ನೀವು ಬೆಂಗಳೂರಲ್ಲಿ ಇರುವವರಾಗಿದ್ರೆ, ಜೀವನ ಮಾಡೋದಕ್ಕೆ, ಎಂಜಾಯ್ ಮಾಡೋದಕ್ಕೆ ಯಾವ ತಾಣಗಳು ಬೆಸ್ಟ್ ಅನ್ನೋದನ್ನು ನೋಡೋಣ,
ಕುಟುಂಬದ ಜೊತೆ ಇರಬೇಕು ಅಂದ್ರೆ ಜಯನಗರ ಬೆಸ್ಟ್
ಆರಾಮವಾಗಿ ಓಡಾಡೋದಕ್ಕೆ, ವಾಕಿಂಗ್, ಜಾಗಿಂಗ್ ಮಾಡೋದಕ್ಕೆ ಲಾಲ್ ಭಾಗ್ ಪರ್ಫೆಕ್ಟ್.
ನೀವು ಹಣಕಾಸು ಕೇಂದ್ರದ ಬಳಿ ಇರಬೇಕು ಎಂದು ಬಯಸಿದ್ರೆ ಎಂ ಜಿ ರೋಡ್, ಸಿಬಿಡಿ ಉತ್ತಮ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೆಚ್ಚು ಹಚ್ಚ ಹಸಿರುವ ಇರುವ ಜಾಗ ಅಂದ್ರೆ ಅದು ಜೆ.ಪಿ ನಗರ
ದೊಡ್ಡದಾದ ನಗರದಲ್ಲಿ ವರ್ಕ್ ಲೈಫ್ ಎಂಜಾಯ್ ಮಾಡಬೇಕು ಅಂದ್ರೆ ಇಂದಿರಾ ನಗರ ಬೆಸ್ಟ್
ನೀವು ಮ್ಯೂಸಿಕ್, ಕನ್ಸರ್ಟ್ ಪ್ರಿಯರಾಗಿದ್ರೆ ವೈಟ್ ಫೀಲ್ಡ್ ಬಳಿ ಮನೆ ನೋಡಿ.
ಹೆಚ್ಚು ಹಣ ಉಳಿಸಬೇಕು ಅಂದ್ರೆ ಎಚ್ ಎಸ್ ಆರ್ ಲೇ ಔಟ್ ಬೆಸ್ಟ್ ಅಂತೆ. ನಾವ್ ಹೇಳ್ತಿಲ್ಲ Instagram ವೈರಲ್ ವಿಡಿಯೋ ಹೇಳ್ತಿದೆ.
ನೀವು ಲಕ್ಸುರಿ ಜೀವನ ಎಂಜಾಯ್ ಮಾಡಲು ಬಯಸಿದ್ರೆ ಕೋರಮಂಗಲ ಬೆಸ್ಟ್
ರೈಲು ಮಿಸ್ಸಾದ್ರೆ ಅದೇ ಟಿಕೆಟ್‌ನೊಂದಿಗೆ ಬೇರೆ ರೈಲಿನಲ್ಲಿ ಪ್ರಯಾಣಿಸಬಹುದೇ?
ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಜಗತ್ತು ಸುತ್ತಬಲ್ಲ ಟಾಪ್- 3 ವ್ಯಕ್ತಿಗಳಿವರು!
Long Weekend in 2026: ಮುಂದಿನ ವರ್ಷದ ಟ್ರಾವೆಲ್ ಪ್ಲ್ಯಾನಿಂಗ್ ಇವತ್ತೆ ಶುರು ಹಚ್ಕೊಳಿ
ಉತ್ತರ ಗೋವಾ vs ದಕ್ಷಿಣ ಯಾವುದು ಉತ್ತಮ? ನ್ಯೂ ಇಯರ್‌ಗೆ ಹೋಗೋರು ತಿಳ್ಕೊಳ್ಳಿ!