ಟಿ. ಎನ್. ಸೀತಾರಾಮ್ ಅವರು ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ಜತೆ ಜಂಟಿಯಾಗಿ ನಿರ್ದೆದೇಶಿದ್ದ ಧಾರಾವಾಹಿ ಇದಾಗಿದೆ. ಎಸ್ ಎನ್ ಸೇತುರಾಮ್, ಮಂಜುಭಾಷಿಣಿ, ದತ್ತಣ್ಣ, ಎಂಡಿ ಪಲ್ಲವಿ ನಟಿಸಿದ್ದರು.
tv-talk Jan 14 2026
Author: Pavna Das Image Credits:social media
Kannada
ಕವಲು ದಾರಿ
ಹಿಂದಿಯ ಜನಪ್ರಿಯ ಕಸೌಟಿ ಝಿಂದಗಿ ಸೀರಿಯಲ್ ರಿಮೇಕ್. ಸ್ವಾತಿ ಮತ್ತು ಅಭಿಷೇಕ್ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.
Image credits: social media
Kannada
ಕಾವ್ಯಾಂಜಲಿ
ಅಕ್ಕ, ತಂಗಿ ಮತ್ತು ಅಣ್ಣ -ತಮ್ಮರ ಮುದ್ದಾದ ಪ್ರೀತಿಯ ಕಥೆಯನ್ನು ಹೊಂದಿದ ಧಾರಾವಾಹಿ.
Image credits: social media
Kannada
ಕಾದಂಬರಿ
ಶ್ವೇತಾ ಚೆಂಗಪ್ಪ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಕಾದಂಬರಿ ಧಾರಾವಾಹಿ ಆ ಕಾಲದ ಜನಪ್ರಿಯ ಧಾರಾವಾಹಿಯಾಗಿತ್ತು.
Image credits: social media
Kannada
ಮೂಡಲಮನೆ
ವೈಷಾಲಿ ಕಾಸರವಳ್ಳಿ, ಪದ್ಮಜಾ ರಾವ್, ನಮಿತಾ ದೇಸಾಯಿ ನಟಿಸಿರುವ ಭಾವನಾತ್ಮಕ ಕಥಾಹಂದರ ಹೊಂದಿರುವ ಸೀರಿಯಲ್.
Image credits: social media
Kannada
ಮುಕ್ತ
ಟಿ ಎನ್ ಸೀತಾರಾಮ್ ಅವರ ಕೋರ್ಟ್ ಕಥೆಯನ್ನು ಹೊಂದಿದ, ಜನರು ಕುತೂಹಲದಿಂದ ಕಾಯುವಂತೆ ಮಾಡಿದ ಧಾರಾವಾಹಿ.
Image credits: social media
Kannada
ಕುಂಕುಮ ಭಾಗ್ಯ
ರಾಜೇಶ್ವರಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದಂತಹ ಕುಂಕುಮ ಭಾಗ್ಯ ಧಾರಾವಾಹಿ, ಉದಯ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು.
Image credits: social media
Kannada
ಮನೆಯೊಂದು ಮೂರು ಬಾಗಿಲು
ಇದು ಕನ್ನಡದ ಯಶಸ್ವಿ ಮತ್ತು ಜನಪ್ರಿಯ ಧಾರಾವಾಹಿ, ಸುಮಾರು 2000ಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರವಾಗಿದ್ದವು.
Image credits: social media
Kannada
ರಂಗೋಲಿ
ಸಿರಿಜಾ ನಟಿಸಿದ್ದ ಧಾರಾವಾಹಿ ರಂಗೋಲಿ, ಈ ಧಾರಾವಾಹಿಯನ್ನು ಜನರು ತುಂಬಾನೆ ಇಷ್ಟಪಟ್ಟಿದ್ದರು.
Image credits: social media
Kannada
ನಾಕುತಂತಿ
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿ ಸುರೇಶ್ ನಿರ್ದೇಶನದ ಧಾರಾವಾಹಿ ಇದಾಗಿದೆ.
Image credits: social media
Kannada
ಮಾಂಗಲ್ಯ
ಇದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿ ಸುಮಾರು ಹನ್ನೆರಡು ವರ್ಷಗಳ ಕಾಲ ಪ್ರಸಾರವಾಗಿತ್ತು.