Kannada

ಲಕ್ಷಾಂತರ ಪ್ರವಾಸಿಗರು ಭೇಟಿ

ಪ್ರತಿ ವರ್ಷ ಲಕ್ಷಾಂತರ ಭಾರತೀಯ ಪ್ರವಾಸಿಗರು ಬ್ಯಾಂಕಾಕ್‌ಗೆ ಭೇಟಿ ನೀಡುತ್ತಾರೆ.

Kannada

ಅಲ್ಲಿ ಅಂಥದ್ದೇನಿದೆ?

ಭಾರತೀಯರು ಬ್ಯಾಂಕಾಕ್‌ಗೆ ಹೋಗುವುದೇಕೆ?, ಇಷ್ಟಪಡುವುದಕ್ಕೆ ಅಲ್ಲಿ ಅಂಥದ್ದೇನಿದೆ ಎಂಬ ದೊಡ್ಡ ಪ್ರಶ್ನೆ ನಿಮಗೂ ಉದ್ಭವಿಸುತ್ತದೆ.

Image credits: Getty
Kannada

ನೈಟ್‌ಲೈಫ್

ರುಕ್-ರುಕ್ ಕ್ಲಬ್‌ಗಳಿಂದ ಹಿಡಿದು ಸ್ಕೈ ಬಾರ್‌ಗಳವರೆಗೆ ಬ್ಯಾಂಕಾಕ್‌ನ ರಾತ್ರಿಜೀವನವು ಬಹಳಷ್ಟು ಭಾರತೀಯ ಯುವಕರನ್ನು ಆಕರ್ಷಿಸುತ್ತದೆ.

Image credits: Getty
Kannada

ಥಾಯ್‌ ಮಸಾಜ್ ಮತ್ತು ಸ್ಪಾ

ಭಾರತೀಯ ಪ್ರಯಾಣಿಕರು ವಿಶ್ವದ ಅತ್ಯಂತ ಪ್ರಸಿದ್ಧ ಥಾಯ್‌ ಮಸಾಜ್ ಮತ್ತು ಸ್ಪಾವನ್ನು ಆನಂದಿಸಲೂ ಬ್ಯಾಂಕಾಕ್‌ಗೆ ಭೇಟಿ ನೀಡುತ್ತಾರೆ.

Image credits: Getty
Kannada

ಪಾರ್ಟಿ ಕಲ್ಚರ್

ಭಾರತೀಯ ಪ್ರವಾಸಿಗರು ಬ್ಯಾಂಕಾಕ್‌ನಲ್ಲಿ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ವಾತವರಣದಲ್ಲಿ ಪಾರ್ಟಿ ಸಂಸ್ಕೃತಿಯನ್ನು ಆನಂದಿಸಲು ಇಷ್ಟಪಡುತ್ತಾರೆ.

Image credits: our own
Kannada

ಗೋವಾ ಪ್ರವಾಸಕ್ಕಿಂತ ಕಡಿಮೆ ಹಣ

ನೀವು ಚೆನ್ನಾಗಿ ಯೋಜಿಸಿದರೆ ಗೋವಾ ಪ್ರವಾಸಕ್ಕಿಂತ ಕಡಿಮೆ ಹಣದಲ್ಲಿ ಬ್ಯಾಂಕಾಕ್‌ಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚು.

Image credits: our own
Kannada

ಅಗ್ಗದ ಶಾಪಿಂಗ್‌ ಕೇಂದ್ರ

ಬ್ಯಾಂಕಾಕ್‌ನ ಪ್ಯಾಟ್‌ಪಾಂಗ್‌ನಿಂದ ಪ್ರೈರಿ ಟೌನ್‌ವರೆಗಿವ ಪ್ರದೇಶಗಳು ಭಾರತೀಯರು ಭೇಟಿ ನೀಡಲು ಇಷ್ಟಪಡುವ ಅಗ್ಗದ ಶಾಪಿಂಗ್‌ ಕೇಂದ್ರಗಳೆಂದು ಕರೆಯಲ್ಪಡುತ್ತವೆ.

Image credits: our own
Kannada

ಇನ್ಸ್ಟಾಗ್ರಾಂ ಮತ್ತು ರೀಲ್ಸ್‌ನಲ್ಲಿ ಫೇಮಸ್

ಇನ್ಸ್ಟಾಗ್ರಾಂ ಮತ್ತು ರೀಲ್ಸ್‌ನಲ್ಲಿ ಬ್ಯಾಂಕಾಕ್‌ ಬಹಳ ಪ್ರಸಿದ್ಧವಾಗಿದೆ. ಈ ಕಾರಣದಿಂದಾಗಿ ಭಾರತೀಯ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುತ್ತಾರೆ.

Image credits: our own
Kannada

ವೀಸಾ ಬೇಕಿಲ್ಲ

ಭಾರತೀಯ ಪ್ರವಾಸಿಗರು ಯಾವುದೇ ವೀಸಾ ತೊಂದರೆಗಳಿಲ್ಲದೆ ಇಲ್ಲಿಗೆ ಭೇಟಿ ನೀಡಬಹುದು. ಇದು ಇದರ ಆಕಷರ್ಣೆಗೆ ಪ್ರಮುಖ ಕಾರಣವಾಗಿದೆ.

Image credits: our own

ಬೆಂಗಳೂರಿನಲ್ಲಿ ಜೀವನ ಮಾಡೋದಕ್ಕೆ, ಎಂಜಾಯ್ ಮಾಡೋದಕ್ಕೆ ಯಾವ ಜಾಗ ಬೆಸ್ಟ್

ರೈಲು ಮಿಸ್ಸಾದ್ರೆ ಅದೇ ಟಿಕೆಟ್‌ನೊಂದಿಗೆ ಬೇರೆ ರೈಲಿನಲ್ಲಿ ಪ್ರಯಾಣಿಸಬಹುದೇ?

ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಜಗತ್ತು ಸುತ್ತಬಲ್ಲ ಟಾಪ್- 3 ವ್ಯಕ್ತಿಗಳಿವರು!

Long Weekend in 2026: ಮುಂದಿನ ವರ್ಷದ ಟ್ರಾವೆಲ್ ಪ್ಲ್ಯಾನಿಂಗ್ ಇವತ್ತೆ ಶುರು ಹಚ್ಕೊಳಿ