ ತುಂಬಾನೆ ಬೋಲ್ಡ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ.
ಅಭಿಮಾನಿಗಳು ಕಾಮೆಂಟ್ ಮಾಡಿ ರೋಸ್ ಏಂಜಲ್, ರಾಕ್ ಸ್ಟಾರ್, ಸ್ಟೈಲಿಶ್ ಕ್ವೀನ್, ಹಾಟ್ ಬ್ಯೂಟಿಫುಲ್ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ತಮ್ಮ ಫೋಟೊಗಳಿಗೆ ಜಾಹ್ನವಿ Love what you do , do what you love ಎನ್ನು ಕ್ಯಾಚಿ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ಈ ಕನ್ನಡ ಧಾರಾವಾಹಿ ನಟಿಯರ Real Age ಎಷ್ಟು? ನೀವು ಊಹಿಸಿದ್ದೆಲ್ಲ ನಿಜವಲ್ಲ!
ಮೈಸೂರಿನ ಮೊಸರನ್ನ ಜೊತೆ ಶುಭಾಂಶು ಬಾಹ್ಯಾಕಾಶಕ್ಕೆ!
ರೆಡ್ ಗೌನಲ್ಲಿ ಲಕ ಲಕ ಮಿಂಚುತ್ತಿದ್ದಾರೆ ಬಿಗ್ ಬಾಸ್ ಮನೆಮಗಳು ಐಶ್ವರ್ಯ ಸಿಂಧೋಗಿ
ಸಹಜ ಸರಳ ಸುಂದರಿ ಮೋಕ್ಷಿತಾ… ಕಿರುನಗುವಿಗೆ ಮನ ಸೋತ ಫ್ಯಾನ್ಸ್